"ಪ್ರಕೃತಿಯು ಮಾನವನ ಅಧೀನ, ಮಾನವನೇ ಅದರ ಯಜಮಾನ” ಎಂಬ ಮನೋಧರ್ಮವು ಇಂದು ರೂಪುಗೊಂಡಿದೆ. ಆಧುನಿಕ ವಿಜ್ಞಾನದ ಮುನ್ನಡೆಯು ಮನುಷ್ಯನಲ್ಲಿರಬೇಕಾದ “ತಾನೂ ಒಂದು ಪ್ರಾಣಿ” ಎಂಬ ಮೂಲ ಸತ್ಯದ…
ವಿದ್ಯಾರ್ಥಿಗಳಲ್ಲಿ ಸುಖದ ಅಪೇಕ್ಷೆ, ಆಲಸ್ಯ ಮತ್ತು ಅಲ್ಪತೃಪ್ತಿಯ ವಿದ್ಯಮಾನ ವ್ಯಾಪಕವಾಗುತ್ತಿದೆ? ಇದಕ್ಕೆ ಕಾರಣವೇನೆಂದರೆ ಹೆತ್ತವರು ಮಕ್ಕಳ ಕಲಿಕೆಗಾಗಿ ಹಣದ ‘ಪೂರೈಕೆಯ ಪಾತ್ರವನ್ನು’ ಮಾತ್ರ ನಿರ್ವಹಿಸುತ್ತಾರೆ. ಅದರ ಸದುಪಯೋಗದ…
ನಮ್ಮ ಋಷಿ ಪರಂಪರೆಯಲ್ಲಿ ಸೂರ್ಯನನ್ನು ನಿತ್ಯ ಬರುವ ಅತಿಥಿ ಎನ್ನಲಾಗಿದೆ. ನಾವು ಆತನ ಸ್ವಾಗತಕ್ಕೆ ಸಿದ್ಧರಾಗಬೇಕು. ಮುಂಜಾನೆ ಬೇಗ ಎದ್ದು ಅತಿಥಿಯನ್ನು ಬರಮಾಡಿಕೊಳ್ಳಬೇಕು. ಆಗಮಿಸುವ ಸೂರ್ಯನನ್ನು ನಾವು…
ವ್ಯಕ್ತಿತ್ವದಲ್ಲಿ ಹಣವೇ ಮುಖ್ಯವಾಗಿ ಆತ್ಮನಿರ್ಭರತೆ ಬದಿಗೆ ಸರಿದಿರುವ ಭಾರತೀಯರು ಲಂಚದ ಕೆಸರನ್ನು ತೊಳೆದು ಶುದ್ಧರಾಗುವುದು ಹೇಗೆ?
ಅಪಘಾತದಲ್ಲಿ ಕೊನೆಯುಸಿರೆಳೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿಯೊಬ್ಬರೂ ಯಾರಿಗಾದರೂ ಆಸರೆಯಾಗಿರುತ್ತಾರೆ. ಈ ಆಸರೆಗಳನ್ನು ತಪ್ಪಿಸಬಾರದು. ಅದಕ್ಕಾಗಿ ಸಂಚಾರ ನಿಯಮಗಳ ಪಾಲನೆ ತೀರಾ ಅಗತ್ಯವಾದುದು.
ದೇಶದ ರಕ್ಷಣೆಯಷ್ಟೇ ಶಿಕ್ಷಣವೂ ಮುಖ್ಯ ಎಂಬ ತತ್ವವನ್ನು ಅನ್ವಯಿಸಿದರಷ್ಟೇ ದೇಶದ ಸುಧಾರಣೆಯಾದೀತು.
ಶಿಕ್ಷಣವು ವಿದ್ಯಾರ್ಥಿಗಳಲ್ಲಿ ಆತ್ಮನಿರ್ಭರತೆ, ಸ್ವಾವಲಂಬನೆಯನ್ನು ಹೆಚ್ಚಿಸಬೇಕಿದೆ.
ಸನಾತನ ಭಾರತದ ಆಧ್ಯಾತ್ಮಕ ಸಾಧನೆಯ ಪುನರುತ್ಥಾನದ ಅಧ್ವರ್ಯುಗಳಲ್ಲಿ ಶಂಕರಾಚಾರ್ಯರು ಮೊದಲಿಗರು. ಹಾಗಾಗಿಯೇ ಅವರು ಆದಿ ಶಂಕರರು. ಜೀವಿಸಿದ್ದ 32 ವರ್ಷಗಳ ಅಲ್ಪಾವಧಿಯಲ್ಲಿ ದೇಶದ ಮೂಲೆ ಮೂಲೆಗಳಿಗೆ ಕಾಲ್ನಡಿಗೆಯಲ್ಲಿ…
ನಮ್ಮ ಮುಂದಿನ ಮಕ್ಕಳನ್ನು ಸ್ವಾವಲಂಬಿಗಳಾಗಿ ಮಾಡಬೇಕೇ ಹೊರತು ಪರಾವಲಂಬಿಗಳಾಗಿ ಮಾಡಬಾರದು. ಜನರು ಆತ್ಮಾಭಿಮಾನದಿಂದ ಬದುಕನ್ನು ಕಟ್ಟಿಕೊಳ್ಳಬೇಕು. ಉಚಿತ ಹಂಚಿಕೆಗಳಿಗೆ ಕೈ ಚಾಚುವವರಾಗಬಾರದು. ಅದನ್ನು ಬೇಡ ಎನ್ನುವವರಾಗಬೇಕು. ಅಂತಹ…
ಮಕ್ಕಳಲ್ಲಿ ಸಾಧನೆಯ ಸಾಧ್ಯತೆಗಳತ್ತ ಬೊಟ್ಟು ಮಾಡಿ ಎತ್ತರದ ಮಾದರಿಗಳನ್ನು ತೋರಿಸುವ ಕೆಲಸವು ಶಿಕ್ಷಕರಿಂದ ಹಾಗೂ ಪೋಷಕರಿಂದ ಆಗಬೇಕು