ಗ್ರಾಮೀಣ ಭಾಗಗಳಲ್ಲಿ ಸದಾ ಕಾಣುವುದು ನೆಟ್ವರ್ಕ್ ಸಮಸ್ಯೆ. ಅದರಲ್ಲೂ ಸುಳ್ಯ ತಾಲೂಕಿನಲ್ಲಿ ನೆಟ್ವರ್ಕ್ ಸಮಸ್ಯೆ ಬಹಳಷ್ಟು ಕಾಡುತ್ತಿದೆ. ಈಗಾಗಲೇ ಹಲವು ನೆಟ್ವರ್ಕ್ ಗಳು ಹಳ್ಳಿ ತಲುಪಿದ್ದರೂ, ವೇಗದ ಇಂಟರ್ನೆಟ್ ಲಭ್ಯವಾದರೂ ಇದೀಗ ಇನ್ನೊಂದು ನೆಟ್ವರ್ಕ್ ಹಳ್ಳಿಯ ಕಡೆಗೆ ಮುಖ ಮಾಡಿದೆ. BBNL ಈಗ ಹಳ್ಳಿಯ ಕಡೆಗೆ ಬರುತ್ತಿದೆ. ಸುಳ್ಯ ತಾಲೂಕಿನ ದೊಡ್ಡತೋಟ, ದುಗ್ಗಲಡ್ಕ ಪ್ರದೇಶದಲ್ಲಿ ಸೇವೆ ಆರಂಭಿಸಿದ್ದು ಮರ್ಕಂಜ ಪ್ರದೇಶಕ್ಕೂ ವಿಸ್ತರಣೆ ಮಾಡಲಿದೆ.
ಕರ್ನಾಟಕದ ಅತೀ ದೊಡ್ಡ ಖಾಸಗಿ ನೆಟ್ವರ್ಕ್ ಆಗಿರುವ BBNL ಇಂಟರ್ನೆಟ್ ಸೇವೆಯನ್ನು ಒದಗಿಸುತ್ತಿದೆ. FTTH ಮೂಲಕ ಅತೀ ವೇಗದ ಇಂಟರ್ನೆಟ್ ಸೇವೆಯನ್ನು ನೀಡುತ್ತಾ ಬಂದಿದೆ. ಇದೀಗ ಸುಳ್ಯದಲ್ಲಿ ಗ್ರಾಮೀಣ ಭಾಗಗಳಿಗೂ ಸೇವೆಯನ್ನು ನೀಡಲು ಮುಂದಾಗಿದೆ. ಗ್ರಾಮೀಣ ಭಾಗಗಳಲ್ಲಿ ಕೂಡಾ ಇಂಟರ್ನೆಟ್ ಇಂದು ಅತೀ ಅಗತ್ಯವಾಗಿ ಬೇಕಾಗಿದೆ. ಅದರ ಜೊತೆಗೆ ಗುಣಮಟ್ಟದ ಸೇವೆ ಹಾಗೂ ನೆಟ್ವರ್ಕ್ ಬಗ್ಗೆಯೂ ಗ್ರಾಮೀಣ ಜನರು ಉತ್ಸುಕರಾಗಿದ್ದರು. ಉತ್ತಮವಾದ ಪ್ಲಾನ್ ಗಳನ್ನು ಹೊಂದಿರುವ ಈ ನೆಟ್ವರ್ಕ್ 10 Mbps ನಿಂದ 150 Mbps ವರೆಗಿನ ವೇಗವನ್ನೂ ಹೊಂದಿದೆ.
ಟಿವಿ ಚಾನೆಲ್ ಹಾಗೂ Disney + , Amazon Prime, Zee5, Voot ನಂತಹ ಸ್ಟ್ರೀಮಿಂಗ್ ಸೇವೆ ಹಾಗೂ ಸ್ಥಿರ ದೂರವಾಣಿಯೂ ಇದೆ. ವಿದ್ಯುತ್ ಕಡಿತವಾದಾಗ ನೆಟ್ವರ್ಕ್ ಕಡಿತ ಹಾಗೂ ವೇಗದ ಅಸ್ಥಿರತೆ ಇತ್ಯಾದಿ ಸಮಸ್ಯೆಗಳು BBNL ನಲ್ಲಿ ಕಂಡುಬರುವುದಿಲ್ಲ ಎಂದು ಗ್ರಾಹಕರು ಅಭಿಪ್ರಾಯ ಪಡುತ್ತಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ 6363772505 ಅಥವಾ 7022038691 ಸಂಪರ್ಕ ಮಾಡಬಹುದು.
ಮೇ 6ರಿಂದ ರಾಜ್ಯದ ವಿವಿದಡೆ ಮಳೆಯಾಗುವ ಲಕ್ಷಣಗಳಿವೆ.
ಪಹಲ್ಗಾಮ್ನಲ್ಲಿ ಭಯೋತ್ಪಾದಕರ ದಾಳಿಯಿಂದ ಮೃತಪಟ್ಟ ಕುಟುಂಬಗಳಿಗೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾ ಮಠವು…
ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಮಳೆಯಾಗಿದೆ. ಮಂಡ್ಯ ಜಿಲ್ಲೆಯ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಧರ್ಮಸ್ಥಳ ಸುತ್ತಮುತ್ತ ಭಾಗಗಳಲ್ಲಿ ಒಂದೆರಡು ಕಡೆ ಹಾಗೂ…
ಉದ್ಯೋಗದ ಪರೀಕ್ಷೆಗಳಿಗೂ ಧಾರ್ಮಿಕ ಸಂಕೇತಗಳಿಗೂ ಯಾಕೆ ಹೊಂದಿ ಬರುವುದಿಲ್ಲ? ಇದೊಂದು ಮಿಲಿಯನ್ ಡಾಲರ್…