ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಅಂತಿಮ ಮತದಾರರ ಪಟ್ಟಿಯಲ್ಲಿ 10264714 ಮತದಾರರಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
Advertisement
2025 ರ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿದ ಬಳಿಕ ಮಾತನಾಡಿದ ಅವರು, ಅಂತಿಮ ಮತದಾರರ ಪಟ್ಟಿಯಲ್ಲಿ 1 ಕೋಟಿ 2 ಲಕ್ಷ 64 ಸಾವಿರದ 714 ಮತದಾರರಿದ್ದು, ಈ ಪೈಕಿ 52 ಲಕ್ಷ 80 ಸಾವಿರದ 287 ಪುರುಷರು, 49 ಲಕ್ಷc82 ಸಾವಿರದ 589 ಮಹಿಳೆಯರು ಹಾಗೂ 1 ಸಾವಿರದ 838 ಇತರೆ ಮತದಾರರಿದ್ದಾರೆ ಎಂದು ಹೇಳಿದ್ದಾರೆ. ನಗರದಲ್ಲಿ 1 ಕೋಟಿ 2 ಲಕ್ಷ ಮತದಾರರ ಪೈಕಿ 95 ಸಾವಿರದ 391 ಮತದಾರರು ಯುವ ಮತದಾರರಿದ್ದಾರೆ. 2 ಸಾವಿರದ 294 ಅನಿವಾಸಿ ಭಾರತೀಯ ಮತದಾರರು, 1 ಸಾವಿರದ 712 ಸೇವಾ ಮತದಾರರು ಹಾಗೂ 32 ಸಾವಿರದ 505 ವಿಶೇಷ ಚೇತನ ಮತದಾರರಿದ್ದಾರೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement