Advertisement

ಅಪರಾಧ

ಪೆರಾಜೆ ಬಳಿ ವ್ಯಾನ್ ಅಪಘಾತ : ಪ್ರಯಾಣಿಕರು ಪಾರು

ಸುಳ್ಯ:  ಸುಳ್ಯದಿಂದ ಸಂಪಾಜೆ ಚೆಂಬು ಕಡೆಗೆ ತೆರಳುವ ಸರ್ವೀಸ್ ವ್ಯಾನ್ ಚಾಲಕನ ನಿಯಂತ್ರಣ ತಪ್ಪಿ ಪೆರಾಜೆಯ ಕಲ್ಚರ್ಪೆ ಬಳಿ ಸಂಜೆ ಅಪಘಾತವಾಗಿದೆ. ವ್ಯಾನ್ ನಲ್ಲಿದ್ದ ಎಲ್ಲಾ ಪ್ರಯಾಣಿಕರು…

6 years ago

ಕುಕ್ಕುಜಡ್ಕದಲ್ಲಿ ಕೆರೆಗೆ ಬಿದ್ದು ಮಹಿಳೆ ಸಾವು

ಸುಳ್ಯ: ತಾಲೂಕಿನ ಕುಕ್ಕುಜಡ್ಕ ಗ್ರಾಮದ ಹರೀಶ್ ಎಂಬವರ ಪತ್ನಿ ಶೃತಿ ಎಂಬವರು ಕೆರೆಗೆ ಬಿದ್ದು ಗುರುವಾರ ರಾತ್ರಿ ಕೆರೆಗೆ ಬಿದ್ದು ಸಾವನ್ನಪ್ಪಿದ್ದಾರೆ. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

6 years ago

ಪುತ್ತೂರು: ಬಾಲಕಿಗೆ ಲೈಂಗಿಕ ಕಿರುಕುಳ ದೂರು : ಆರೋಪಿ ಶಿಕ್ಷಕ ನಝೀರ್ ಬಂಧನ

ಪುತ್ತೂರು: ಪುತ್ತೂರು ತಾಲೂಕಿನ ಸರಕಾರಿ  ಪ್ರೌಢ ಶಾಲೆಯೊಂದರಲ್ಲಿ ಪರೀಕ್ಷಾ ಶುಲ್ಕ ಪಾವತಿಸಲು ಶಾಲೆಗೆ ಬಂದ ಅಪ್ರಾಪ್ತ ವಯಸ್ಸಿನ ಶಾಲಾ ವಿದ್ಯಾರ್ಥಿನಿಗೆ ಶಾಲಾ ಪ್ರಭಾರ ಮುಖ್ಯ ಶಿಕ್ಷಕನಾಗಿದ್ದ ಪುತ್ತೂರು…

6 years ago

ಹೊಳೆಗೆ ಬಿದ್ದು ಬಾಲಕ ಸಾವು

ಸುಳ್ಯ:  ಸ್ನೇಹಿತರ ಜತೆಗೆ ಹೊಳೆಗೆ ಸ್ನಾನಕ್ಕೆ ತೆರಳಿದ್ದ ಬಾಲಕ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ  ಉಬರಡ್ಕ ಸಮೀಪದ ಕಂದಡ್ಕ ಹೊಳೆ ಎಂಬಲ್ಲಿ ಭಾನುವಾರ ಸಂಜೆ ವೇಳೆ ನಡೆದಿದೆ. ಉಬರಡ್ಕದ ಕಮೀಲಡ್ಕ…

6 years ago

ಕೊಲೆ ಪ್ರಕರಣ ಬೇಧಿಸಿದ ಪೊಲೀಸರು

ಮಡಿಕೇರಿ: ವ್ಯಕ್ತಿಯೊಬ್ಬರನ್ನು ಕಡಿದು ಕೊಲೆ ಮಾಡಿ ಕಾಫಿ ತೋಟದಲ್ಲಿ ಹಾಕಿದ ಪ್ರಕರಣವನ್ನು ಭೇದಿಸಿ ಆರೋಪಿಯನ್ನು ಬಂಧಿಸುವಲ್ಲಿ ಸೋಮವಾರಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ. ಮಂಗಳವಾರದಂದು ಸೋಮವಾರಪೇಟೆ ಪೊಲೀಸ್ ಠಾಣಾ ಸರಹದ್ದಿನ…

