Advertisement

ಕಲೆ-ಸಂಸ್ಕೃತಿ

ಶ್ರೀ ಸದಾಶಿವ ಶಿಶುಮಂದಿರದಲ್ಲಿ ಕೀಬೋರ್ಡ್ ತರಬೇತಿ

ಬೆಳ್ಳಾರೆ: ಇಲ್ಲಿನ ಶ್ರೀ ಸದಾಶಿವ ಶಿಶುಮಂದಿರದ ಪ್ರಾಯೋಜಕತ್ವದಲ್ಲಿ ಕೀ ಬೋರ್ಡ್ ತರಗತಿ ಪ್ರಾರಂಭವಾಯಿತು. ಶಿಶುಮಂದಿರ ಸಂಚಾಲಕ ಪಿ. ಮಹಾಲಿಂಗ ಭಟ್ ಕುರುಂಬುಡೇಲು ದೀಪ ಬೆಳಗಿ ಶುಭಹಾರೈಸಿದರು. ಸಭಾಧ್ಯಕ್ಷತೆಯೊಂದಿಗೆ…

6 years ago

ಸುನಾದ ಯುವದನಿ ಸಂಗೀತ ಕಾರ್ಯಕ್ರಮ

ಸುಳ್ಯ: ವಿದ್ವಾನ್ ಕಾಂಚನ ಎ ಈಶ್ವರ ಭಟ್ ನೇತೃತ್ವದ ಸುನಾದ ಸಂಗೀತ ಶಾಲೆಯ ವತಿಯಿಂದ ನಡೆಯುವ `ಸುನಾದ ಯುವದನಿ' ಕರ್ನಾಟಕ ಶಾಸ್ತ್ರೀಯ ಸಂಗೀತ ಮಾಲಿಕೆಯ 175ನೇ ಕಾರ್ಯಕ್ರಮ…

6 years ago

ಎಲಿಮಲೆ : ಜ್ಞಾನದೀಪ ಯಕ್ಷಗಾನ ಕಲಾ ತಂಡದ ಉದ್ಘಾಟನೆ

ಎಲಿಮಲೆ: ಎಲಿಮಲೆಯ ಜ್ಞಾನದೀಪ ವಿದ್ಯಾಸಂಸ್ಥೆಯಲ್ಲಿ ಜ್ಞಾನದೀಪ ಯಕ್ಷಗಾನ ಕಲಾ ತಂಡದ ಉದ್ಘಾಟನೆ ಹಾಗೂ ತರಬೇತಿ ಕಾರ್ಯಕ್ರಮ ಶನಿವಾರ ಉದ್ಘಾಟನೆಗೊಂಡಿತು. ಕಾರ್ಯಕ್ರಮವನ್ನು  ಮರ್ಕಂಜ ಪಂಚಸ್ಥಾಪನೆ ದೇವಸ್ಥಾನದ ಮಾಜಿ ಮೊಕ್ತೇಸರ …

6 years ago

ಪುತ್ತೂರು ‘ಗೋಪಣ್ಣ’ ನೆನಪಿನ ಗೌರವಕ್ಕೆ ಪಾವಲಕೋಡಿ ಗಣಪತಿ ಭಟ್ ಆಯ್ಕೆ

ಪುತ್ತೂರು: ಯಕ್ಷಗಾನದ ವಾದನ ಪರಿಕರಕ್ಕೆ ಮತ್ತು ವಾದನಕ್ಕೆ ಹೊಸ ಆಯಾಮವನ್ನು ತೋರಿದ ಪುತ್ತೂರು ಗೋಪಾಲಕೃಷ್ಣಯ್ಯ ಯಾ ಗೋಪಣ್ಣ ಇವರ ಸಂಸ್ಮರಣೆ ಕಾರ್ಯಕ್ರಮವು 2019 ಜೂನ್ 30 ರವಿವಾರದಂದು ಅಪರಾಹ್ನ…

6 years ago

ಬಿಳಿನೆಲೆ ಚಿಕ್ಕ ಮೇಳ ಸೇವೆ ಆರಂಭ

ಸುಬ್ರಹ್ಮಣ್ಯ : ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವರ ಕೃಪಾಪೋಷಿತ ಚಿಕ್ಕ ಮೇಳದ ಯಕ್ಷಗಾನ ಸೇವೆಯು  ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆಯುವ ಮೂಲಕ ಚಾಲನೆ ನೀಡಲಾಯಿತು. ದೇವಸ್ಥಾನದ ಅರ್ಚಕ…

