Advertisement

ಕೃಷಿ

ಹವಾಮಾನ ಆಧಾರಿತ ಬೆಳೆವಿಮೆ | ಪ್ರೀಮಿಯಂ ಪಾವತಿ ಕೊನೆಯ ದಿನ ವಿಸ್ತರಣೆ | ಆ.7 ಕೊನೆಯ ದಿನ |

ಹವಾಮಾನ ಆಧಾರಿತ ಬೆಳೆ ವಿಮೆಯ ಪ್ರೀಮಿಯಂ ಪಾವತಿಯ ಕೊನೆಯ ದಿನ ಆ.7 ರವರೆಗೆ ವಿಸ್ತರಣೆಯಾಗಿದೆ. ರಾಜ್ಯದ 22 ಜಿಲ್ಲೆಗಳಿಗೆ ಈ ಸೂಚನೆ ಅನ್ವಯವಾಗಲಿದೆ.

10 months ago

#ArecanutMarket | ಚಾಲಿ ಅಡಿಕೆ ಧಾರಣೆ ಏರಿಕೆಯ ಹಾದಿಯಲ್ಲಿ |

ಚಾಲಿ ಹೊಸ ಅಡಿಕೆ ಧಾರಣೆ ಏರಿಕೆಯ ಹಾದಿಯಲ್ಲಿದೆ. ಕಳೆದ ಎರಡು ವಾರಗಳಲ್ಲಿ 20 ರೂಪಾಯಿ ಏರಿಕೆ ಕಂಡಿದೆ. ಇದೀಗ ಅಧಿಕೃತವಾಗಿ 450 ರೂಪಾಯಿಗೆ ತಲಪಿದೆ. ಇದೇ ವೇಳೆ…

10 months ago

#Coffee | ಕಾಫಿ ಬೆಳಗಾರರಿಗೆ ವ್ಯಾಪಾರ ವೃದ್ಧಿಗೆ ಅವಕಾಶ | ಏಷ್ಯಾದಲ್ಲೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕಾಫಿ ಸಮ್ಮೇಳನ |

ಭಾರತೀಯ ಕಾಫಿ ಮಂಡಳಿ, ಅಂತರಾಷ್ಟ್ರೀಯ ಕಾಫಿ ಸಂಘಟನೆಗಳು ಹಾಗೂ ಕಾಫಿ ಉದ್ಯಮದ ಸಹಯೋಗದಲ್ಲಿ ಏಷ್ಯಾದಲ್ಲಿ ಮೊದಲಬಾರಿಗೆ ವಿಶ್ವ ಕಾಫಿ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ. ಸಮ್ಮೇಳನದ ಬ್ರ್ಯಾಂಡ್​ ಅಂಬಾಸಿಡರ್​ ಆಗಿರವ…

10 months ago

#Paddy | ಆಧುನಿಕ ಯುಗದಲ್ಲೂ ಸಂಪ್ರದಾಯ ಬಿಡದ ಊರ ಜನ | ಒಂದೇ ಗದ್ದೆಯಲ್ಲಿ ಸಾವಿರಾರು ಮಂದಿಯಿಂದ ಭತ್ತ ನಾಟಿ |

ಹಸಿ ಹಸಿಯಾದ ಕೆಸರು ಗದ್ದೆ. ಕೈಯಲ್ಲಿ ಭತ್ತದ ಸಸಿ ಹಿಡಿದು ಒಂದೇ ಗದ್ದೆಯಲ್ಲಿ ಕೆಸರು ಕಾಲಲ್ಲಿ ಸಾಲಾಗಿ ಸಾವಿರಾರು ಮಹಿಳೆಯರಿಂದ ಭತ್ತದ ಸಸಿ ನಾಟಿ ಕಾರ್ಯ

10 months ago

#agriculture| ರೈತರಿಗೆ ಸಾಲ ಮಾಡುವ ಅನಿವಾರ್ಯತೆ ಯಾಕೆ ಸೃಷ್ಟಿಯಾಗಿದೆ..? | ಅದನ್ನು ಸೃಷ್ಟಿಸಿದ್ದು ಯಾರು? ಉತ್ತೇಜನ ಕೊಟ್ಟವರು, ಈಗಲೂ ಕೊಡುತ್ತಿರುವವರು ಯಾರು? ಸರ್ಕಾರವೇ..? |

