ಬೆಂಗಳೂರು ಮತ್ತು ರಾಜ್ಯಾದ್ಯಾಂತ ಬಿಸಿಲು ಹಾಗೂ ತಂಪಾದ ಹವಾಮಾನ ಮುಂದುವರಿದಿದ್ದು, ಮಳೆಯ ಸಾಧ್ಯತೆ ಕಡಿಮೆ ಇದ್ದರೂ, ಗಾಳಿ ಹಾಗೂ ತಾಪಮಾನ ಎರಡೂ ಕಡಿಮೆಯಾಗಿರುವ ಕಾರಣ ತಂಪಾಗಿ ಭಾಸವಾಗುತ್ತದೆ. IMD- ಪ್ರಕಾರ ಉತ್ತರ ಭಾರತದಲ್ಲಿನ ಹಲವಾರು ಭಾಗಗಳು ತುಂತುರು ಮಳೆ ಹಾಗೂ ಕೆಲವು ಪರ್ವತ ಪ್ರದೇಶಗಳಲ್ಲಿ ಹಿಮಪಾತ ಕಂಡುಬರುವ ಸಾಧ್ಯತೆ ಇದೆ. ಮುಂಜಾನೆ ಮತ್ತು ರಾತ್ರಿ ವೇಳೆ ವಿಪರೀತ ಕಾರಣದಿಂದಾಗಿ ರಸ್ತೆ ಸಂಚಾರ ಹಾಗೂ ವಿಮಾನ ಸೇವೆಗಳಿಗೆ ಜಾಗೃತಿ ಅಗತ್ಯ. ತಾಪಮಾನವು ದೆಹಲಿಯಲ್ಲಿ ಕನಿಷ್ಠ ತಾಪಮಾನ 6-10°C ಮತ್ತು ಗರಿಷ್ಠ 20-22°C ಸಾಧ್ಯತೆ ಇದ್ದರೆ ಬೆಂಗಳೂರಿನಲ್ಲಿ ಹಗಲು ತಾಪಮಾನ ಹಗಲು 24°C ಆದರೂ ರಾತ್ರಿ ತಂಪಾಗುತ್ತದೆ. ಸದ್ಯ ಮಳೆಯ ಲಕ್ಷಣ ಇಲ್ಲ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ…
ಅಡಿಕೆ ಮಾರುಕಟ್ಟೆಯಲ್ಲಿ ವರ್ತಕರ ಸಿಂಡಿಕೇಟ್ ಮತ್ತು ವಿದೇಶಿ ಆಮದು ಬೆಲೆ ಅಸ್ಥಿರತೆಗೆ ಕಾರಣವಾಗಿವೆ.…
ಭಾರತದಲ್ಲಿ ವಿದ್ಯುತ್ ಉತ್ಪಾದನೆ ಸಾಮರ್ಥ್ಯದಲ್ಲಿ ಐತಿಹಾಸಿಕವಾಗಿ 55 ಗಿಗಾವ್ಯಾಟ್ ಹೆಚ್ಚಳವಾಗಿದೆ. ನವೀಕರಿಸಬಹುದಾದ ಇಂಧನ…
ದೇಶದಲ್ಲಿ LPG ವಿತರಣೆ ಸಾಮಾನ್ಯವಾಗಿದ್ದು, ಒಂದೇ ದಿನ 51.5 ಲಕ್ಷ ಸಿಲಿಂಡರ್ ವಿತರಿಸಲಾಗಿದೆ.…
ರೈತರ ಪಂಪ್‌ಸೆಟ್‌ಗಳಿಗೆ ದಿನಕ್ಕೆ 7 ಗಂಟೆ ವಿದ್ಯುತ್ ನೀಡಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ.…
2026ರ ಮುಂಗಾರು ಸಾಮಾನ್ಯವಾಗಿ ಆರಂಭವಾದರೂ ನಂತರ ಮಳೆಯ ಕೊರತೆ ಸಂಭವಿಸಬಹುದು. ಎಲ್‌ನಿನೋ ಪರಿಣಾಮದಿಂದ…
ಕರ್ನಾಟಕದಲ್ಲಿ ಇನ್ನೂ ಕೆಲ ದಿನಗಳು ಬಿಸಿಲು ತಾಪಮಾನ ಹೆಚ್ಚಾಗಿದ್ದು, ತುಂತುರು ಮಳೆ ಮಾತ್ರ…