ಬರಿದಾಗದು, ಜ್ಞಾನದ ಅಕ್ಷಯ ಪಾತ್ರೆ. ಬದುಕಿನ ಕೊನೆಯ ವರೆಗೂ ಜತೆಯಲ್ಲಿರುವುದು ಜ್ಞಾನ ಮಾತ್ರ. ಬ್ಯಾಂಕಿನ ಪಾಸ್ ಪುಸ್ತಕದ ಭಾರವೇ ಬದುಕಿನ ಭಾರವೆಂದು ಭಾವಿಸಿ, ಅದರಂತೆ ಬದುಕುತ್ತಿರುವ ನಮಗೆ…
ಶನಿ ಅಂದಾಗ ನಮ್ಮ ಮನಸ್ಸು ಅಲರ್ಟ್ ಆಗುತ್ತದೆ. ಜ್ಯೋತಿಷ್ಯರ ನೆನಪಾಗುತ್ತದೆ. ಜಾತಕವನ್ನು ಹುಡುಕುತ್ತೇವೆ. ಶನಿದೋಷಕ್ಕೆ ಪರಿಹಾರದತ್ತ ವಾಲುತ್ತೇವೆ. ಇದು ಮನುಷ್ಯರ ಆಯುಷ್ಯದುದ್ದಕ್ಕೂ ಮಿಳಿತಗೊಂಡಿರುವ ಶನಿದೇವನ ಕುರಿತಾದ ಭಯ!…
ಮನುಷ್ಯನಿಗೆ ಆಹಾರ, ನಿದ್ರೆಗಳು ಸಹಜ. ವಯೋವೃದ್ಧರಿಗೆ ಬೋಜನದ ನಂತರದ ನಿದ್ರೆಯಿಂದ ಮೈಮನಗಳಿಗೆ ಸ್ಫೂರ್ತಿ. ಕಚೇರಿಗಳಲ್ಲಿ ಒಂದೈದು ನಿಮಿಷ ಕುಳಿತಲ್ಲೇ ಮಾಡುವ ‘ಕೋಳಿ ನಿದ್ದೆ’ ಚೇತೋಹಾರಿ. ಆದರೆ ಅಸಹಜವಾದ…
ತಮ್ಮಂದಿರಿಗೆ ಅಣ್ಣನಾಗಿ, ಪ್ರಜೆಗಳಿಗೆ ರಾಜನಾಗಿ, ಧರ್ಮದ ಪ್ರತಿನಿಧಿಯಾಗಿ, ಪ್ರಾಮಾಣಿಕತೆಗೆ ಕನ್ನಡಿಯಾಗಿ, ಶುದ್ಧ ಚಾರಿತ್ರ್ಯವಂತನಾಗಿ, ಧಾರ್ಮಿಕಾನುಷ್ಠಾನವಂತನಾಗಿ ಮತ್ತು ಉತ್ತಮ ಮನುಷ್ಯನಾಗಿ ಬಾಳಲು ಧರ್ಮರಾಯನ ಬದುಕು ತೆರೆದ ಪುಸ್ತಕ.
ಶುಭ ಸಮಾರಂಭದಲ್ಲಿ ಐಸ್‌ಕ್ರೀಂ, ಹಣ್ಣುಗಳ ಜೊತೆ ಎಲ್ಲರಿಗೂ ಒಂದೊಂದು ಗಿಡ. ಇಂತಹದೊಂದು ವಿಶೇಷ ಕಾರ್ಯಕ್ರಮದ ಬಗ್ಗೆ ಇಲ್ಲಿದೆ ಮಾಹಿತಿ..
ಕಾಸರಗೋಡು ಜಿಲ್ಲೆಯ ಕೂಡ್ಲು ವಿಷ್ಣುಮಂಗಲ ದೇವಳದ ಸನಿಹ 'ಮಥುರಾ'ದಲ್ಲಿ ವಾಸ್ತವ್ಯವಿರುವ ಕೂಡ್ಲು ಕೃಷ್ಣ ಮಯ್ಯರು (78) ಸೆಪ್ಟೆಂಬರ್ 21ರಂದು ಮುಂಜಾನೆ ವಿಧಿವಶರಾದರು. ಮಯ್ಯರ ಜನನ 28-4-1943. ಪುರೋಹಿತರಾಗಿ…
ಇಲ್ನೋಡಿ... ಇವರು ರಾಜು. ಪುತ್ತೂರು ಅರುಣಾ ಥಿಯೇಟರ್ ಸನಿಹವಿರುವ 'ಸ್ವಾಗತ್ ಸ್ವೀಟ್ಸ್' ಬೇಕರಿಯಲ್ಲಿ ಸಹಾಯಕ. ಕಳೆದ ಮೂರುವರೆ ವರುಷಗಳಿಂದ ಗ್ರಾಹಕರ ಹಾಗೂ ಬೇಕರಿಯ ಯಜಮಾನರ ಒಲವು ಪಡೆದವರು.…
ಕ್‍ಡೌನ್ ತೆರವಾಗಿದೆ. ಹೋಟೆಲಿನಿಂದ ಪಾರ್ಸೆಲ್ ಒಯ್ಯುವ ಬದಲು ಅಲ್ಲೇ ತಿಂದುಣ್ಣಲು ಸರಕಾರ ಅವಕಾಶ ನೀಡಿದೆ. ಪೂರ್ಣ ಪ್ರಮಾಣದಲ್ಲಿ ಹೋಟೆಲ್ ತೆರೆದಿದೆ. ಆದರೆ ಕೊರೋನಾ ಭಯದಿಂದ ಗ್ರಾಹಕರು ಬರುತ್ತಿಲ್ಲ.…
ತ್ರಿಕೆಯಲ್ಲೊಂದು ಸುದ್ದಿ ಓದಿದೆ – ಉಡುಪಿಯ ಎರಡನೇ ಪಿಯು ವಿದ್ಯಾರ್ಥಿ ಇಶಿತಾ ಆಚಾರ್ಯ ಭಾರತೀಯ ಸೇನೆಗೆ ಮಾಸ್ಕ್ ತಯಾರಿಸಿ ಕಳುಹಿಸಿದ್ದಾರೆ. ಇವರ ಈ ದೇಶಪ್ರೀತಿಯ ಕಾರ್ಯಕ್ಕೆ ರಕ್ಷಣಾ…
ಪ್ರಸಂಗ : ಭೀಷ್ಮ ವಿಜಯ ಪಾತ್ರ : ಭೀಷ್ಮ (ಸಂದರ್ಭ : ಅಂಬೆಯು ತನ್ನನ್ನು ಸಾಲ್ವನಲ್ಲಿಗೆ ಕಳುಹಿಸಬೇಕೆಂದು ಬಿನ್ನವಿಸುತ್ತಾಳೆ) (ಸ್ವಗತ) ಓಯ್... ಕೆಲವು ಸಲ ಹೂವಿನ ಜೇನು…