Advertisement

ಮಿರರ್‌ ಡೆಸ್ಕ್

ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆ | ಬೆಳ್ಳಿ ದರ ಸ್ಥಿರ

ಕರ್ನಾಟಕದ ಬೆಂಗಳೂರು ಹಾಗೂ ಮಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಚಿನ್ನದ ಬೆಲೆಯಲ್ಲಿ ಕೊಂಚ ಹೆಚ್ಚಾಳವಾಗಿದ್ದು, ಬೆಳ್ಳಿಯ ದರ ಸ್ಥಿರವಾಗಿರುವುದು ಕಂಡುಬಂದಿದೆ. ಇದೇ ರೀತಿ ಹೊರರಾಜ್ಯಗಳಲ್ಲಿಯೂ ಚಿನ್ನದ ದರ…

3 years ago

ದಿ ಎಲಿಫೆಂಟ್ ವಿಸ್ಪರರ್ಸ್ ಖ್ಯಾತಿಯ ಬೊಮ್ಮನ್ ಮತ್ತು ಬೆಲ್ಲಿಗೆ ಜೆರ್ಸಿಯನ್ನು ಗಿಫ್ಟ್ ರೂಪದಲ್ಲಿ ನೀಡಿದ ಧೋನಿ

ತಮಿಳು  ಸಾಕ್ಷ್ಯ ಚಿತ್ರ ದಿ ಎಲಿಫೆಂಟ್ ವಿಸ್ಪರರ್ಸ್ ಆಸ್ಕರ್‌ನಲ್ಲಿ ನಿಜ ಜೀವನ ವೀರರಾದ ಬೊಮ್ಮನ್ ಮತ್ತು ಬೆಲ್ಲಿ. ಇವರು ಆನೆಗಳ ಪಾಲನೆ ಮಾಡುತ್ತ ತಮ್ಮ ಜೀವನವನ್ನು ಸಾಗಿಸುವವರು.…

3 years ago

ಮತದಾನ ನೀಡಲು ಯುವಕ-ಯುವತಿಯರೇ ಹೆಚ್ಚಾಗಿ ಕಾಣಬೇಕಾಗಿತ್ತು: ಅನಂತ್‌ನಾಗ್

ಮತದಾನಲ್ಲಿ ಹೆಚ್ಚಾಗಿ ಯುವಕ ಯುವತಿಯರೇ ಕಾಣಬೇಕಾಗಿತ್ತು. ಆಕೆಂದರೆ ಅವರು ಇಂದಿನ ಯುವಪೀಳಿಕೆಗಳಾಗಿದ್ದಾರೆ. ಆದರೆ ಅವರೇ ಇಂದು ಮತದಾನವನ್ನು ನೀಡಲು ನಿರಾಸಕ್ತಿಯಾಗಿದ್ದಾರೆ ಎಂದು ಹಿರಿಯ ನಟ ಅನಂತ್‌ನಾಗ್ ಹೇಳಿದರು.…

3 years ago

ವಿಧಾನಸಭಾ ಚುನಾವಣಾ ಮುಕ್ತಾಯ: ಇನ್ನೇನಿದ್ದರೂ ಫಲಿತಾಂಶದ ಚಿಂತೆ:

ಇ ಂದು ಕರ್ನಾಟಕ ವಿಧಾನಸಭೆ ಆಯೋಜಿಸಿದ ಮತದಾನ ಬೆಳಗ್ಗೆ 7 ಗಂಟೆಯಿ ಂದ ಆರಂಭವಾಗಿದ್ದು ಸಂಜೆ 6 ಗಂಟೆಗೆ ಮುಕ್ತಾಯವಾಗಿದೆ. ಮೇ 13 ರಂದು 224 ಕ್ಷೇತ್ರದ…

3 years ago

ಮತದಾನಕ್ಕಾಗಿ ಊರಿಗೆ ಹೋಗಲು ಬಸ್ಸಿಲ್ಲದೆ ಪ್ರಯಾಣಿಕರ ಪರದಾಟ

ಕರ್ನಾಟಕ ವಿಧಾನಸಭೆ ಚುನಾವಣೆಯು ಮೇ 10 ರ ನಾಳೆ ನಡೆಯಲಿದ್ದು, ಮತದಾನಕ್ಕೆ ಊರಿಗೆ ಹೋಗಲು ಬಸ್ ಇಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ. ಮತದಾನದ ಹಿನ್ನಲೆ ನಾಳೆ ಸಾರ್ವತ್ರಿಕ ರಜಾ…

