Advertisement

ಮಾಹಿತಿ

“ಅಮ್ಮಂದಿರ ದಿನ” ಶುಭಾಶಯ

ಅಮ್ಮನೆಂದರೆ ಎರಡಕ್ಷರ ಅಲ್ಲ. ... ಅಮ್ಮನೆಂದರೆ ಬರಿಯ ದೇಹವಲ್ಲ.... ಅಮ್ಮನೆಂದರೆ ಪ್ರೀತಿ.... ಅಮ್ಮನೆಂದರೆ ಆಸರೆ.... ಅಮ್ಮನೆಂದರೆ ಎಲ್ಲವೂ.......   ಎಲ್ಲಾ ಅಮ್ಮಂದಿರಿಗೆ "ಸುಳ್ಯನ್ಯೂಸ್.ಕಾಂ" ನಮಸ್ಕರಿಸುತ್ತದೆ. ನಿಮಗೆಲ್ಲಾ ಶುಭಾಶಯ.

7 years ago

ಮೇ.19 ರಂದು ಸುಬ್ರಹ್ಮಣ್ಯದಲ್ಲಿ ರಂಗ ಶಿಕ್ಷಣ ಶಿಬಿರ ಉದ್ಘಾಟನೆ

ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ರಂಗ ಘಟಕ ಕುಸುಮಸಾರಂಗದ ರಂಗಶಿಕ್ಷಣ ಶಿಭಿರದ ಉದ್ಘಾಟನಾ ಸಮಾರಂಭವು ಮೇ.19 ರಂದು ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ ಎಂದು ಕಾಲೇಜು…

7 years ago

ಇವತ್ತು ಮಳೆ ಇದೆಯಂತೆ ಮಾರ್ರೆ…!

ಸುಳ್ಯ: ಇಂದು  ಮಡಿಕೇರಿ ಹಾಗೂ ತಮಿಳುನಾಡು ಕೇರಳ ಗಡಿ ಭಾಗಗಳಲ್ಲಿ ಭಾರಿ ಮಳೆಯ ಸಾಧ್ಯತೆ ಇದೆ ಹಾಗೂ ಆಗುಂಬೆ ಸಹ ಮಳೆಯ ಸಾಧ್ಯತೆ ಇದೆ. ಇನ್ನು ಸುಳ್ಯ, ಸುಬ್ರಮಣ್ಯ,…

7 years ago

ಮೇ.21 : ಬಾಳಿಲದಲ್ಲಿ ವಿದ್ಯುತ್ ಗ್ರಾಹಕರ ಸಮಾವೇಶ

ಬೆಳ್ಳಾರೆ: ಭಾರತೀಯ ಕಿಸಾನ್ ಸಂಘದ ವತಿಯಿಂದ ಬೆಳ್ಳಾರೆ ವಿದ್ಯುತ್ ಸಬ್ ಸ್ಟೇಶನ್ ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಸಮಾವೇಶ ಮೇ.21 ರಂದು ಬಾಳಿಲ ವಿದ್ಯಾಬೋಧಿನಿ ಪ್ರೌಢಶಾಲೆಯ ವಠಾರದಲ್ಲಿ ಬೆಳಗ್ಗೆ…

7 years ago

ಮೇ.12 : ವಳಲಂಬೆಯಲ್ಲಿ ಶಿಲಾನ್ಯಾಸ

ಗುತ್ತಿಗಾರು: ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮೇ.12 ರಂದು ಬೆಳಗ್ಗೆ 8.30 ಕ್ಕೆ ನವಗ್ರಹ ವೃಕ್ಷ ಕಟ್ಟೆ ಗೆ ಶಿಲಾನ್ಯಾದ ಕಾರ್ಯಕ್ರಮ ನಡೆಯಲಿದ್ದು ಭಕ್ತಾದಿಗಳು ಈ…

7 years ago

ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ವಿಪಶ್ಶನ ಶಿಬಿರ ಆರಂಭ

ಸುಳ್ಯ: ಬೆಂಗಳೂರಿನ ವಿಪಶ್ಶನ ಧ್ಯಾನ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ 10 ದಿನಗಳ ಧ್ಯಾನ ಶಿಬಿರವು ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಜರಗುತ್ತಿದೆ. ವಿಪಶ್ಶನವೆಂದರೆ ಧ್ಯಾನದ ಮೂಲಕ ಮನಸ್ಸಿನ…

7 years ago

ಸುಳ್ಯ ನ.ಪಂ.ಚುನಾವಣೆ: ಪ್ರಥಮ ದಿನ ನಾಮಪತ್ರ ಸಲ್ಲಿಕೆ ಇಲ್ಲ

ಸುಳ್ಯ: ಸುಳ್ಯ ನಗರ ಪಂಚಾಯತ್ ಚುನಾವಣೆಗೆ ನಾಮ ಪತ್ರ ಸಲ್ಲಿಕೆ ಪ್ರಕ್ರಿಯೆ ಗುರುವಾರ ಆರಂಭಗೊಂಡಿದೆ. ಸುಳ್ಯ ನಗರ ಪಂಚಾಯತ್ ನಲ್ಲಿ ಚುನಾವಣಾಧಿಕಾರಿಗಳ ಕಚೇರಿ ತೆರೆಯಲಾಗಿದೆ. ಬುಧವಾರ ನಾಮಪತ್ರ…

7 years ago

ನಾಳೆ ವೆದರ್ ಹೇಗಿದೆ ?

ಸುಳ್ಯ: ಬುಧವಾರ ಸುಳ್ಯ ತಾಲೂಕಿನ ವಿವಿದೆಡೆ ಮಳೆ ಸುರಿದಿದೆ. ಗುರುವಾರ ಮಳೆಯಾಗಿಲ್ಲ. ಶುಕ್ರವಾರ  ಮಡಿಕೇರಿ ಪ್ರದೇಶದಲ್ಲಿ ಸಾಧಾರಣ ಮಳೆ ಸಾಧ್ಯತೆ ಇದೆ. ಸುಳ್ಯ, ಸುಬ್ರಹ್ಮಣ್ಯ, ಧರ್ಮಸ್ಥಳ, ಕಾರ್ಕಳ,…

7 years ago

ನ.ಪಂ.ಚುನಾವಣೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

ಸುಳ್ಯ: ಮೇ.29ರಂದು ಚುನಾವಣೆ ನಡೆಯಲಿರುವ ಸುಳ್ಯ ನಗರ ಪಂಚಾಯತ್  ಚುನಾವಣೆಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಇಂದು ಚುನಾವಣಾ ಅಧಿಸೂಚನೆ ಹೊರಡಲಿದ್ದು, ಮೇ.16 ನಾಮ ಪತ್ರ ಸಲ್ಲಿಕೆಗೆ…

7 years ago

ಸುಳ್ಯದ ವಿವಿದೆಡೆ ಉತ್ತಮ ಮಳೆ

ಸುಳ್ಯ: ತಾಲೂಕಿನ ವಿವಿದೆಡೆ ಬುಧವಾರ ಸಂಜೆ ಉತ್ತಮ ಮಳೆಯಾಗಿದೆ. ಸುಳ್ಯದಲ್ಲಿ ಮಧ್ಯಾಹ್ನದ ವೇಳೆ ಮಳೆ ಆರಂಭವಾಗಿ ನಂತರ ಕಡಿಮೆಯಾಗಿತ್ತು. ಸಂಜೆ ಮತ್ತೆ ಮಳೆ ಸುರಿಯಿತು. ತಾಲೂಕಿನ ಅರಂತೋಡು,…

7 years ago