Advertisement

ಸುದ್ದಿಗಳು

ಇಂದು ರಾಜ್ಯ ಬಜೆಟ್| ಚುನಾವಣಾ ಪೂರ್ವ ಬಜೆಟ್ ಮೇಲೆ ಹಲವು ನಿರೀಕ್ಷೆ |

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಮಧ್ಯಾಹ್ನ 12.30 ಕ್ಕೆ ತಮ್ಮ ಮೊದಲ ಪೂರ್ಣ ಬಜೆಟ್ ಮಂಡಿಸುತ್ತಿದ್ದು, ಹಲವು ನಿರೀಕ್ಷೆಗಳನ್ನು ಹುಟ್ಟಿಸಿದೆ. ರೈತಪರ, ಜನಪರ, ಬಜೆಟ್ ಮಾಡುವ ಹುಮ್ಮಸ್ಸಿನಲ್ಲಿರುವ…

5 years ago

ಮಾ.6ರಿಂದ ಸೌಗಂಧಿಕದಲ್ಲಿ “ವರ್ಣ ಸಂಕ್ರಮಣ ಕಲಾ ಪ್ರದರ್ಶನ”

ಪುತ್ತೂರು ತಾಲೂಕಿನ ಪರ್ಪುಂಜದ ಸೌಗಂಧಿಕದಲ್ಲಿ ಮಾರ್ಚ್  6 ರಂದು ‘ವರ್ಣ ಸಂಕ್ರಮಣ’ ಚಿತ್ರ ಕಲಾವಿದೆಯರ ಕಲಾ ಪ್ರದರ್ಶನ ಆರಂಭವಾಗಲಿದೆ. ಅಂತಾರಾಷ್ಟ್ರೀಯ ಮಹಿಳಾ ದಿನದ ಹಿನ್ನೆಲೆಯಲ್ಲಿ 21 ಮಹಿಳಾ…

5 years ago

ಚಂದ್ರನ ಮೇಲ್ಮೈಗೆ ಅಪ್ಪಳಿಸಲಿದೆ 3 ಟನ್‌ ತೂಕದ ರಾಕೆಟ್‌….!

ನಾಳೆ ಚಂದ್ರನ ಮೇಲೆ 3 ಟನ್ ತೂಕದ ರಾಕೆಟ್ ಅಪ್ಪಳಿಸಲಿದೆ. ರಾಕೆಟೊಂದರ 2 ನೇ ಹಂತದ ಭಾಗವು ಬೀಳುತ್ತಿರಬಹುದು ಎಂದು ಅಂದಾಜಿಸಲಾಗಿದ್ದು, ಇದರ ಪರಿಣಾಮ ಚಂದ್ರನಲ್ಲಿ ಶಾಂತಿ…

5 years ago

ಕಾಡಾನೆ ಹಾವಳಿ | ಡಿಜೆ ಸೌಂಡ್ ಹಾಕಿ ಸಮಸ್ಯೆಗೆ ವಿರಾಮ ಹಾಕಲು ಮುಂದಾದ ರೈತರು…!

ಚಿಕ್ಕಮಂಗಳೂರು ತಾಲೂಕಿನ ಬೀಕನಹಳ್ಳಿ, ಹಂಪಾಪುರ ಗ್ರಾಮದಲ್ಲಿ ಇತ್ತೀಚೆಗೆ ಆನೆ ಹಾವಳಿ ಹೆಚ್ಚಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ರೈತರೇ ತೋಟದಲ್ಲಿ ಮೈಕ್…

5 years ago

ಯುದ್ಧವನ್ನು ನಿಲ್ಲಿಸುವಂತೆ ರಷ್ಯಾ ಅಧ್ಯಕ್ಷರಿಗೆ ನಾವು ನಿರ್ದೇಶನ ನೀಡಬಹುದೇ…?| ಸುಪ್ರೀಂ ಕೋರ್ಟ್

ಉಕ್ರೇನ್‌ನಲ್ಲಿ ಸಿಲುಕಿದ ಭಾರತೀಯರನ್ನು ಸ್ಥಳಾಂತರಿಸುವ ಕುರಿತು ವಕೀಲರಿಂದ ಸಲ್ಲಿಕೆಯಾದ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ನೇತೃತ್ವದ ನ್ಯಾಯಪೀಠ ನಡೆಸಿದೆ. ಉಕ್ರೇನ್‌ನಲ್ಲಿ ಸಿಲುಕಿರುವ ಜನರು…

5 years ago

ರಷ್ಯಾ ಅಧ್ಯಕ್ಷ ವ್ಲಾಡಿಮಿರ್​​ ಪುಟಿನ್ ಬಂಧಿಸುವ ಅಧಿಕಾರಿಗಳಿಗೆ ಬಹುಮಾನ ಘೋಷಿಸಿದ ಉದ್ಯಮಿ…!! |

ಉಕ್ರೇನ್ ವಿರುದ್ದ ಯುದ್ಧ ಸಾರಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​​ ಪುಟಿನ್'ರನ್ನು  ಹಿಡಿದು ತರುವವರಿಗೆ  ಬಹುಮಾನ ನೀಡುವುದಾಗಿ ಫೇಸ್‌ಬುಕ್ ಮೂಲಕ  ರಷ್ಯಾದ ಉದ್ಯಮಿಯೋರ್ವರು  ಘೋಷಣೆ ಮಾಡಿದ್ದಾರೆ. ರಷ್ಯಾದ ಮಾಸ್ಕೋದಲ್ಲಿರುವ…

5 years ago

ರಷ್ಯಾ-ಉಕ್ರೇನ್ ಯುದ್ದ| ತವರಿಗೆ ಆಗಮಿಸಿದ ಮಂಗಳೂರು ಮೂಲದ ಮೊದಲ ವಿದ್ಯಾರ್ಥಿನಿ |

ಉಕ್ರೇನ್ ನಲ್ಲಿ  ಸಿಲುಕಿದ್ದ ವಿದ್ಯಾರ್ಥಿನಿ ಮಂಗಳೂರಿನ ಬಿಜೈ ನ್ಯೂ ರೋಡ್ ನಿವಾಸಿ ಅನುಷಾ ಭಟ್ ಅವರು ಗುರುವಾರ ಅವರ ನಿವಾಸಕ್ಕೆ ಆಗಮಿಸಿದ್ದಾರೆ. ರೊಮೇನಿಯಾದಿಂದ ಮಂಗಳೂರಿಗೆ ಆಗಮಿಸಿದ ಅನುಷಾ…

5 years ago

ಇಳಿಕೆಯಾಗಿದ್ದ ಚಿನ್ನದ ದರದಲ್ಲಿ ಮತ್ತೆ ಏರಿಕೆ |

ದಾಖಲೆಯ ಮೊತ್ತಕ್ಕೇರಿದ್ದ ಚಿನ್ನದ ದರ ಎರಡು ದಿನಗಳಿಂದ ಭಾರೀ ಇಳಿಮುಖವಾಗಿತ್ತು. ಆದರೆ, ಇದೀಗ 10 ಗ್ರಾಂ ಚಿನ್ನಕ್ಕೆ 1,090 ರೂ. ಏರಿಕೆಯಾಗಿದೆ. ನಿನ್ನೆ ಭಾರತದಲ್ಲಿ 22 ಕ್ಯಾರೆಟ್…

5 years ago

ರಷ್ಯಾ-ಉಕ್ರೇನ್‌ ಯುದ್ಧ | ಉಕ್ರೇನ್‌ ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ರಕ್ಷಣೆಗೆ ಭಾರತ ಸರ್ಕಾರ ತ್ವರಿತ ಕ್ರಮ |

(Source:ANI) ಫೆಬ್ರವರಿ 24 ರಂದು ರಷ್ಯಾದ ಪಡೆಗಳು ಉಕ್ರೇನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು ಹಾಗೂ ಪ್ರಜೆಗಳನ್ನು ಮರಳಿ ಕರೆತರಲು ಭಾರತ…

5 years ago

ವೈರಲ್‌ ಸುದ್ದಿ | ಏಲಿಯನ್​ ಆಕೃತಿಯುಳ್ಳ ವಿಚಿತ್ರ ಜೀವಿ ಪತ್ತೆ | ಫೋಟೋ ವೈರಲ್ |

ಆಸ್ಟ್ರೇಲಿಯಾ ಸಿಡ್ನಿಯ ಬೀದಿಯಲ್ಲಿ ಕಂಡುಬಂದ ವಿಚಿತ್ರ ಆಕೃತಿಯ ಜೀವಿಯನ್ನು ನೋಡಿ ಜನರು ಅಚ್ಚರಿಗೊಂಡಿದ್ದಾರೆ. ಏಲಿಯನ್​ ರೂಪದ ಆಕೃತಿಯುಳ್ಳ ಇದು ಜೀವಶಾಸ್ತ್ರಜ್ಞರು, ಶಿಕ್ಷಣ ತಜ್ಞರು ಸೇರಿದಂತೆ ಮಾಧ್ಯಮಗಳನ್ನು ಬೆರಗುಗೊಳಿಸಿದೆ.…

5 years ago