ಆಯುಧಪೂಜೆ ವೇಳೆ ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡಗಳಿಗೆ ಹಾಗೂ ವಾಹನಗಳಿಗೆ ಪೂಜೆ ಮಾಡುವ ಸಮಯದಲ್ಲಿ ರಾಸಾಯನಿಕ ಇರುವಂಥ ಬಣ್ಣಗಳನ್ನು ಬಳಸುವಂತಿಲ್ಲ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಈ ಬಗ್ಗೆ ಸುತ್ತೋಲೆ ಹೊರಡಿಸಿದ ಸರ್ಕಾರ, ಇವು ಪಾರಂಪರಿಕ ಕಟ್ಟಡಗಳು, ಕಚೇರಿ,ಒಳಗೆ ಅಥವಾ ಕಾರಿಡಾರ್‌ಗಳಲ್ಲಿ ಕುಂಬಳಕಾಯಿ ಒಡೆಯುವಾಗ ಅದರಲ್ಲಿ ಬಣ್ಣ ಹಾಕಿ ಒಡೆಯುವಂತಿಲ್ಲ, ರಾಸಾಯನಿಕ ಇರುವ ಬಣ್ಣ ಬಳಕೆ ಬೇಡ ಎಂದಿದ್ದಾರೆ.ಕಚೇರಿಯ ಸೌಂದರ್ಯ ಕಾಪಾಡುವುದು ಎಲ್ಲರ ಕರ್ತವ್ಯವಾಗಿದ್ದು, ಇದಕ್ಕೆ ಧಕ್ಕೆಯಾಗುವಂಥ ಕೆಲಸ ಮಾಡುವಂತಿಲ್ಲ ಎನ್ನಲಾಗಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel