ಸುಮಾರು 300 ಮನೆಗಳ ನಿರ್ಮಾಣ. ಇಷ್ಟೂ ಮನೆಗಳಿಗೆ ಮರದ ಬಳಕೆ ಇಲ್ಲ. ಎಲ್ಲವೂ ಆಧುನಿಕ ತಂತ್ರಜ್ಞಾನ. ಇದೊಂದು ಪರಿಸರಕ್ಕೆ ನೀಡುವ ಬಹುದೊಡ್ಡ ಕೊಡುಗೆ. ಇಂತಹದ್ದೊಂದು ಕೆಲಸವನ್ನು ಮಾಡುತ್ತಿರುವುದು ಪುತ್ತೂರು ದ್ವಾರಕಾ ಸಂಸ್ಥೆಯ ಆಡಳಿತ ನಿರ್ದೇಶಕ ಗೋಪಾಲಕೃಷ್ಣ ಭಟ್. ಈ ವಾರದ ಅತಿಥಿಯಾಗಿ ಅವರ ಉದ್ಯಮದ ಬಗ್ಗೆ ದ ರೂರಲ್ ಮಿರರ್.ಕಾಂ ಜೊತೆ ಹಂಚಿಕೊಂಡಿದ್ದಾರೆ. ಅವರ ಜೊತೆಗಿನ ಮಾತುಕತೆಯ ಸಾರಾಂಶ ಇಲ್ಲಿದೆ….
Gopalakrishna Bhat, the administrative wizard behind Puttur Dwarka Construction, is making waves with his ambitious project of constructing around 300 houses with not a single piece of wood in sight. It’s not just about building homes; it’s about embracing modern technology to reduce our carbon footprint. Instead of traditional wood, these homes are likely using alternative materials like recycled metals or advanced composites—how cool is that? This project stands out as a stellar example of how we can innovate and still be kind to Mother Earth. By avoiding wood, they’re directly contributing to saving forests and promoting sustainability. Imagine a whole neighborhood that’s not only futuristic but also eco-friendly. Bhat’s vision is setting a new benchmark for how we think about construction and the environment. It’s kind of like living in the future, where technology seamlessly blends with nature. Kudos to Gopalakrishna Bhat and his team for being pioneers in this green construction movement. Here’s hoping more builders take a page from his book and work towards a more sustainable future.
ಕೇರಳದಲ್ಲಿ ಸುಮಾರು ಒಂದು ಲಕ್ಷ ಹೆಕ್ಟೇರ್ ಪ್ರದೇಶದ ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಸ್ಥಗಿತವಾಗಿದೆ.
ಕರಾವಳಿ ಹಾಗೂ ಮಲೆನಾಡು ಭಾಗರದಲ್ಲಿ ಜುಲೈ 6 ರಿಂದ ಮಳೆಯ ಪ್ರಮಾಣ ಸ್ವಲ್ಪ…
ನಾವೊಂದು ಯೋಚನೆ ಮಾಡಿದ್ದೇವೆ. ಎಲ್ಲಾ ಕಡೆ ಮಕ್ಕಳು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ನಗರ…
ವೃಷಭ ರಾಶಿಯಲ್ಲಿ ಶುಕ್ರನ ಸಂಚಾರ ಒಂದು ಶುಭಕರವಾದ ಮತ್ತು ಧನವೃದ್ಧಿಯ ತತ್ವವನ್ನು ಸಾರುವ…
ಅನೇಕ ವರ್ಷಗಳ ಬೇಡಿಕೆ-ಹೋರಟದ ಬಳಿಕ ಬೃಹತ್ ಸೇತುವೆಯೊಂದು ನಿರ್ಮಾಣವಾಗಿದೆ. ಅಂಬಾರಗೂಡ್ಲು-ಕಳಸವಳ್ಳಿ ಸೇತುವೆಯ ಹೋರಾಟದ…
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ರಾಜ್ಯದ ಗ್ರಾಮೀಣ ಪ್ರದೇಶಗಳ ಗ್ರಾಮ ಪಂಚಾಯತಿ…