ಹರೀಶ ವಯಸ್ಸು 36 ಚಲನಚಿತ್ರದ ಪೋಸ್ಟರ್ ಬಿಡುಗಡೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರಿಂದ ಬಿಡುಗಡೆಗೊಂಡಿತು. ಗುರುರಾಜ್ ಜ್ಯೇಷ್ಠ ಅವರ ಚಿತ್ರಕಥೆ ಹಾಗೂ ನಿರ್ದೇಶನದಲ್ಲಿ ಮೂಡಿ ಬಂದ…
ತೆಲುಗಿನ ಸ್ಟಾರ್ ನಿರ್ದೇಶಕ ಗೋಪಿಚಂದ್ ಮಲ್ಲಿನೇನಿ ನಿರ್ದೇಶನದಲ್ಲಿ ನಂದಮೂರಿ ಬಾಲಕೃಷ್ಣ ಅವರ 107 ನೇ ಚಿತ್ರದ ಚಿತ್ರೀಕರಣ ಮೂಡಿಬಂದಿದ್ದು. ಈ ಚಿತ್ರಕ್ಕೆ ಖಳನಟನಾಗಿ ಕನ್ನಡ ಖ್ಯಾತ ನಟ…
ಸುಳ್ಯ: ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಮೇಳದ ವತಿಯಿಂದ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಕೊಡಗು ಸಂಪಾಜೆಯಲ್ಲಿ ನಡೆಯಿತು. ಸಂಪಾಜೆ ಗ್ರಾಮದ ಅಂಬೆಕಲ್ಲು…
ಸುಳ್ಯ: ಸುನಾದ ಸಂಗೀತ ಶಾಲೆ ವಿನೋಬನಗರ ಇದರ 'ಸಂಗೀತೋತ್ಸವ' ಸ0ಭ್ರಮವು ವಿವೇಕಾನ0ದ ವಿದ್ಯಾಸ0ಸ್ಥೆ, ಅಡ್ಕಾರಿನಲ್ಲಿ ಆಚರಿಸಿಕೊಂಡಿತು. ಕಲಾ ಶಾಲೆಯ ಸಂಗೀತ ವಿದ್ಯಾರ್ಥಿಗಳಿಂದ ಗಾಯನ ಕಾರ್ಯಕ್ರಮ ಜರುಗಿ ನಂತರ, ಸಂಜೆ…
ಸುಳ್ಯ: ಸುಳ್ಯದ ರಂಗಮನೆಯಲ್ಲಿ ಡಿಸೆಂಬರ್ 12, 13,14,15 ರಂದು 4 ದಿನಗಳ ನಾಟಕೋತ್ಸವ ನಡೆಯಲಿದೆ ಎಂದು ಜೀವನ್ ರಾಂ ಸುಳ್ಯ ತಿಳಿಸಿದ್ದಾರೆ. ಔರಂಗಜೇಬ ( ಡೀಪ್ ಫೋಕಸ್,ತುಮಕೂರು) ,…
ಸುಳ್ಯ: ಅರಂಬೂರಿನ ಸರಳಿಕುಂಜದಲ್ಲಿರುವ ಧರ್ಮಾರಣ್ಯ ಆಶ್ರಮದಲ್ಲಿ ಶ್ರೀ ಗುರು ಗಣಪತಿ ಯಕ್ಷಗಾನ ಮಂಡಳಿ, ಧರ್ಮಾರಣ್ಯ ಇವರಿಂದ ತಾಳಮದ್ದಳೆ ಕಾರ್ಯಕ್ರಮ ನಡೆಯಿತು. ೨೦೧೮ ನವೆಂಬರ್ ತಿಂಗಳಲ್ಲಿ ಆರಂಭವಾದ ತಾಳಮದ್ದಳೆ…
ಪೈಲಾರು: ಅಮರ ಮುಡ್ನೂರು ಗ್ರಾಮದ ಫ್ರೆಂಡ್ಸ್ ಕ್ಲಬ್ ಪೈಲಾರು ವತಿಯಿಂದ ಶೌರ್ಯ ಯುವತಿ ಮಂಡಲದ ಸಹಯೋಗದಲ್ಲಿ 'ಪೈಲಾರು ಯಕ್ಷೋತ್ಸವ 2019' ಶನಿವಾರ ರಾತ್ರಿ ಪೈಲಾರು ಹಿರಿಯ ಪ್ರಾಥಮಿಕ…
ಸುಳ್ಯ: ಸುಳ್ಯದ ದಾಮಾಯಣ ಚಿತ್ರ ತಂಡ ಕಳೆದ ತಿಂಗಳು ತನ್ನ ಮೊದಲ ಟೀಸರ್ ಬಿಡುಗಡೆ ಮಾಡಿದ್ದು, 2 ಲಕ್ಷಕ್ಕೂ ಅಧಿಕ ಜನರಿಂದ ವೀಕ್ಷಿಸಿ ಮೆಚ್ಚುಗೆ ಗಳಿಸಿದೆ. ಜನರ…
ಪುತ್ತೂರು: ಕೋಡಿಂಬಾಡಿ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಿಯ ಕಾರಣೀಕದ ಕ್ಷೇತ್ರದ ಮಹೀಮೆಯನ್ನು, ಭಕ್ತಿನ್ನು ಸಾರುವ ವರ ಪುರ್ಸದ ತುಳುಭಕ್ತಿಗೀತೆ ಧ್ವನಿ ಸುರುಳಿ ಬಿಡುಗಡೆ ಅ.5 ರಂದು ರಾತ್ರಿ…
ಮಡಿಕೇರಿ: ಮಡಿಕೇರಿ ದಸರಾ ಜನೋತ್ಸವ ಅಂಗವಾಗಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಸೆಪ್ಟಂಬರ್ 30 ರ ಸೋಮವಾರದಿಂದ ಅಕ್ಟೋಬರ್ 8 ರವರೆಗೆ ಜರುಗಲಿದೆ. ಈ ದಿನಗಳಲ್ಲಿ ಮಡಿಕೇರಿಯ ಗಾಂಧಿ ಮೈದಾನದ…