ಲಿವ್-ಇನ್-ರಿಲೇಶನ್‍ಶಿಪ್ ಎಂಬುದು ಇಬ್ಬರದೇ ನಿರ್ಧಾರವಾದರೂ ಅದಕ್ಕೆ ಕಾನೂನಿನ ರಕ್ಷಣೆ ಇರಬೇಕು. ಅಂದರೆ ಅದನ್ನು ಕೂಡಾ ರಿಜಿಸ್ಟ್ರೇಶನ್ ಮಾಡುವ ವ್ಯವಸ್ಥೆ ಇರಬೇಕು.
ಸಮಾಜದಲ್ಲಿ ಯಾಕೆ ಇಷ್ಟೊಂದು ಸಿಟ್ಟು? ಅತ್ಯಂತ ಗಂಭೀರವಾದ ಪ್ರಶ್ನೆಗೆ ಬಂದಿರುವ ಉತ್ತರ ಪ್ರತಿಕ್ರಿಯೆಗಳಲ್ಲಿ ಎಲ್ಲವೂ ಶಿಕ್ಷಣದ ವಿಫಲತೆಯತ್ತ ಬೊಟ್ಟು ಮಾಡಿವೆ. ಅಂದರೆ ಈಗ ಶಾಲೆಗಳಲ್ಲಿ ಶಿಕ್ಷೆ ಎಂಬುದೇ…
“ಮನೆಯೇ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರುವು ಜನನಿಯಿಂದ ಪಾಠ ಕಲಿತ ಜನರು ಧನ್ಯರು” ಎಂಬ ಕವನ ನಮ್ಮ ಶಾಲಾ ಪಠ್ಯಗಳಲ್ಲಿತ್ತು. ಅದನ್ನು ಬಹಳ ವಿಸ್ತಾರವಾದ…
ಸುಮಾರು 40 ವರ್ಷಗಳ ಹಿಂದೆ ಅಡಿಕೆ ಹಳದಿ ಎಲೆರೋಗ ನಿರ್ವಹಣೆಯಲ್ಲಿ ಆಂಟಿಬಯೋಟಿಕ್ ಪಾತ್ರವನ್ನು ಸಿಪಿಸಿಆರ್‌ಐ ಉಲ್ಲೇಖಿಸಿದೆ. ಹಾಗಿದ್ದರೆ ಏಕೆ ರೈತರಿಗೆ ಸಿಪಿಸಿಆರ್‌ಐ ಇದರ ಶಿಫಾರಸು ಮಾಡುತ್ತಿಲ್ಲ..?
ಇಡೀ ಸಮುದಾಯ ಮತ್ತು ದೇಶದ ದೃಷ್ಠಿಯಿಂದ ನೋಡಿದರೆ ಅಕ್ಕಿಯನ್ನು ಬೆಳೆಸುವ ಕೃಷಿಕರನ್ನು ಪ್ರೋತ್ಸಾಹಿಸುವ ಅಗತ್ಯವಿದೆ. ಅದರಲ್ಲೂ ಸಾವಯವ ಕೃಷಿಯಲ್ಲಿ ತೊಡಗಿರುವವರಿಗೆ ವಿಶೇಷ ಪ್ರೋತ್ಸಾಹ ಬೇಕಾಗಿದೆ.
ಹಳ್ಳಿಯ ಬದುಕನ್ನು ಮತ್ತು ಮೈ ಮುರಿದು ದುಡಿಯಬೇಕಾದ ಕೃಷಿ ಕೆಲಸಗಳನ್ನು ತಿರಸ್ಕರಿಸುವ ಆಧುನಿಕ ಯುವಪ್ರಜೆಯು ನಿರುದ್ಯೋಗಿಯಾಗಿ ದಿನಕಳೆಯಲು ಸಿದ್ಧನಿರುತ್ತಾನೆ. ಆದರೆ ತನ್ನಿಂದ ಸಾಧ್ಯವಾಗುವ ಬೇರೆನಾದರೂ ಉದ್ಯೋಗಕ್ಕೆ ಸೇರಿ…
ಎಲ್ಲಾ ಧರ್ಮಗಳು ಇರುವುದು ಬಡವರ, ಸಾಮಾನ್ಯ ಜನರ ಹಿತ ರಕ್ಷಣೆಗಾಗಿಯೇ ಹೊರತು ರಿಯಲ್ ಎಸ್ಟೇಟ್ ಉದ್ಯಮಿಗಳಿಗಾಗಿ ಅಲ್ಲ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಲಿ.
ಮಲೆನಾಡಿನ ಅಡಿಕೆ ಬೆಳೆ ಚಿಂತಕರು ಮುಂದೊಂದು ದಿನ ಬಯಲು ಸೀಮೆಯ ಅಡಿಕೆ ಬೆಳೆಗಾರರಿಗೆ ಅಡಿಕೆ ಬೆಲೆ ಕುಸಿತವೋ ಮತ್ತೇನೋ ಸಮಸ್ಯೆ ಬಂದರೆ ಅವರು ಅಡಿಕೆ ಬೆಳೆಯ ಬಗ್ಗೆ…
ಭಾರತೀಯ ಪ್ರಜೆಯನ್ನು ಎಬ್ಬಿಸಿ ನಿಲ್ಲಿಸಲು ಸಾಧ್ಯವಿರುವ ಒಂದೇ ಒಂದು ವಿಧಾನವೆಂದರೆ Civil Society Movement. ವಸ್ತುನಿಷ್ಟವಾಗಿ ಪಕ್ಷಾತೀತವಾಗಿ ನಿರ್ದಿಷ್ಟ ಸಮಸ್ಯೆಗಳ ಪರಿಹಾರಕ್ಕಾಗಿ ಜನರು ಸಂಘಟಿತರಾಗಿ ಪ್ರತಿಭಟಿಸುವುದೇ ನಾಗರಿಕ…
ಅಡಿಕೆ ಗುಟ್ಕಾ ನೆಂಟಸ್ಥನದಲ್ಲೇ ಇದ್ದರೆ ನಮ್ಮ ಮಲೆನಾಡಿನ ಅಡಿಕೆಗೆ ಇನ್ನೊಂದು ನಾಲ್ಕೈದು ವರ್ಷಗಳ ಕಾಲ ಮಾತ್ರ ಬೇಡಿಕೆಯಿರಬಹುದು.