ವೈರಲ್ ಸುದ್ದಿ

ಭಾರಿ ಪಟಾಕಿ ಹಚ್ಚಿ ಓಡುವಾಗ ಮುಗ್ಗರಿಸಿ ಬಿದ್ದ ಶಾಸಕ….!ಭಾರಿ ಪಟಾಕಿ ಹಚ್ಚಿ ಓಡುವಾಗ ಮುಗ್ಗರಿಸಿ ಬಿದ್ದ ಶಾಸಕ….!

ಭಾರಿ ಪಟಾಕಿ ಹಚ್ಚಿ ಓಡುವಾಗ ಮುಗ್ಗರಿಸಿ ಬಿದ್ದ ಶಾಸಕ….!

ಬಿಹಾರದ  ಸೋನೆಪುರದಲ್ಲಿ ನಡೆಸಿದ ಫುಟ್‌ಬಾಲ್ ಪಂದ್ಯದ ಉದ್ಘಾಟನಾ ಸಮಾರಂಭದಲ್ಲಿ ಬಿಜೆಪಿ ಶಾಸಕ ವಿನಯ್ ಕುಮಾರ್ ಸಿಂಗ್ ಭಾರಿ ಪಟಾಕಿ ಹಚ್ಚಿ ಓಡುವಾಗ ಮುಗ್ಗರಿಸಿ ಬಿದ್ದ ಪ್ರಸಂಗ ನಡೆದಿದ್ದು,…

3 years ago
ಕಾಂತಾರ ಸಿನಿಮಾ | ವಿವಾದ ಸೃಷ್ಟಿಸಿದ ನಟ ಚೇತನ್ಕಾಂತಾರ ಸಿನಿಮಾ | ವಿವಾದ ಸೃಷ್ಟಿಸಿದ ನಟ ಚೇತನ್

ಕಾಂತಾರ ಸಿನಿಮಾ | ವಿವಾದ ಸೃಷ್ಟಿಸಿದ ನಟ ಚೇತನ್

ಕರ್ನಾಟಕ ರಾಜ್ಯ ಅಲ್ಲದೇ ದೇಶ ವಿದೇಶದಲ್ಲೂ ಭರ್ಜರಿ ಸದ್ದು ಮಾಡುತ್ತಿರುವ ರಿಷಬ್ ಶೆಟ್ಟಿ ಅವರ ನಟನೆ ಹಾಗೂ ನಿರ್ದೇಶನದ ಕಾಂತಾರ ಚಿತ್ರಕ್ಕೆ ನಟ ಚೇತನ್ ಟ್ವೀಟ್ ಮಾಡಿದ್ದು…

3 years ago
ಮೀನುಗಾರರ ಬಲೆಗೆ ಬಿದ್ದ 50 ಕೆಜಿ ತೂಕದ ತೊರಕೆ ಮೀನುಗಳು..! |ಮೀನುಗಾರರ ಬಲೆಗೆ ಬಿದ್ದ 50 ಕೆಜಿ ತೂಕದ ತೊರಕೆ ಮೀನುಗಳು..! |

ಮೀನುಗಾರರ ಬಲೆಗೆ ಬಿದ್ದ 50 ಕೆಜಿ ತೂಕದ ತೊರಕೆ ಮೀನುಗಳು..! |

ಮೀನುಗಾರರ ಬಲೆಗೆ ಬೃಹದಾಕಾರದ ನೂರಾರು ತೊರಕೆ ಮೀನುಗಳು ಬಿದ್ದಿವೆ. ಕಾಪು ಮೂಳೂರು ಕಡಲ ತೀರದಲ್ಲಿ ಬಲೆಗೆ ಬಿದ್ದ ದೊಡ್ಡ ದೊಡ್ಡ ತೊರಕೆ ಮೀನುಗಳು 50 ಕೆಜಿಯಷ್ಟು ತೂಕ ಹೊಂದಿದ್ದು,…

3 years ago
200 ವರ್ಷಗಳ ಹಳೆಯ ಹಲಸಿನ ಮರ | ತಮಿಳುನಾಡಿನಲ್ಲಿ ಗಮನ ಸೆಳೆದ ಮರ |200 ವರ್ಷಗಳ ಹಳೆಯ ಹಲಸಿನ ಮರ | ತಮಿಳುನಾಡಿನಲ್ಲಿ ಗಮನ ಸೆಳೆದ ಮರ |

200 ವರ್ಷಗಳ ಹಳೆಯ ಹಲಸಿನ ಮರ | ತಮಿಳುನಾಡಿನಲ್ಲಿ ಗಮನ ಸೆಳೆದ ಮರ |

ತಮಿಳುನಾಡಿನಲ್ಲಿ 200 ವರ್ಷಗಳಷ್ಟು ಹಳೆಯದಾದ ಹಲಸಿನ ಮರವು ಈಗ ಗಮನ ಸೆಳೆದಿದೆ. ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ಪುರಾತನವಾದ ಹಲಸಿನ ಮರದ ವಿಡಿಯೋ ಗಮನ  ಸೆಳೆದಿದೆ. ತಮಿಳುನಾಡಿನ ಕಡಲೂರು…

