ಬ್ರೇಡ್ ಪಿಜ್ಜಾಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ : ಬ್ರೇಡ್ ಪೀಸ್ 8, ಪಿಜ್ಜಾ ಸಾಸ್,ಟೊಮೆಟೊ ಸಾಸ್,ಓರಿಗಾನೋ ಸ್ವಲ್ಪ,ಚೀಸ್
ಒಲಿವರ್ 2 ಪೀಸ್ ಇದನ್ನು ರೌಂಡ್ ಆಗಿ ಕಟ್ ಮಾಡಿ,ಕಾರ್ನ್ 4 ಚಮಚ,ಟೊಮೆಟೊ 1 ತೆಳ್ಳಗೆ ಕಟ್ ಮಾಡಿ,ಈರುಳ್ಳಿ ತೆಳ್ಳಗೆ ಕಟ್ ಮಾಡಿ.
ಮಾಡುವ ವಿಧಾನ: ಮೊದಲಿಗೆ ಬ್ರೇಡ್ ಅನ್ನು ತಾವ ಮೇಲೆ ಇಟ್ಟು ರೋಸ್ಟ್ ಮಾಡಿ. ನಂತರ ತೆಗೆದು ಇಡೀ . ಮತ್ತೆ 4 ಬ್ರೇಡ್ ಅನ್ನು ತಾವ ಮೇಲೆ ಇಟ್ಟು ಅದರ ಮೇಲೆ ಪಿಜ್ಜಾ ಸಾಸ್, ಟೊಮೆಟೊ ಸಾಸ್ ಹಾಕಿ ಸ್ಪ್ರೆಡ್ ಮಾಡಿ ಇದರ ಮೇಲೆ ಚೀಸ್ ಹಾಕಿ ಟೊಮೆಟೊ ಈರುಳ್ಳಿ ಹಾಕಿ ನಂತರ ರೋಸ್ಟ್ ಮಾಡಿ ಇಟ್ಟ ಬ್ರೇಡ್ ಅನ್ನು ಇಟ್ಟು ಅದರ ಮೇಲೆ ಪಿಜ್ಜಾ ಸಾಸ್, ಟೊಮೆಟೊ ಸಾಸ್ ಹಾಕಿ ಸ್ಪ್ರೆಡ್ ಮಾಡಿ ಇದರ ಮೇಲೆ ಕಾರ್ನ್, ಟೊಮೆಟೊ, ಈರುಳ್ಳಿ, ಒಲಿವರ್,
ಒರಿಗನೋ , ಚೀಸ್ ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿ ಈವಾಗ ಬಿಸಿ ಬಿಸಿಯಾದ ಬ್ರೆಡ್ ಪಿಜ್ಜಾ ರೆಡಿ.
ಮುಂದಿನ ಏಳು ದಿನಗಳ ಕಾಲ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಕೆಲವು ಕಡೆ ಭಾರೀ…
ಇತಿಹಾಸದಲ್ಲಿ ಮೊದಲ ಬಾರಿಗೆ ಕೇರಳ ಕೊಬ್ಬರಿ ಆಮದು ಮಾಡಿಕೊಳ್ಳುವ ಸಾಧ್ಯತೆ ಇದೆ.ತೆಂಗಿನಕಾಯಿ ಉತ್ಪಾದನೆಯಲ್ಲಿ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ದೇಶದಲ್ಲಿ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು ಹೆಚ್ಚು ಪರಿಸರ…
ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಆಧುನಿಕ ಮೂಲಭೂತ…
ದಾವಣಗೆರೆ ನಗರ ಸೇರಿದಂತೆ ಜಿಲ್ಲಾದ್ಯಂತ ಏಕ ಬಳಕೆಯ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟವನ್ನು…