ಸಂಪಾಜೆ ವಲಯದ ಸಂಪಾಜೆ ಉಪ ವಲಯ ದಲ್ಲಿ ಕರ್ನಾಟಕವನ್ನು ಹಸಿರೀಕರಣಗೊಳಿಸುವ ಸಲುವಾಗಿ ಬಿತ್ತಿದಂತೆ ಬೆಳೆ ಎಂಬಂತೆ “ನಮ್ಮ ಮುಂದಿನ ಉತ್ತಮ ಭವಿಷ್ಯಕ್ಕಾಗಿ ಇಂದೇ ಬೀಜ ಬಿತ್ತೋಣ” ಎಂಬ ಘೋಷ್ಯ ವಾಕ್ಯದಡಿ ಬಿತ್ತೋತ್ಸವ ನಡೆಯಿತು.
Advertisement
ಕಾರ್ಯಕ್ರಮದಲ್ಲಿ ಹಲಸು, ಹೆಬ್ಬಲಸು, ಮಾವು, ಇರ್ಪು, ಬಿದಿರು, ಬೋಲ್ಪಳೆ, ಚಾಕಟೆ, ಕೂಳಿ, ಜಾತಿಯ ಬೀಜಗಳನ್ನು ಬಿತ್ತಿ ಬಿತ್ತೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಕಾರ್ಯಕ್ರಮಕದಲ್ಲಿ ಸಂಪಾಜೆ ಉಪ ವಲಯದ ಉಪ ವಲಯ ಅರಣ್ಯಾಧಿಕಾರಿ ವಿಜೇಂದ್ರ ಕುಮಾರ್ ಎಂ. ಮತ್ತು ಸಿಬ್ಬಂದಿಗಳು. ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನಿರ್ಮಲಭರತ್ . ಉಪಾಧ್ಯಕ್ಷರಾದ ಜಗದೀಶ್ ಮತ್ತು ಪಂಚಾಯತ್ ಸದಸ್ಯರು. ಶಾಲಾ ಶಿಕ್ಷಕರು. ವಿದ್ಯಾರ್ಥಿಗಳು. ಹಾಗೂ ಸಂಪಾಜೆ ಗ್ರಾಮಸ್ಥರು ಭಾಗವಹಿಸಿದ್ದರು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement