ಸುಳ್ಯ:ಸುಣ್ಣ ಮೂಲೆ ಬದ್ರಿಯಾ ಜುಮ್ಮಾಮಸೀದಿ ವತಿಯಿಂದ ಸುಳ್ಯ ವಲಯ ವಿಖಾಯ ಕಾರ್ಯಕರ್ತರನ್ನು ಸನ್ಮಾನಿಸುವ ಕಾರ್ಯಕ್ರಮ ನಡೆಯಿತು .ಸೆ.20ರಂದು ಮಸೀದಿಯಲ್ಲಿ ಆಚರಿಸಿಕೊಂಡು ಬರುತ್ತಿರುವ ಜಲಾಲಿಯ್ಯ ರಾತೀಬ್ ಕಾರ್ಯಕ್ರಮದ ನೇತೃತ್ವವನ್ನು…
ಗುತ್ತಿಗಾರು: ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ ಶನಿವಾರ ಸಂಘದ ವಠಾರದಲ್ಲಿ ಅಧ್ಯಕ್ಷ ಮುಳಿಯ ಕೇಶವ ಭಟ್ ಅಧ್ಯಕ್ಷತೆಯಲ್ಲಿ ನಡೆತ್ತಿದೆ. ಸಂಘವು ಸದ್ರಿ ವರ್ಷದಲ್ಲಿ…
ಸುಳ್ಯ: ರಾಜ್ಯಮಟ್ಟದ ಹುಡುಗರ ಕಬಡ್ಡಿ ತಂಡಕ್ಕೆ ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಕಲಾ ವಿಭಾಗದ ಅಭಿಷೇಕ್ ಮತ್ತು ಹುಡುಗಿಯರ ರಾಜ್ಯ ಕಬಡ್ಡಿ ತಂಡಕ್ಕೆ…
ಕೊಲ್ಲಮೊಗ್ರ:ಕೊಲ್ಲಮೊಗ್ರ ಗ್ರಾಮದ ಕಡೋಡಿ ದಿ.ಕೆಂಚಪ್ಪ ಗೌಡರ ಪುತ್ರ ಲಕ್ಷ್ಮೀನಾರಾಯಣ (39) ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಸೆ.21 ರಂದು ನಿಧನರಾದರು. ಸುಳ್ಯ ಕಲ್ಮಕಾರು ನಡುವೆ…
ಮಡಿಕೇರಿ : ಒಂಟಿ ಸಲಗವೊಂದು ಹಾಕತ್ತೂರು ಗ್ರಾಮಕ್ಕೆ ಲಗ್ಗೆ ಇಟ್ಟಿದ್ದು, ವಾಸದ ಮನೆ, ತೋಟ ಮತ್ತು ಗದ್ದೆಗೆ ಹಾನಿ ಮಾಡಿ ಗ್ರಾಮದಲ್ಲಿ ಆತಂಕ ಸೃಷ್ಟಿಸಿದೆ. ಒಂದು ವಾರದ…
ಸುಳ್ಯ: ಕುಂಭಕ್ಕೋಡು ಯು ಎ ಇ ಜಮಾಅತ್ ಕಮಿಟಿ ಯ ವತಿಯಿಂದ ಏಣಾವರ ಮದರಸಕ್ಕೆ ಇನ್ವೆರ್ಟರ್ ಕೊಡುಗೆಯಾಗಿ ನೀಡಿದರು. ಯು ಎ ಇ ಜಮಾಅತ್ ಕಮಿಟಿ ಸದಸ್ಯರಾದ ಶಾಫಿ…
ಸುಳ್ಯ: ಎಸ್ಸಿ-ಎಸ್ಟಿ ಕಲ್ಯಾಣ ಸಮಿತಿಗೆ ಸುಳ್ಯ ಕ್ಷೇತ್ರದ ಶಾಸಕ ಎಸ್. ಅಂಗಾರ ಅವರನ್ನು ಅಧ್ಯಕ್ಷರನ್ನಾಗಿ ಸರಕಾರವು ನೇಮಕ ಮಾಡಲಾಗಿದೆ. ಸರಕಾರವು ಇದೀಗ ವಿವಿಧ ಸಮಿತಿಗಳಿಗೆ, ನಿಮಗ ಮಂಡಳಿಗಳಿಗೆ…
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪ್ರಾರ್ಥಮಿಕ ಮತ್ತು ಪ್ರೌಢ ಶಾಲೆಗಳಿಗೆ ದಸರಾ ರಜೆಯನ್ನು ಅಕ್ಟೋಬರ್ 1 ರಿಂದ 15 ರ ತನಕ ನೀಡಲು ರಾಜ್ಯ ಸರಕಾರದ ಪ್ರಾರ್ಥಮಿಕ…
ಅರಂತೋಡು: ಅರಂತೋಡು ಬಳಿಯ ಎಳ್ಪಕಜೆ ಎಂಬಲ್ಲಿ ಬೆಂಗಳೂರುನಿಂದ ಸುಳ್ಯ ಕಡೆ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಗೆ ಮಗುಚಿ ಬಿದ್ದಿತು . ಕಾರು ಚಾಲಕ…
ಸುಬ್ರಹ್ಮಣ್ಯ: ಸುಳ್ಳು ಆಪಾದನೆ ಹೊರಿಸಿ ಕಡಬ ತಾಲೂಕು ಕೊಂಬಾರು ಲೋಕೇಶ್ ಎಂಬವರ ಮೇಲೆ ನಡೆದ ಅರಣ್ಯಾಧಿಕಾರಿಗಳ ಹಲ್ಲೆ ಪ್ರಕರಣ ಖಂಡಿಸಿ ಸೆ.21 ರಂದು ಕೆಂಜಲ ಅರಣ್ಯ ಕಚೇರಿ ಮುಂದೆ…