Open ಟಾಕ್

ಬಿಎಸ್‌ಎನ್‌ಎಲ್‌ 4G ಹಳ್ಳಿಗೂ ಬರ್ತಾ ಇದೆ….! | ಹಳ್ಳಿಗೂ ಇಂಟರ್ನೆಟ್‌ ಯಾಕೆ ಬೇಕು..? |

ಡಿಜಿಟಲ್ ಪ್ರಪಂಚವು ನೀಡುವ ಮಾಹಿತಿ, ಶೈಕ್ಷಣಿಕ ಸಂಪನ್ಮೂಲಗಳು ಮತ್ತು ಆರ್ಥಿಕ ಅವಕಾಶಗಳು ಹಳ್ಳಿಗಳಿಗೂ ತಲಪಿ ಅಭಿವೃದ್ಧಿಹೊಂದಲು ಡಿಜಿಟಲ್‌ ಸೇತುವೆ ನಿರ್ಮಾಣಕ್ಕೆ ವೇಗದ ಇಂಟರ್ನೆಟ್ ಅಗತ್ಯವಿರುತ್ತದೆ. ವೇಗದ ಅಂತರ್ಜಾಲವು…

11 months ago

ಗ್ರಾಮೀಣ ಭಾಗದ ಶಿಕ್ಷಣದ ಸೇತು ಹೇಗೆ ಮಾಡಬಹುದು ..? | ಸುಳ್ಯದ ಸ್ನೇಹ ಶಾಲೆಯದ್ದೇ ಮಾದರಿ ಯಾಕಾಗಬಾರದು..?

ಗ್ರಾಮೀಣ ಭಾಗದ ಶಿಕ್ಷಣ ವ್ಯವಸ್ಥೆಗಳೂ ಸುಧಾರಣೆಯಾಗಬೇಕು. ಶಿಕ್ಷಕರ ಕೊರತೆ ಎಂಬುದೇ ಇರಬಾರದು. ಇದಕ್ಕಾಗಿ ಸ್ಮಾರ್ಟ್‌ ಕ್ಲಾಸ್‌ ಪ್ರಯತ್ನವನ್ನು ಮಾಡಬಹುದಾಗಿದೆ. ಸುಳ್ಯದ ಸ್ನೇಹ ಶಾಲೆಯು ಇದಕ್ಕೆ ಮಾದರಿಯಾಗಿದೆ.

11 months ago

Open Talk | ಆರಂಭದ ಮಳೆ ಹಾಗೂ ಗ್ರಾಮೀಣ ಭಾಗದಲ್ಲಿ ಕೈಕೊಡುವ ವಿದ್ಯುತ್..!‌ | ಪರಿಹಾರ ಏನು..?

ಮಳೆಗಾಲದ ಆರಂಭದಲ್ಲಿ ಮೂಲಭೂತ ಸೇವೆ ಎಂದು ಇಂದು ಗ್ರಾಮೀಣ ಭಾಗದಲ್ಲೂ ಬಯಸುವ ವಿದ್ಯುತ್‌ ಕೈಕೊಡುತ್ತದೆ. ಗ್ರಾಮೀಣ ಭಾಗದಲ್ಲಿ ವಾರಗಳ ಕಾಲ ವಿದ್ಯುತ್‌ ಮಾಯವಾದ ದಿನಗಳೂ ಇವೆ. ಹಾಗೆಂದು…

11 months ago

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಸ ಎಸೆದರೂ “ದಂಡ” | ರಥಬೀದಿಯಲ್ಲಿ ಮಲಗಿದರೂ “ದಂಡ” |

ಕುಕ್ಕೆ ಸುಬ್ರಹ್ಮಣ್ಯ ಪರಿಸರದ ಪಾವಿತ್ರ್ಯತೆ ಹೇಗೆಲ್ಲಾ ಉಳಿಸಬಹುದು..ಒಮ್ಮೆ ಯೋಚಿಸಿ ನೋಡಿ..

11 months ago

ಚುನಾವಣೆ ಹಾಗೂ “ನೀತಿ” ಸಂಹಿತೆ ಮತ್ತು ಜಗಳ…! |

ಚುನಾವಣೆಯ ಸಂದರ್ಭ ಹಲವು ಜನರೊಂದಿಗೆ ಅನಾವಶ್ಯಕ ಜಗಳ ನಡೆಯುತ್ತದೆ. ಇದರಿಂದ ಯಾವ ಪ್ರಯೋಜನವೂ ಇಲ್ಲ. ಸ್ವಲ್ಪ ತಾಳ್ಮೆಯನ್ನು ಎಲ್ಲರೂ ವಹಿಸಿಕೊಳ್ಳಬೇಕಷ್ಟೆ.

12 months ago

ಕೃಷಿಗೆ ಮಂಗಗಳ ಕಾಟ, ಹಂದಿ ಕಾಟ ಇದೆ ಎಂದು ಆಡಳಿತಕ್ಕೆ, ಜನಪ್ರತಿನಿಧಿಗಳಿಗೆ ತಿಳಿಯಿತಲ್ವೇ…?

