ಅವಿನಾಶ್ ಟಿ ಜಿ ಎಸ್ ರವರ ಬನವಾಸಿ ತೋಟದಲ್ಲಿ ಒಂದು ದಿನ ಕಾರ್ಯಗಾರ

January 25, 2024
12:47 PM

ಜಾಗತಿಕವಾಗಿ ಏರುತ್ತಿರುವ ತಾಪಮಾನ(Global Warming) ಹಾಗೂ ಹವಾಮಾನದಲ್ಲಾಗುತ್ತಿರುವ ಬದಲಾವಣೆಗೆ(Climate change) ಅನುಗುಣವಾಗಿ ಕೃಷಿಯಲ್ಲಿ(Agriculture) ಯಶಸ್ಸನ್ನು ಸಾಧಿಸಬೇಕಾದರೆ ನಾವು ಅಳವಡಿಸಿಕೊಳ್ಳಬೇಕಾದ ಕೃಷಿ ಪದ್ಧತಿ ಹೇಗಿರಬೇಕು?. ಈ ಬಗ್ಗೆ ಜ.28 ರಂದು ಮೈಸೂರಿನ ಹತ್ತಿರವಿರುವ ಬನವಾಸಿ ತೋಟದಲ್ಲಿ ಸಮಯ 10 ರಿಂದ ಸಂಜೆ 5 ಕಾರ್ಯಕ್ರಮ ನಡೆಯಲಿದೆ.

- ಯಾವೆಲ್ಲ ಬೆಳೆಗಳಿಗೆ ಎಷ್ಟು ತೀವ್ರತೆಯಿಂದ ಕೂಡಿದ ಬೆಳಕು ಅವಶ್ಯಕ
- ಒಂದು ಎಕರೆಯಲ್ಲಿ ಒಂದು ವರ್ಷದಲ್ಲಿ ಸುಮಾರು ನಾಲ್ಕು ಲಕ್ಷ ಲೀಟರ್ ನೀರನ್ನ ಹಿಡಿದಿಟ್ಟುಕೊಳ್ಳುವ ವಿಧಾನದ ಬಗ್ಗೆ
- ಭೂಮಿಯ ಫಲವತ್ತತೆಯನ್ನ ಹೆಚ್ಚಿಸಲು ಸಹಕರಿಯಾಗುವ ಹ್ಯೂಮಸ್ ಹಾಗೂ ಸಾವಯುವ ಇಂಗಾಲದ ಬಗ್ಗೆ
- ಒಂದು ಎಕರೆಯಿಂದ ಪ್ರತಿ ತಿಂಗಳು ಕನಿಷ್ಠ 10 ಸಾವಿರ ಆದಾಯ ಒದಗುವಂತಹ ಬೆಳೆಗಳ ಸಂಯೋಜನೆಯ ಬಗ್ಗೆ ಹಾಗೂ
- ಜೀವಾಣಗಳ ಸಂಖ್ಯೆ ವೃದ್ಧಿಯಾಗಲು ಸಹಕರಿಯಾಗುವ ಜೀವ ಚೈತನ್ಯ ಹಾಗೂ ಸಸ್ಯ ಚೈತನ್ಯದ ಬಗ್ಗೆ ಈ ಕಾರ್ಯಕ್ರಮದಲ್ಲಿ ತಿಳಿಸಿಕೊಡಲಾಗುವುದು
- ಬಹಳ ಮುಖ್ಯವಾಗಿ ನಮ್ಮ ಕೃಷಿ ಭೂಮಿಯನ್ನು ಆಹಾರವನ್ನಾಗಿ ( ಫುಡ್ ಫಾರೆಸ್ಟ್ ) ಪರಿವರ್ತಿಸುತ್ತಾ ಒಂದು ವರ್ಷಕ್ಕೆ ಒಂದು ಎಕರೆಯಿಂದ 22,000 ಕೆಜಿ ಆಹಾರ ಧಾನ್ಯಗಳನ್ನ ಬೆಳೆಯುವ ಗುರಿಗೆ ಸಹಕಾರಿಯಾಗುವ ಮಾದರಿಗಳನ್ನು ಪರಿಚಯಿಸಲಾಗುವುದು.

ನೋಂದಣಿಗಾಗಿ 81978 56132 ( ನೋಂದಣಿ ಕಡ್ಡಾಯ )
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 11-01-2026| ಇಂದು ಕೆಲವೆಡೆ ಮಳೆ ನಿರೀಕ್ಷೆ | ಎಲ್ಲೆಲ್ಲಿ ಮಳೆ ಇರಬಹುದು..?
January 11, 2026
2:11 PM
by: ಸಾಯಿಶೇಖರ್ ಕರಿಕಳ
ಬರ ಪ್ರದೇಶ ಕೃಷಿಗೆ ಕಡಿಮೆ ವೆಚ್ಚದ ಪರಿಹಾರ | ಬೀಜ ಸಂಸ್ಕರಣೆಯಲ್ಲಿ ಒಂಟೆ ಮೂತ್ರ ಬಳಕೆ ಪರಿಣಾಮಕಾರಿ – ICAR ಅಧ್ಯಯನ
January 11, 2026
9:58 AM
by: ದ ರೂರಲ್ ಮಿರರ್.ಕಾಂ
ಗ್ರಾಮೀಣ ಉದ್ಯಮಿಗಳಿಂದ ಆರ್ಗ್ಯಾನಿಕ್ ಮಾದರಿ | ‘ಗ್ರೀನ್ ವಿಷನ್’ ವರ್ಮಿ ಕಾಂಪೋಸ್ಟ್ ಯಶೋಗಾಥೆ
January 11, 2026
8:30 AM
by: ದ ರೂರಲ್ ಮಿರರ್.ಕಾಂ
ಬಾಯಿಯ ಕ್ಯಾನ್ಸರ್ ಭೀತಿ ಕಡಿಮೆ ಮಾಡಲಿದೆಯೇ ‘ಇ-ಬೀಮ್’ ತಂತ್ರಜ್ಞಾನ? ಅಡಿಕೆ ಸಂಸ್ಕರಣೆಯಲ್ಲಿ ಹೊಸ ಮನ್ವಂತರ!
January 11, 2026
7:36 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror