ಲಿವ್-ಇನ್-ರಿಲೇಶನ್‍ಶಿಪ್ ಎಂಬುದು ಇಬ್ಬರದೇ ನಿರ್ಧಾರವಾದರೂ ಅದಕ್ಕೆ ಕಾನೂನಿನ ರಕ್ಷಣೆ ಇರಬೇಕು. ಅಂದರೆ ಅದನ್ನು ಕೂಡಾ ರಿಜಿಸ್ಟ್ರೇಶನ್ ಮಾಡುವ ವ್ಯವಸ್ಥೆ ಇರಬೇಕು.
ಸಮಾಜದಲ್ಲಿ ಯಾಕೆ ಇಷ್ಟೊಂದು ಸಿಟ್ಟು? ಅತ್ಯಂತ ಗಂಭೀರವಾದ ಪ್ರಶ್ನೆಗೆ ಬಂದಿರುವ ಉತ್ತರ ಪ್ರತಿಕ್ರಿಯೆಗಳಲ್ಲಿ ಎಲ್ಲವೂ ಶಿಕ್ಷಣದ ವಿಫಲತೆಯತ್ತ ಬೊಟ್ಟು ಮಾಡಿವೆ. ಅಂದರೆ ಈಗ ಶಾಲೆಗಳಲ್ಲಿ ಶಿಕ್ಷೆ ಎಂಬುದೇ…
“ಮನೆಯೇ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರುವು ಜನನಿಯಿಂದ ಪಾಠ ಕಲಿತ ಜನರು ಧನ್ಯರು” ಎಂಬ ಕವನ ನಮ್ಮ ಶಾಲಾ ಪಠ್ಯಗಳಲ್ಲಿತ್ತು. ಅದನ್ನು ಬಹಳ ವಿಸ್ತಾರವಾದ…
ಇಡೀ ಸಮುದಾಯ ಮತ್ತು ದೇಶದ ದೃಷ್ಠಿಯಿಂದ ನೋಡಿದರೆ ಅಕ್ಕಿಯನ್ನು ಬೆಳೆಸುವ ಕೃಷಿಕರನ್ನು ಪ್ರೋತ್ಸಾಹಿಸುವ ಅಗತ್ಯವಿದೆ. ಅದರಲ್ಲೂ ಸಾವಯವ ಕೃಷಿಯಲ್ಲಿ ತೊಡಗಿರುವವರಿಗೆ ವಿಶೇಷ ಪ್ರೋತ್ಸಾಹ ಬೇಕಾಗಿದೆ.
ಹಳ್ಳಿಯ ಬದುಕನ್ನು ಮತ್ತು ಮೈ ಮುರಿದು ದುಡಿಯಬೇಕಾದ ಕೃಷಿ ಕೆಲಸಗಳನ್ನು ತಿರಸ್ಕರಿಸುವ ಆಧುನಿಕ ಯುವಪ್ರಜೆಯು ನಿರುದ್ಯೋಗಿಯಾಗಿ ದಿನಕಳೆಯಲು ಸಿದ್ಧನಿರುತ್ತಾನೆ. ಆದರೆ ತನ್ನಿಂದ ಸಾಧ್ಯವಾಗುವ ಬೇರೆನಾದರೂ ಉದ್ಯೋಗಕ್ಕೆ ಸೇರಿ…
ಭಾರತೀಯ ಪ್ರಜೆಯನ್ನು ಎಬ್ಬಿಸಿ ನಿಲ್ಲಿಸಲು ಸಾಧ್ಯವಿರುವ ಒಂದೇ ಒಂದು ವಿಧಾನವೆಂದರೆ Civil Society Movement. ವಸ್ತುನಿಷ್ಟವಾಗಿ ಪಕ್ಷಾತೀತವಾಗಿ ನಿರ್ದಿಷ್ಟ ಸಮಸ್ಯೆಗಳ ಪರಿಹಾರಕ್ಕಾಗಿ ಜನರು ಸಂಘಟಿತರಾಗಿ ಪ್ರತಿಭಟಿಸುವುದೇ ನಾಗರಿಕ…
ನಮ್ಮ ದೇಶದಲ್ಲಿ ಜ್ಞಾನವಂತ ಯುವ ಜನರನ್ನು ಸೃಷ್ಟಿಸುವುದು ದೇಶವನ್ನು ಬಲಿಷ್ಟಗೊಳಿಸುವ ಕಾರ್ಯವಾಗಿದೆ. ಈ ಕಾರ್ಯದಲ್ಲಿ ತೊಡಗುವ ಶ್ರೀಮಂತರನ್ನೇ ಗಾಂಧೀಜಿಯವರು “ಸಮಾಜದ ಟ್ರಸ್ಟಿ” ಗಳೆಂದು ಕರೆದರು. ನಮಗಿಂದು ಅಂತಹ…
ಇಂದು ಗ್ರಂಥಾಲಯದ ಪರಿಕಲ್ಪನೆಯೂ ಆಧುನೀಕರಣಗೊಂಡಿದೆ. ಇಂದು ಪಠ್ಯೇತರವಾಗಿ ಓದುವ ಆಸಕ್ತಿಯುಳ್ಳ ವಿದ್ಯಾರ್ಥಿಗಳು ಅಂತರ್ಜಾಲವನ್ನು ಅವಲಂಬಿಸುತ್ತಾರೆ. ಮೊಬೈಲಿನಲ್ಲೇ ಅನೇಕ ಮಾಹಿತಿಗಳು ಸಿಗುತ್ತವೆ. ಈಗಿನ ಯುವ ವಿದ್ಯಾರ್ಥಿಗಳಿಗೆ ಕ್ಷಿಪ್ರವಾಗಿ ತುಂಬಾ…
ಕೃತಜ್ಞತೆಯ ಭಾವಕ್ಕೆ ಪೂರಕವಾಗಿರಬೇಕಾದ್ದು ಕ್ಷಮಾಗುಣ. ಕ್ಷಮಾಗುಣ ಹಿರಿಯರಲ್ಲಿದ್ದಾಗ ಮಕ್ಕಳಲ್ಲಿ ಕೃತಜ್ಞತೆಯ ಭಾವ ಉದಿಸುತ್ತದೆ. ಇದು ಕೌಟುಂಬಿಕ ಸಂಬಂಧಗಳನ್ನು ಬಲಪಡಿಸುತ್ತದೆ. ಪೋಷಕರು ಎಲ್ಲವನ್ನೂ ಕ್ಷಮಿಸುವುದು ಸರಿಯಲ್ಲ. ಅವರು ಮಕ್ಕಳನ್ನು…
"ಶಾಲೆಗಳು ಅಂಕ ನೀಡುವ ಕೇಂದ್ರಗಳಾಗಿ, ಅಂಕಗಳು ಉದ್ಯೋಗಾರ್ಹತೆಯ ಮಾಪಕಗಳಾಗಿ, ಈ ಮಾಪನವು ಹೆಚ್ಚು ವೇತನದ ಉದ್ಯೋಗವನ್ನು ಪಡೆಯಲು ದಾರಿಯಾಗಿ ಪರಿವರ್ತಿತವಾದದ್ದು ಶಿಕ್ಷಣ ವ್ಯವಸ್ಥೆಯ ಲಕ್ಷಣವನ್ನೇ ಬದಲಿಸಿತು"