ಬೆಂಗಳೂರು: ನಮ್ಮ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ. ನಾವು ಚುನಾವಣೆಗೆ ಮೊದಲು ನೀಡರುವ ಐದು ಗ್ಯಾರಂಟಿಗಳನ್ನು ಈಡೇರಿಸುತ್ತೇವೆ ಎಂದು ಸಿಎಂ ಸಿದ್ಧರಾಮಯ್ಯ ಘೋಷಿಸಿದ್ದಾರೆ.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಗೃಹಜ್ಯೋತಿ ಯೋಜನೆಯಡಿಯಲ್ಲಿ ತಿಂಗಳಿಗೆ 2೦೦ ಯೂನಿಟ್ ಉಚಿತ ವಿದುತ್ಯ್ ಮತ್ತುಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಪ್ರತಿ ಮನೆ ಯಜಮಾನನಿಗೆ 2೦೦೦ ರೂ ನೀಡಲಾಗುವುದು. ಮಾತ್ರವಲ್ಲ ಅನ್ನಭಾಗ್ಯ ಯೋಜನೆ-10 ಕೆಜಿ ಅಕ್ಕಿ ಉಚಿತ, ಈ ವರ್ಷದ ಪದವೀದರ, ಪಿಎಚ್‌ಡಿ, ಎಂಬಿಬಿಟ್ ಪದವಿಧರರಿಗೆ 3,೦೦೦ ರೂ. ಡಿಪ್ಲೋಮಾ ಮಾಡಿ ನಿರುದ್ಯೋಗಿಗಳಿಗೆ 1,5೦೦ ರೂ. ನೀಡಲಾಗುತ್ತದೆ ಎಂದು ಹೇಳಿದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel