ಬಂಡೀಪುರ-ನಾಗರಹೊಳೆ ಅಭಯಾರಣ್ಯ ಜೀವ ವೈವಿಧ್ಯತೆಯ ತಾಣ. ಅಪರೂಪದ ಪ್ರಾಣಿಗಳು ಆಗಾಗ್ಗೆ ಪ್ರವಾಸಿಗರಿಗೆ ದರ್ಶನ ಕೊಡುತ್ತಿರುತ್ತವೆ. ಅಷ್ಟು ಸುಲಭವಾಗಿ ಪ್ರಾಣಿಗಳು ಕಣ್ಣಿಗೆ ಕಾಣಿಸಿಕೊಳ್ಳುವುದಿಲ್ಲ. ಆದರೆ ಈ ಬಾರಿ ಅಪರೂಪದಲ್ಲಿ ಅಪರೂಪವಾದ ಬ್ಲಾಕ್ ಪ್ಯಾಂಥರ್ ಮೈಸೂರಿನನ ನಾಗರಹೊಳೆ ಅಭಯಾರಣ್ಯದ ದಮ್ಮನಕಟ್ಟೆಯಲ್ಲಿ ದರ್ಶನ ಕೊಟ್ಟಿದೆ. ಹಲವು ದಿನಗಳ ಬಳಿಕ ಸಫಾರಿ ಪ್ರಿಯರಿಗೆ ಬ್ಲಾಕ್ ಪ್ಯಾಂಥರ್ ದರ್ಶನವಾಗಿದೆ.
Advertisement
ನಾಗರಹೊಳೆ ದಮ್ಮನಕಟ್ಟೆ ರೇಂಜ್ ನಲ್ಲಿ ಪ್ರಖ್ಯಾತಿ ಹೊಂದಿರುವ ಬ್ಲಾಕ್ ಪ್ಯಾಂಥರ್ ಗಳು ಪ್ರವಾಸಿಗರಿಗೆ ಅಚ್ಚು ಮೆಚ್ಚು. ಕರ್ನಾಟಕದಲ್ಲಿಯೇ ಸಫಾರಿ ಪ್ರಿಯರಿಗೆ ದಮ್ಮನಕಟ್ಟೆ ರೇಂಜ್ ಮೊದಲ ಸ್ಥಾನದಲ್ಲಿದೆ.ಹಿಂದೆ ಇವುಗಳು ಒಟ್ಟೋಟ್ಟಾಗಿ ಕಾಣಿಸಿಕೊಳ್ಳುತ್ತಿದ್ದವು. ಆದರೆ ಹಲವು ದಿನಗಳಿಂದ ದರ್ಶನ ಸಿಗದ ಹಿನ್ನಲೆ ಸಫಾರಿ ಪ್ರಿಯರು ಬೇಸರಗೊಂಡಿದ್ದರು.
Advertisement
ಹುಲಿ, ಚಿರತೆ, ಸಿಂಹಗಳ ದರ್ಶನಕ್ಕಾಗಿ ಕೆಲ ಪ್ರಾಣಿ ಪ್ರಿಯರು ವಾರ, ತಿಂಗಳು ಗಟ್ಟಲೆ ಕಾಯೋದಿದೆ. ಕಣ್ಣಿಗೆ ಕಾಣಿಸಿಕೊಂಡ್ರೆ ಅದೇ ಭಾಗ್ಯ..
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement