ಅ.22 | ಬಳ್ಪ ಶ್ರೀ ದುರ್ಗಾ ಧನ್ವಂತರಿ ಮಹಾವಿಷ್ಣು ದೇವಸ್ಥಾನದಲ್ಲಿ ಧನ್ವಂತರಿ ಜಯಂತಿ |

Advertisement
Advertisement

ಇತಿಹಾಸ ಪ್ರಸಿದ್ಧ ಬಳ್ಪ ಶ್ರೀದುರ್ಗಾ ಧನ್ವಂತರಿ ಮಹಾವಿಷ್ಣು ದೇವಸ್ಥಾನದಲ್ಲಿ ಧನ್ವಂತರಿ ಜಯಂತಿಯ ಆಚರಣೆಯು ಅ.22 ರಂದು ನಡೆಯಲಿದೆ. ಐತಿಹಾಸಿಕ ಹಿನ್ನೆಲೆಯುಳ್ಳ ಈ ದೇವಸ್ಥಾನದಲ್ಲಿ ವಿಶೇಷವಾಗಿ ಧನ್ವಂತರಿ ಪೂಜೆ ಕೂಡ ನಡೆಯಲಿದೆ.ಅಂದು ದೇವಸ್ಥಾನದಲ್ಲಿ  ವಿಶೇಷ ಪೂಜೆ ನಡೆಯಲಿದೆ. ಅದಾದ ಬಳಿಕ ಆರೋಗ್ಯ ಭಾರತಿ ವತಿಯಿಂದ  ಧನ್ವಂತರಿಯ ಆಚರಣೆಯ ವಿಷಯವಾಗಿ ಡಾ.ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರು ಮಾಹಿತಿ ನೀಡುವರು.

Advertisement
Advertisement
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಅ.22 | ಬಳ್ಪ ಶ್ರೀ ದುರ್ಗಾ ಧನ್ವಂತರಿ ಮಹಾವಿಷ್ಣು ದೇವಸ್ಥಾನದಲ್ಲಿ ಧನ್ವಂತರಿ ಜಯಂತಿ |"

Leave a comment

Your email address will not be published.


*