ಗ್ರಾಮೀಣ ಭಾಗಕ್ಕೆ ಬರುತ್ತಿದೆ ಇನ್ನೊಂದು ನೆಟ್ವರ್ಕ್‌ | ಸುಳ್ಯದ ಗ್ರಾಮೀಣ ಭಾಗದಲ್ಲಿ BBNL ಸದ್ದು ಮಾಡುತ್ತಿದೆ…! |

January 9, 2022
9:51 AM

ಗ್ರಾಮೀಣ ಭಾಗಗಳಲ್ಲಿ ಸದಾ ಕಾಣುವುದು ನೆಟ್ವರ್ಕ್‌ ಸಮಸ್ಯೆ. ಅದರಲ್ಲೂ ಸುಳ್ಯ ತಾಲೂಕಿನಲ್ಲಿ ನೆಟ್ವರ್ಕ್‌ ಸಮಸ್ಯೆ ಬಹಳಷ್ಟು ಕಾಡುತ್ತಿದೆ. ಈಗಾಗಲೇ ಹಲವು ನೆಟ್ವರ್ಕ್‌ ಗಳು ಹಳ್ಳಿ ತಲುಪಿದ್ದರೂ, ವೇಗದ ಇಂಟರ್ನೆಟ್‌ ಲಭ್ಯವಾದರೂ ಇದೀಗ ಇನ್ನೊಂದು ನೆಟ್ವರ್ಕ್‌ ಹಳ್ಳಿಯ ಕಡೆಗೆ ಮುಖ ಮಾಡಿದೆ. BBNL  ಈಗ ಹಳ್ಳಿಯ ಕಡೆಗೆ ಬರುತ್ತಿದೆ. ಸುಳ್ಯ ತಾಲೂಕಿನ ದೊಡ್ಡತೋಟ, ದುಗ್ಗಲಡ್ಕ ಪ್ರದೇಶದಲ್ಲಿ ಸೇವೆ ಆರಂಭಿಸಿದ್ದು ಮರ್ಕಂಜ ಪ್ರದೇಶಕ್ಕೂ ವಿಸ್ತರಣೆ ಮಾಡಲಿದೆ.

Advertisement
Advertisement
Advertisement

ಕರ್ನಾಟಕದ ಅತೀ ದೊಡ್ಡ ಖಾಸಗಿ ನೆಟ್ವರ್ಕ್‌ ಆಗಿರುವ BBNL ಇಂಟರ್ನೆಟ್‌ ಸೇವೆಯನ್ನು ಒದಗಿಸುತ್ತಿದೆ. FTTH  ಮೂಲಕ ಅತೀ ವೇಗದ ಇಂಟರ್ನೆಟ್‌ ಸೇವೆಯನ್ನು ನೀಡುತ್ತಾ ಬಂದಿದೆ. ಇದೀಗ ಸುಳ್ಯದಲ್ಲಿ ಗ್ರಾಮೀಣ ಭಾಗಗಳಿಗೂ ಸೇವೆಯನ್ನು ನೀಡಲು ಮುಂದಾಗಿದೆ. ಗ್ರಾಮೀಣ ಭಾಗಗಳಲ್ಲಿ ಕೂಡಾ ಇಂಟರ್ನೆಟ್‌ ಇಂದು ಅತೀ ಅಗತ್ಯವಾಗಿ ಬೇಕಾಗಿದೆ. ಅದರ ಜೊತೆಗೆ ಗುಣಮಟ್ಟದ ಸೇವೆ ಹಾಗೂ ನೆಟ್ವರ್ಕ್‌ ಬಗ್ಗೆಯೂ ಗ್ರಾಮೀಣ ಜನರು ಉತ್ಸುಕರಾಗಿದ್ದರು.  ಉತ್ತಮವಾದ ಪ್ಲಾನ್‌ ಗಳನ್ನು ಹೊಂದಿರುವ ಈ ನೆಟ್ವರ್ಕ್‌ 10 Mbps ನಿಂದ 150 Mbps ವರೆಗಿನ ವೇಗವನ್ನೂ ಹೊಂದಿದೆ.

Advertisement

ಟಿವಿ ಚಾನೆಲ್‌ ಹಾಗೂ Disney + , Amazon Prime, Zee5, Voot ನಂತಹ ಸ್ಟ್ರೀಮಿಂಗ್‌ ಸೇವೆ ಹಾಗೂ ಸ್ಥಿರ ದೂರವಾಣಿಯೂ ಇದೆ. ವಿದ್ಯುತ್‌ ಕಡಿತವಾದಾಗ ನೆಟ್ವರ್ಕ್‌ ಕಡಿತ ಹಾಗೂ ವೇಗದ ಅಸ್ಥಿರತೆ ಇತ್ಯಾದಿ ಸಮಸ್ಯೆಗಳು BBNL ನಲ್ಲಿ ಕಂಡುಬರುವುದಿಲ್ಲ ಎಂದು ಗ್ರಾಹಕರು ಅಭಿಪ್ರಾಯ ಪಡುತ್ತಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ 6363772505 ಅಥವಾ 7022038691  ಸಂಪರ್ಕ ಮಾಡಬಹುದು.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ಬೆಳೆಗಾರರು ಏಕೆ ಜಾಗ್ರತರಾಗಬೇಕಿದೆ..?
January 22, 2025
6:48 AM
by: ದ ರೂರಲ್ ಮಿರರ್.ಕಾಂ
ಮೊಗ್ರದಲ್ಲಿ ಕಾಲಾವಧಿ ನೇಮ
January 21, 2025
3:55 PM
by: ದ ರೂರಲ್ ಮಿರರ್.ಕಾಂ
ಮೊಗ್ರದಲ್ಲಿ ಕನ್ನಡ ದೇವತೆ ನೇಮ | ತುಳುನಾಡಿನಲ್ಲಿ ಈಗ ನೇಮ-ನಡಾವಳಿ ದಿನಗಳು |
January 21, 2025
3:50 PM
by: ದ ರೂರಲ್ ಮಿರರ್.ಕಾಂ
ಸಿರಿಧಾನ್ಯ  ಬಳಕೆ  ಕುರಿತು  ಕೃಷಿ ಇಲಾಖೆಯಿಂದ  ಸಿರಿಧಾನ್ಯ ಓಟ
January 19, 2025
10:13 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror