ಮನೆಯ ಬಾತ್‌ರೂಮ್‌ನಲ್ಲಿ ಸೆರೆಯಾದ ಭಯಾನಕ ಹಾವು……!| ವಿಡಿಯೋ ವೈರಲ್

April 2, 2022
2:22 PM

ವಿಶ್ವದ ಅತ್ಯಂತ ವಿಷಕಾರಿ ಹಾವು  ಕಾಳಿಂಗ ಸರ್ಪ ಎಲ್ಲಾ  ಹಾವುಗಳಿಗಿಂತ ಉದ್ದವಾಗಿದೆ. ಇಂತಹ ಹಾವೊಂದು ಮನೆಯ ಬಾತ್‌ ರೂಂನಲ್ಲಿ ಕಂಡ ದೃಶ್ಯ ಈಗ ವೈರಲ್‌ ಆಗಿದೆ.

ಬೃಹತ್ ಕಾಳಿಂಗ ಸರ್ಪವು ಮನೆಗೆ ನುಗ್ಗಿ ಆ ಮನೆಯ ಬಾತ್ ರೂನಲ್ಲಿ ಓಡಾಡಿದ ದೃಶ್ಯ  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಾವು ಸುತ್ತಲೂ ಚಲಿಸುತ್ತಿದ್ದು ಮತ್ತು ಹೊರಬರಲು ಪ್ರಯತ್ನಿಸುತ್ತಿತ್ತು. ದೇಹಕ್ಕೆ ಸ್ವಲ್ಪ ಟಿಶ್ಯು ಪೇಪರ್ ಸುತ್ತಿತ್ತು. ನಂತರ ಅಪಾಯಕಾರಿ ಹಾವು ಹೊರಬರದಂತೆ ಆ ವ್ಯಕ್ತಿ ಬಾತ್‌ರೂಮ್ ಬಾಗಿಲು ಮುಚ್ಚುವುದರೊಂದಿಗೆ ಈ ವಿಡಿಯೋ ಕೊನೆಗೊಂಡಿದೆ.

 

View this post on Instagram

 

A post shared by Kingdom of snakes 🐍 (@snake_unity)

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

“ಕಾಕ್ರೋಚ್‌ ಜನತಾ ಪಾರ್ಟಿ”ಗೆ ಹೊಸ ಎದುರಾಳಿ..! ವೈರಲ್‌ ಆಗುತ್ತಿದೆ “ನ್ಯಾಷನಲ್‌ ಪ್ಯಾರಾಸಿಟಿಕ್‌ ಫ್ರಂಟ್‌”
May 21, 2026
2:06 PM
by: ದ ರೂರಲ್ ಮಿರರ್.ಕಾಂ
ಜಗತ್ತಿನ ಅತ್ಯಂತ ದುಬಾರಿ ಹಣ್ಣು ಯಾವುದು ಎಂದು ಗೊತ್ತಾ?
December 20, 2025
10:22 PM
by: ರೂರಲ್‌ ಮಿರರ್ ಸುದ್ದಿಜಾಲ
ಚಿನ್ನಕ್ಕಿಂತ ದುಬಾರಿ ಜಿರಲೆ ಬೆಲೆ..! ಕಾರಣ ಏನು..?
November 1, 2025
8:01 PM
by: ರೂರಲ್‌ ಮಿರರ್ ಸುದ್ದಿಜಾಲ
ಮೀನು ಪ್ರಿಯರೇ ಗಮನಿಸಿ, ಎಲ್ಲಾ ಮೀನುಗಳು ಉತ್ತಮವಲ್ಲ…!
October 28, 2025
5:09 PM
by: ರೂರಲ್‌ ಮಿರರ್ ಸುದ್ದಿಜಾಲ

You cannot copy content of this page - Copyright -The Rural Mirror