3 years ago

ನಾಳೆ ಕರ್ನಾಟಕ ವಿಧಾನಸಭೆ ಚುನಾವಣೆ: ಅಭ್ಯರ್ಥಿಗಳ ಭವಿಷ್ಯ ನಿರ್ಧಾರಿಸಲು ಕ್ಷಣಗಣನೆ

ಮತಪ್ರಚಾರದ ಕೊನೆಯ ದಿನ ಸೋಮವಾರ ಆಗಿದ್ದು ನಾಳೆನೇ ಚುನಾವಣೆ ನಡೆಯಲಿದ್ದು, ಸಕಲ ಸಿದ್ದತೆಯನ್ನು ಚುನಾವಣಾ ಆಯೋಗ ಮಾಡುತ್ತಿದ್ದು, 224 ಸದಸ್ಯ ಬಲದ ವಿಧಾನಸಭೆಗೆ ಬುಧವಾರ ಮತದಾನ ನಡೆಯಲಿದೆ.…

3 years ago

ಪುತ್ತೂರಿನಲ್ಲಿ ಪುತ್ತಿಲ ಮೆಗಾ ರೋಡ್‌ ಶೋ | ಪುತ್ತೂರಿನಲ್ಲಿ ಕೇಸರಿ ಸುನಾಮಿ…! | 15 ಸಾವಿರಕ್ಕೂ ಅಧಿಕ ಕಾರ್ಯಕರ್ತರು | ಹಿಂದುತ್ವದ ರಕ್ಷಣೆಯೇ ನನ್ನ ಗುರಿ-ಕೇಸರಿಯೇ ಗೆಲ್ಲಬೇಕು-ಧರ್ಮವೇ ಗೆಲ್ಲಬೇಕು – ಅರುಣ್‌ ಪುತ್ತಿಲ |

 ಪುತ್ತೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್‌ ಕುಮಾರ್‌ ಪುತ್ತಿಲ ಅವರಿಂದ ಬೃಹತ್‌ ರೋಡ್‌ ಶೋ ಪುತ್ತೂರಿನಲ್ಲಿ  ನಡೆಯಿತು. ಪುತ್ತೂರಿನ ಬೊಳುವಾರಿನಿಂದ ದರ್ಬೆಯವರೆಗೆ ನಡೆದ ಬೃಹತ್‌ ರೋಡ್‌…

3 years ago

5೦,೦೦೦ ಅಧಿಕ ವಜ್ರಗಳಿಂದ ತಯಾರಿಕೊಂಡ ಅತಿ ದೊಡ್ಡ ಉಂಗುರ | ಗಿನ್ನಿಸ್ ದಾಖಲೆಗೆ ಸೇರ್ಪಡೆ

ಎಚ್.ಕೆ. ಡಿಸೈನ್ಸ್ ಮತ್ತು ಹರಿಕೃಷ್ಣ ಎಕ್ಸ್ಪೋಟ್  ಮುಂಬೈನ ಅಭರಣ ವ್ಯಾಪಾರಿಯೊಬ್ಬರು ಸಂಪೂರ್ಣ ಕೈ ಬೆರಳುಗಳನ್ನು ಮುಚ್ಚುವಷ್ಟು ದೊಡ್ಡ ಉಂಗುರವನ್ನು ತಯಾರಿಸಿ ಗಿನ್ನಿಸ್ ವಿಶ್ವದಾಖಲೆಯನ್ನು ಮುಡಿಗೇರಿಸಿಕೊಂಡಿದೆ. ಈ ಉಂಗುರದಲ್ಲಿ…

3 years ago

ಪುತ್ತೂರಿನಲ್ಲಿ ಅರುಣ್ ಪುತ್ತಿಲ ಮೆಗಾ ರೋಡ್ ಶೋ | ಸಾವಿರಾರು ಕಾರ್ಯಕರ್ತರಿಂದ ಪಾದಯಾತ್ರೆ |

ಪ್ರತಿಯೊಬ್ಬ ಕಾರ್ಯಕರ್ತನೂ ನಮ್ಮ ಸ್ಟಾರ್ ಪ್ರಚಾರಕ ಎಂಬ ಘೋಷವಾಕ್ಯದೊಂದಿಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲರಿಂದ ಕಾರ್ಯಕರ್ತರೊಂದಿಗೆ ಬೊಳುವಾರುನಿಂದ ದರ್ಬೆ ವೃತ್ತದ ತನಕ…

3 years ago

ಸುಬ್ರಹ್ಮಣ್ಯ| ಕೊಂಬಾರು ಬಳಿ 50 ವರ್ಷದ ಕಾಡಾನೆ ಸಾವು

ಕಡಬ ಕೊಂಬಾರು ಗ್ರಾಮ ಕೇಜಾಳ ಹತ್ತಿರ ಬಗ್ಬಿನಿ ಎಂಬಲ್ಲಿ ಸುಮಾರು 50 ವರ್ಷದ ಕಾಡನೆ ಸಾವನ್ನಪ್ಪಿದೆ.  ಸುಮಾರು ದಿನಗಳಿಂದ ಈ ಕೆಂಜಾಳ ಪರಿಸರದಲ್ಲಿ ಸುತ್ತಾಡುತ್ತಿದ್ದ ಆನೆ, ಬಾಯಲ್ಲಿ ಹುಣ್ಣಾಗಿ…

3 years ago