ಹಕ್ಕಿಯೊಂದು ತನಗೆ ಬೇಕಾದ ಗೂಡನ್ನು ನಿರ್ಮಿಸಲು ತನ್ನ ಪುಕ್ಕದ ಕೆಳಗೆ ಎಲೆಗಳು ಮತ್ತು ಅದರ ಕಡ್ಡಿಗಳನ್ನು ಸಂಗ್ರಹಿಸುತ್ತಿರುವ ಹಕ್ಕಿಯೊಂದರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
ವೈರಲ್ ಆಗಿರುವ ಈ ಹಕ್ಕಿಯೂ ಕೊಲಂಬಿಡೆ ಕುಟುಂಬಕ್ಕೆ ಸೇರಿದ ಸುಂದರವಾದ ನೀಲಿ- ಹಸಿರು ಬಣ್ಣದ ಹಕ್ಕಿ ತನ್ನಗೆ ಬೇಕಾಗಿರುವ ಗೂಡು ಮಾಡುವ ವಿಡಿಯೋ ಆಗಿದೆ. ಸ್ಪಷ್ಟವಾಗಿ ಅದು ಎಲೆಯೊಂದರ ಮಧ್ಯೆ ಇರುವ ದಂಡನ್ನು ತನ್ನ ಕೊಕ್ಕಿನಿಂದ ಬಿಡಿಸಿ ತಡಗಡಯುವ ಈ ಹಕ್ಕಿ ಅದನ್ನು ಅಷ್ಟೇ ನಾಜೂಕಾಗಿ ತನ್ನ ಹಿಂಭಾಗದ ಪುಕ್ಕದ ಕೆಳಗೆ ಸಿಕ್ಕಿಸಿಕೊಳ್ಳುತ್ತದೆ.
ಈ ವಿಡಿಯೋವನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ಶುಕ್ರವಾರ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದರು.
घोंसला बनाने के लिए पत्तियों के हिस्से को चतुराई से बटोरकर ले जाती नन्ही #Columbidae चिड़िया को कुदरत के सबसे कुशल आर्कीटेक्ट में गिना जा सकता है… pic.twitter.com/ProW3sops1
— Dipanshu Kabra (@ipskabra) February 4, 2022