ಪ್ರತೀ ಬಾರಿ ಚುನಾವಣೆಯ ಸಂದರ್ಭ ಸಂಕಷ್ಟ ಅನುಭವಿಸುವುದು ಕೃಷಿಕರು. ಇಂತಹ ಪ್ರವೃತಿ ದೂರವಾಗಲಿ. ಪ್ರತೀ ಬಾರಿಯೂ ಕೃಷಿಕರು ನ್ಯಾಯಾಲಯದ ಮೊರೆ ಹೋಗುವುದು ನಿಲ್ಲಲಿ.

1 year ago

ಚುನಾವಣಾ ಕಣದಲ್ಲಿ ರೈತ ದೇಶದ ಬೆನ್ನೆಲುಬು…? ಎರಡನೇ ದರ್ಜೆಯ ನಾಗರಿಕನೋ…? ವಿಶ್ವಾಸಕ್ಕೆ ಅಯೋಗ್ಯನಾ…? | ಚುನಾವಣೆ ಬಹಿಷ್ಕಾರದ ಚರ್ಚೆ ನಡೆಸುತ್ತಿರುವ ಕೃಷಿಕರು |

ಪ್ರತೀ ಚುನಾವಣೆಯಲ್ಲೂ ರೈತ ಅಪರಾಧಿಯೇ.... ಆತ ಕ್ರಿಮಿನಲ್‌ ಹಿನ್ನೆಲೆಯವನೇ...ಆತ ಚುನಾವಣೆಯಲ್ಲಿ ಶಾಂತಿ ಭಂಗ ನಡೆಸುವವನೇ..? ಈ ಬಗ್ಗೆ ಮುಕ್ತವಾದ ಚರ್ಚೆಯಾಗಬೇಕಿದೆ.

1 year ago

ಪ್ರಜಾಪ್ರಭುತ್ವದ ದೊಡ್ಡ ಹಬ್ಬ ಚುನಾವಣೆ | ಈ ಬಾರಿಯೂ ಕೋವಿ ಠೇವಣಾತಿ ಗೊಂದಲ | ಕೃಷಿಕರಿಗೆ ತಪ್ಪದ ಬವಣೆ | ಮೂರು ವರ್ಷಗಳಿಂದಲೂ ರೈತರ ಬೇಡಿಕೆಗೆ ಸಿಗದ ಮಾನ್ಯತೆ |

ಚುನಾವಣೆಯ ಹೊತ್ತಿಗೆ ಕೋವಿ ಠೇವಣಾತಿ ಇಡುವುದರಲ್ಲಿ ರೈತರಿಗೆ ವಿನಾಯತಿ ನೀಡಬೇಕು ಎನ್ನುವ ಒತ್ತಾಯ ಈ ಬಾರಿಯೂ ಕೇಳಿ ಬಂದಿದೆ. ಸುಳ್ಯದಲ್ಲಿ ಈ ಬಗ್ಗೆ ಸಭೆ ನಡೆಸಲು ರೈತರು…

1 year ago

ಅಡಿಕೆ ಆಮದು-ಅಡಿಕೆ ಮಾರುಕಟ್ಟೆ-ಅಡಿಕೆ ಬೆಳೆಗಾರ | ಯೋಚಿಸುವ ಕಾಲ ಇದು |

ಅಡಿಕೆ ಆಮದು ಬಗ್ಗೆ ಚರ್ಚೆಯಾಗುತ್ತಿದೆ. ಇದುವರೆಗೂ ಹಳದಿ ಎಲೆರೋಗ, ಎಲೆಚುಕ್ಕಿ ರೋಗ ಚರ್ಚೆಯಾಗುತ್ತಿತ್ತು. ಈಗ ಅಡಿಕೆ ಮಾರುಕಟ್ಟೆ ಅದರಲ್ಲೂ ಆಮದು ಬಗ್ಗೆ ಸುದ್ದಿಗಳು ಬರುತ್ತಿವೆ. ಇದು ಬಹಿರಂಗವಾಗಿ…

1 year ago

ಅಡಿಕೆ ಇಳುವರಿಯ ಸಂಕಷ್ಟದ ನಡುವೆ ಮಾರುಕಟ್ಟೆಯ ಆತಂಕ | ಅಡಿಕೆಗೆ ಬೆಂಬಲ ಬೆಲೆಗೆ ಈಗ ಕಾಲವೇ..? | ಅಡಿಕೆ ಮಾರುಕಟ್ಟೆಗೆ ಈಗ ಆಗಬೇಕಾದ್ದೇನು ?

ಅಡಿಕೆ (Arecanut Market) ಧಾರಣೆ ಕುಸಿತವಾಗಿದೆ. ಅಡಿಕೆ ಬೆಳೆಗಾರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಈ ಬಾರಿಯ ಹವಾಮಾನ ಬದಲಾವಣೆ, ವೈಪರೀತ್ಯದ ಕಾರಣದಿಂದ ಅಡಿಕೆ ಇಳುವರಿಯೂ ಕುಸಿತವಾಗಿದೆ. ಹೀಗಾಗಿ ಈಗ…

1 year ago