ರೈತನಿಗೆ ಸಾಲ ಅನಿವಾರ್ಯ ಆದದ್ದು ಆಧುನಿಕ ಬೇಸಾಯ ಕ್ರಮದಿಂದ. ಯಾಂತ್ರೀಕರಣಗೊಂಡ ಬೇಸಾಯದಲ್ಲಿ ರೈತ ಯಂತ್ರಗಳನ್ನು ಬಳಸಲೇ ಬೇಕಾದ ಅಗತ್ಯವಿದೆ. ಉದಾಹರಣೆಗೆ ಕೀಟನಾಶಕ ಸಿಂಪರಿಸಲು ಸ್ಪ್ರೇಯರ್ ಪಂಪ್, ಆಳ…

10 months ago

#HerdofElephants | ಶ್ರೀರಂಗಪಟ್ಟಣದ ಗ್ರಾಮಗಳ ಜಮೀನಿನಲ್ಲಿ ಬೀಡುಬಿಟ್ಟಿರುವ ಆನೆಗಳ ಹಿಂಡು | ಗ್ರಾಮಸ್ಥರಲ್ಲಿ ಆತಂಕ |

ಆನೆಗಳ ಹಿಂಡು ಊರೂರು ಬದಲಿಸುತ್ತಿರುವ ಕಾರಣ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಹುಣಸೂರು ವಿಭಾಗದ ಎಲಿಫ್ಯಾಂಟ್ ಟಾಸ್ಕ್ ಫೋರ್ಸ್‌ನಿಂದ ಆನೆಯನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಯುತ್ತಿದೆ.

10 months ago

#TomatoPrice| ಟೊಮೆಟೋ ಬೆಳದ ಆಂಧ್ರದ ರೈತನಿಗೆ ₹4 ಕೋಟಿ ಲಾಭ | ಕೋಲಾರದಲ್ಲಿ ತಂದು ಮಾರಿ ಬೆಲೆ ಕುದುರಿಸಿಕೊಂಡ ರೈತ

ಇಲ್ಲೋಬ್ಬ ರೈತ ಕೇವಲ 45 ದಿನಗಳಲ್ಲಿ ಬರೋಬ್ಬರಿ 4 ಕೋಟಿ ರೂಪಾಯಿ ಗಳಿಸಿದ್ದಾರೆ. ಹೌದು, ಆಂಧ್ರಪ್ರದೇಶದ ಚಿತ್ತೂರಿನಲ್ಲಿ 22 ಎಕರೆ ಹೊಲದಲ್ಲಿ ಟೊಮೆಟೊ ಬೆಳೆದಿದ್ದ ಮುರಳಿ ಎಂಬ…

10 months ago

#Rubber |ಈಶಾನ್ಯ ರಾಜ್ಯಗಳಲ್ಲಿ ರಬ್ಬರ್‌ ಕೃಷಿ ವಿಸ್ತರಣೆಗೆ ನೆರವು | 5 ವರ್ಷದಲ್ಲಿ 2 ಲಕ್ಷ ಹೆಕ್ಟೇರ್‌ ರಬ್ಬರ್‌ ಕೃಷಿ ವಿಸ್ತರಣೆಯ ಗುರಿ |

ಈಶಾನ್ಯ ರಾಜ್ಯಗಳಲ್ಲಿ ರಬ್ಬರ್‌ ಕೃಷಿ ವಿಸ್ತರಣೆಗ ಕಡೆಗೆ ಸರ್ಕಾರ ಯೋಜನೆ ರೂಪಿಸುತ್ತಿದೆ. ದೇಶದಲ್ಲಿ ರಬ್ಬರ್‌ ಉತ್ಪಾದನೆ ಹೆಚ್ಚಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ.

10 months ago

#KrishiMela| ಧಾರವಾಡ ವಿವಿ ಕೃಷಿ ಮೇಳದ ದಿನಾಂಕ ಘೋಷಣೆ | ಸುಸ್ಥಿರ ಕೃಷಿಗೆ ಸಿರಿಧಾನ್ಯ” ಎಂಬ ಘೋಷವಾಕ್ಯದಡಿ ಮೇಳ

ಸೆಪ್ಟಂಬರ್‌ ತಿಂಗಳ 09 ರಿಂದ 12ರ ವರೆಗೆ ಒಟ್ಟು ನಾಲ್ಕು ದಿನಗಳ ಕಾಲ ಧಾರವಾಡ ಕೃಷಿ ವಿವಿಯಿಂದ ಕೃಷಿ ಮೇಳ ನಡೆಯಲಿದೆ.

10 months ago