6 years ago

ಅಕ್ರಮ ಲಾಟರಿ ದಂಧೆ : ನಾಲ್ವರ ಬಂಧನ

ಮಡಿಕೇರಿ  : ವಿರಾಜಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ಕೇರಳ ರಾಜ್ಯದ ಲಾಟರಿಯನ್ನು ಆಧಾರವಾಗಿಟ್ಟುಕೊಂಡು ಜೂಜಾಟದ ದಂಧೆ ನಡೆಸುತ್ತಿದ್ದ ಆರೋಪದಡಿ ನಾಲ್ವರನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಲಾಟರಿ…

6 years ago

ವಿದ್ಯುತ್ ಶಾಕ್ : ಪೇರಾಲಿನಲ್ಲಿ ಯುವಕ ಮೃತ್ಯು

ಸುಳ್ಯ: ಅಲ್ಯೂಮಿನಿಯಂ ಏಣಿ ಹೈಟೆನ್ಸನ್ ತಂತಿಗೆ ತಗುಲಿ ಯುವಕನೋರ್ವ ಮೃತಪಟ್ಟ ಘಟನೆ ಪೇರಾಲು ಸಮೀಪ ನಡೆದಿದೆ. ಮಂಡೆಕೋಲು ಗ್ರಾಮದ ಬಾಳೆಕೋಡಿ ಹೊನ್ನಪ್ಪ ಗೌಡರ ಪುತ್ರ ಸೀತಾರಾಮ (36)ಮೃತಪಟ್ಟ…

6 years ago

ಮಹಡಿಯಿಂದ ಬಿದ್ದು ಮಗು ಸಾವು : ವಿರಾಜಪೇಟೆಯಲ್ಲಿ ಘಟನೆ

ಮಡಿಕೇರಿ: ಕಟ್ಟಡದ ಎರಡನೇ ಮಹಡಿಯಿಂದ ಮೂರೂವರೆ ವರ್ಷದ ಮಗುವೊಂದು ಬಿದ್ದು ಮೃತಪಟ್ಟಿರುವ ಘಟನೆ ವಿರಾಜಪೇಟೆಯಲ್ಲಿ ನಡೆದಿದೆ. ಪಟ್ಟಣದ ಮಲಬಾರ್ ರಸ್ತೆಯ ಹೆಚ್.ಎಂ. ಅಪಾರ್ಟ್‍ಮೆಂಟ್‍ನಲ್ಲಿ ವಾಸವಿರುವ ಅಝರುದ್ದೀನ್-ಝಾಹಿರಾ ದಂಪತಿಗಳ…

6 years ago

ಹನಿಟ್ರ್ಯಾಪ್ ಸಂಚು : ಎಮ್ಮೆಮಾಡಿನ ಆರು ಮಂದಿಯ ಬಂಧನ : ನಾಲ್ವರಿಗಾಗಿ ಶೋಧ

ಮಡಿಕೇರಿ : ಯುವತಿಯೊಬ್ಬಳನ್ನು ಬಳಸಿ ವ್ಯಕ್ತಿಯೊಬ್ಬರನ್ನು ಹನಿಟ್ರ್ಯಾಪ್ ಸಂಚಿನಲ್ಲಿ ಸಿಲುಕಿಸಿ, 3.80 ಲಕ್ಷ ರೂ. ನಗದನ್ನು ಲಪಟಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಆರೋಪಿಗಳನ್ನು ಬಂಧಿಸುವಲ್ಲಿ ಕೊಡಗು ಜಿಲ್ಲಾ…

6 years ago

ಯುವತಿಯ ಅಶ್ಲೀಲ ಭಾವಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಆರೋಪಿಯ ಬಂಧನ

ಮಂಗಳೂರು: ಮಂಜೇಶ್ವರ ನಿವಾಸಿ ಜಿತೇಶ್ ಸಪಲ್ಯ ಎಂಬಾತನು 2-3 ವರ್ಷಗಳಿಂದ ಯುವತಿಯೊಬ್ಬಳ ಜೊತೆ ಗೆಳೆತನ ಮಾಡಿ ಯುವತಿಯ ಮನೆಯಲ್ಲಿ  ಯಾರೂ ಇಲ್ಲದ ವೇಳೆ ಬಂದು ಯುವತಿಯ ಫೋಟೊ…

7 years ago