ಏಷ್ಯಾದ ಅತಿದೊಡ್ಡ ರೇಷ್ಮೆಗೂಡು ಮಾರುಕಟ್ಟೆ ಎಂಬ ಖ್ಯಾತಿ ಹೊಂದಿರುವ ರಾಮನಗರ ಮಾರುಕಟ್ಟೆಯಲ್ಲಿ ದ್ವಿತಳಿ ರೇಷ್ಮೆಗೂಡು ಕೆಜಿಗೆ 1,043 ರೂಪಾಯಿಯಂತೆ ಹರಾಜಾಗುವು ಮೂಲಕ ಹೊಸ ದಾಖಲೆಯನ್ನು ಬುಧವಾರದಂದು ಬರೆದಿದೆ.…
ಡ್ರೋನ್ ತಂತ್ರಜ್ಞಾನದ ಮೂಲಕ ಕೃಷಿಯಲ್ಲಿನ ನಿಖರತೆಗೆ ಬೆಂಬಲ ಮತ್ತು ಸುಸ್ಥಿರ ಕೃಷಿ ಬೆಳವಣಿಗೆಯಲ್ಲಿ ಇಸ್ರೇಲ್ ಮತ್ತು ಭಾರತದ ನಡುವಿನ ಸಹಯೋಗಕ್ಕೆ ಚಾಲನೆ ದೊರೆತಿದೆ. ಹೀಗಾಗಿ ಭಾರತದಲ್ಲೂ ಡ್ರೋನ್…
ಕೇರಳದ ಕೊಚ್ಚಿಯ ಮುನಂಬಂ ಮೀನುಗಾರಿಕಾ ಬಂದರಿಗೆ ಮರಳಿದ ಲಾಂಗ್ ಲೈನರ್ ಬೋಟ್ ನಲ್ಲಿ ತೆರಳಿದ ಮೀನುಗಾರರಿಗೆ 470 ಕೆಜಿಯ ದೈತ್ಯ ಮೀನು ಲಭ್ಯವಾಗಿದ್ದು. ಈ ಮೀನು ಇಳಿಸುವಾಗ…
ನೈಸರ್ಗಿಕ ವಿಪತ್ತುಗಳಿಂದಾಗುವ ಸಷ್ಟದಿಂದ ರೈತರನ್ನು ರಕ್ಷಿಸಲು ಕರ್ನಾಟಕ ರೈತ ಸುರಕ್ಷಾ ಪಿಎಂ ಫಸಲ್‌ಬಿಮಾ ಯೋಜನೆಯನ್ನು ಸರ್ಕಾರವು ಜಾರಿಗೊಳಿಸಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಅಗ್ರಿಕಲ್ಚರಲ್ ಇನ್ಯೂರೆನ್ಸ್ ಕಂಪೆನಿಯವರ ಸಹಯೋಗದಿಂದ 2021-22ನೇ…
ಪುತ್ತೂರು ಮುಳಿಯ ಪ್ರಸ್ತುತ ಪಡಿಸುವ ಮುಳಿಯ ಗಾನರಥ ದ ಐದನೇ ಆಡಿಷನ್ ರೌಂಡ್ ಫೆ.5 ಶನಿವಾರ ಸಂಜೆ 4.30 ಕ್ಕೆ ಬೆಳ್ಳಾರೆಯ ಅಮ್ಮು ರೈ ದೇವಿ ಹೈಟ್ಸ್…
ರೈಲು ಕೋಚ್‌ಗಳನ್ನು ತೊಳೆಯಲು ಮತ್ತು ನಿರ್ವಹಿಸಲು ಅಗತ್ಯವಿರುವ ನೀರನ್ನು ಪಂಪ್ ಮಾಡಲು ನೈಋತ್ಯ ರೈಲ್ವೆ ವಲಯದಲ್ಲಿ ಮೊದಲ ರೀತಿಯ ಪರಿಸರ ಸ್ನೇಹಿ ಕ್ರಮವನ್ನು ಪ್ರಾರಂಭಿಸಲಾಗಿದೆ. ಬಾಣಸವಾಡಿಯ ಮೇನ್‌ಲೈನ್…
ಗುಜರಾತ್‌ನ ಕುಂಡಲ್ಧಾಮ್‌ನ ಶ್ರೀ ಸ್ವಾಮೀ ನಾರಾಯಣ ಮಂದಿರಲ್ಲಿ ಪ್ರದರ್ಶಿಸಲಾದ ಭಗವಾನ್ ಸ್ವಾಮಿ ನಾರಾಯಣ ವಿಗ್ರಹಗಳ ಅದ್ಬುತ ಗುಂಪು ಗಿನ್ನೆಸ್ ವರ್ಲ್ಡ್ ರೆಕಾಡ್ಸ್ ಅನ್ನು ಪಡೆದುಕೊಂಡಿದೆ. ಥಾಣೆ ಜಿಲ್ಲೆಯ…
ಮಹಾರಾಷ್ಟ್ರದ ಥಾಣೆಯ 10 ವರ್ಷದ ಸಾಯಿ ಪಾಟೀಲ್ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ 38 ದಿನಗಳಲ್ಲಿ 3,600 ಕಿ.ಮೀ ಸೈಕ್ಲಿಂಗ್ ಮಾಡಿದ್ದಾಳೆ. ಈ ಬಾಲಕಿ ಈ ಹಿಂದೆ ಮಹಾರಾಷ್ಟ್ರದ ನಗರಗಳ…
ಕರ್ನಾಟಕ ರಾಜ್ಯ ಸರ್ಕಾರವು ರೈತ-ಕುಟುಂಬಗಳ ಬೃಹತ್ ಸಮೀಕ್ಷೆಯನ್ನು ನಡೆಸಲು ಯೋಜಿಸಿದೆ. ಕೃಷಿ ಆದಾಯವನ್ನು ಹೆಚ್ಚಿಸುವ ಕಾರ್ಯಕ್ರಮವನ್ನು ರೂಪಿಸಲು ಮುಂದಾಗಿದೆ. ಈ ಸಮೀಕ್ಷೆಯ ದತ್ತಾಂಶವು ಮೇಲ್ನೋಟಕ್ಕೆ ರೈತರದ ಆದಾಯವನ್ನು…
53 ವರ್ಷದ ಇಯಾನ್ ಲಾಕ್ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮ್ಯಾಂಚೆಸ್ಟರ್‌ನಲ್ಲಿ ಸ್ನೇಹಿತರೊಬ್ಬರ ಮನೆಗೆ ಆಂಟೆನಾ ಅಳವಡಿಸುತ್ತಿದ್ದಾಗ ಮೇಲ್ಛಾವಣಿಯಿಂದ ಸುಮಾರು 30 ಅಡಿಯಷ್ಟು ಆಳಕ್ಕೆ ಬಿದ್ದು ದೇಹದ ಬಹುತೇಕ…