ಒಂದು ವೇಳೆ ಏನಾದ್ರೂ ವ್ಯತ್ಯಾಸ ವಾದ್ರೂ ಚಿಂತೆ ಮಾಡೋಲ್ಲ... ಐದು ವರ್ಷ ದಿಲ್ಲಿ ಯಲ್ಲಿರ್ತೇನೆ...ಇಲ್ಲ ಇಲ್ಲಿ ನಿಮ್ಜೊತೆ ಇರ್ತೇನೆ..ಹ್ಹಿಹ್ಹಿಹ್ಹಿ.
"ಮಂತ್ರಿ ಗಳೇ...ಮೇ 23ರಿಂದ ನಮ್ಮ ಇಡೀ ಸಾಮ್ರಾಜ್ಯ ಬದಲಾವಣೆ ಕಾಣಲಿದೆ.. ಎಂದು ಡಂಗುರ ಸಾರಿಸಿ..ಇದು ರಾಜಾಜ್ಙೆ..!!!"
"ಈ ಬಾರಿ ಗೆಲುವು ಯಾರದ್ದೇ ಆಗಿರಲಿ ನಮ್ಮ ಬೇಡಿಕೆ ಒಂದೇ 'ಸಮ ಬಾಳು..ಸಮ ಪಾಲು'. ನಮಗೂ ಶೇ.50ರ ಮೀಸಲಾತಿ ಸಿಗಲೇ ಬೇಕು...ಏನಂತೀರಾ...??
"ನೋಡೀಂದ್ರೆ... ಚುನಾವಣೆ ಇನ್ನೂ ಮುಗಿದಿಲ್ಲ.. ಕನಸು ಕಾಣ್ಬೇಡಿ...ಇನ್ನೂ ಹತ್ತು-ಹನ್ನೆರಡು ದಿನ ಕಾಯ್ಬೇಕು...ಎಂಥಾ ಜನಾರಿ ನೀವು...!!!"