6 years ago

ಸುನಾದ ಗೃಹಸಂಗಮ

ಪುತ್ತೂರು: ವಿದ್ವಾನ್ ಕಾಂಚನ ಎ ಈಶ್ವರ ಭಟ್ ಇವರ ನೇತೃತ್ವದಲ್ಲಿ ‘ಸುನಾದ’ ಸಂಸ್ಥೆ ಹಮ್ಮಿಕೊಂಡು ಬರುತ್ತಿರುವ ‘ಸುನಾದ ಗೃಹಸಂಗಮ' ಕಾರ್ಯಕ್ರಮವು ಸುನಾದ ಸಭಾಂಗಣದಲ್ಲಿ ಸಂಪನ್ನಗೊಂಡಿತು. ಕಾರ್ಯಕ್ರಮಗಳನ್ನು ಮೊದಲಿಗೆ…

6 years ago

ಜೂ.29 : ವಳಲಂಬೆಯಲ್ಲಿ ಯಕ್ಷಗಾನ ನೃತ್ಯ ತರಗತಿ ಆರಂಭ

ಗುತ್ತಿಗಾರು : ಶ್ರೀ ಶಂಖಪಾಲ ಸುಬ್ರಹ್ಮಣ್ಯ ಯಕ್ಷಗಾನ ಕಲಾಕೇಂದ್ರ ವಳಲಂಬೆ ಇದರ ಆಶ್ರಯದಲ್ಲಿ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ವಳಲಂಬೆ ಇದರ ಸಹಯೋಗದೊಂದಿಗೆ 3 ನೇ ವರ್ಷದ ಯಕ್ಷಗಾನ…

6 years ago

ಸುನಾದ ಗೃಹಸಂಗಮ

ಪುತ್ತೂರು: ವಿದ್ವಾನ್ ಕಾಂಚನ ಎ ಈಶ್ವರ ಭಟ್ ಇವರ ನೇತೃತ್ವದಲ್ಲಿ ‘ಸುನಾದ’ ಸಂಸ್ಥೆ ಹಮ್ಮಿಕೊಂಡು ಬರುತ್ತಿರುವ ‘ಸುನಾದ ಗೃಹಸಂಗಮ' ಕಾರ್ಯಕ್ರಮವು  ಸುನಾದ ಸಭಾ0ಗಣದಲ್ಲಿ ಸಂಪನ್ನಗೊಂಡಿತು. ಗಾಯನ ಕಾರ್ಯಕ್ರಮಗಳನ್ನು…

6 years ago

ಸುನಾದ ಯುವದನಿ

ಪುತ್ತುರು: ವಿದ್ವಾನ್ ಕಾಂಚನ ಎ ಈಶ್ವರ ಭಟ್ ನೇತೃತ್ವದಲ್ಲಿ ಸುನಾದ ಸಂಸ್ಥೆ ಕಳೆದ ಹದಿನಾಲ್ಕು ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ “ಸುನಾದ ಯುವದನಿ” ಕರ್ನಾಟಕ ಶಾಸ್ತ್ರೀಯ ಸಂಗೀತ…

6 years ago

ರಂಗಮನೆ: ಸುಜನಾ ಯಕ್ಷ ತರಗತಿ ಜೂನ್ ಎರಡನೇ ವಾರದಿಂದ ಆರಂಭ

ಸುಳ್ಯ: ಸುಜನಾ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ನಡೆಯುವ ಯಕ್ಷಗಾನ ನಾಟ್ಯ ತರಗತಿಗಳು ಜೂನ್ ಎರಡನೇ ವಾರದಿಂದ ಆರಂಭಗೊಳ್ಳಲಿದೆ ಎಂದು ಕೇಂದ್ರದ ಅಧ್ಯಕ್ಷ ಜೀವನ್‍ರಾಂ ಸುಳ್ಯ ತಿಳಿಸಿರುತ್ತಾರೆ.…

6 years ago