3 years ago
ಹಾವು ಹಿಡಿದು ಮುತ್ತಿಡಲು ಹೋಗಿ ಕಚ್ಚಿಸಿಕೊಂಡ ಸ್ನೇಕ್ ಮಾಸ್ಟರ್…!ಹಾವು ಹಿಡಿದು ಮುತ್ತಿಡಲು ಹೋಗಿ ಕಚ್ಚಿಸಿಕೊಂಡ ಸ್ನೇಕ್ ಮಾಸ್ಟರ್…!

ಹಾವು ಹಿಡಿದು ಮುತ್ತಿಡಲು ಹೋಗಿ ಕಚ್ಚಿಸಿಕೊಂಡ ಸ್ನೇಕ್ ಮಾಸ್ಟರ್…!

ಹಾವು ಹಿಡಿದು ಮುತ್ತಿಡಲು ಹೋಗಿ ವ್ಯಕ್ತಿಯೊಬ್ಬ ಹಾವಿನಿಂದ  ಕಚ್ಚಿಸಿಕೊಂಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ.ಭದ್ರಾವತಿಯ ಅಲೆಕ್ಸ್ ಎಂಬಾತ ನಾಗರ ಹಾವನ್ನು ಹಿಡಿದು ಮುತ್ತಿಡುವಾಗ ಹಾವು ಆತನ ತುಟಿಗೆ ಕಚ್ಚಿದೆ. …

3 years ago
ಹಳೆ ಪೇಪರಿನಿಂದ ತಯಾರಾದ ಫಿಫಾ ವರ್ಲ್ಡ್ ಕಪ್ ರಚನೆ….!ಹಳೆ ಪೇಪರಿನಿಂದ ತಯಾರಾದ ಫಿಫಾ ವರ್ಲ್ಡ್ ಕಪ್ ರಚನೆ….!

ಹಳೆ ಪೇಪರಿನಿಂದ ತಯಾರಾದ ಫಿಫಾ ವರ್ಲ್ಡ್ ಕಪ್ ರಚನೆ….!

ಇಂದಿನ ನ್ಯೂಸ್​​​​​ ಪೇಪರ್​ ನಾಳೆಗೆ ಹಳೆಯದಾಗುತ್ತೆ. ಹೀಗೆ ಸಂಗ್ರಹವಾದ ದಿನಪತ್ರಿಕೆಯನ್ನು ಬಳಸಿ ಫಿಫಾ ವರ್ಲ್ಡ್​​​​​ ಕಪ್​​​ನ ಕಲಾಕೃತಿಯನ್ನು ನಿರ್ಮಿಸಿದ್ದಾರೆ. ತಮ್ಮ ವಿಶಿಷ್ಟ ಕಲೆಗಳಿಂದ ಜನಮನ ಸೆಳೆದ ಮಹಿಳೆ…

3 years ago
ಪೊನ್ನಿಯನ್ ಸೆಲ್ವನ್ ಸಿನಿಮಾದ ಸೆಟ್ ನಲ್ಲಿ ಸೆಲ್ಫಿ ತೆಗೆದ ತಾರೆಯರು | ಫೋಟೊ ವೈರಲ್ |ಪೊನ್ನಿಯನ್ ಸೆಲ್ವನ್ ಸಿನಿಮಾದ ಸೆಟ್ ನಲ್ಲಿ ಸೆಲ್ಫಿ ತೆಗೆದ ತಾರೆಯರು | ಫೋಟೊ ವೈರಲ್ |

ಪೊನ್ನಿಯನ್ ಸೆಲ್ವನ್ ಸಿನಿಮಾದ ಸೆಟ್ ನಲ್ಲಿ ಸೆಲ್ಫಿ ತೆಗೆದ ತಾರೆಯರು | ಫೋಟೊ ವೈರಲ್ |

ಬಾಲಿವುಡ್‌ ನಟಿ ಐಶ್ವರ್ಯಾ ರೈ ಹಾಗೂ ಬಹುಭಾಷಾ ತಾರೆ ತ್ರಿಷಾ ಅವರು ಸೆಲ್ಫಿ ತೆಗೆದ ಪೋಟೊ ವೊಂದು ವೈರಲ್‌ ಆಗಿದೆ. ಖ್ಯಾತ ನಿರ್ದೇಶಕ ಮಣಿರತ್ನಂ ಆಕ್ಷನ್‌ ಕಟ್‌ ಹೇಳುತ್ತಿರುವ…

3 years ago
ಅಲೆಗಳ ರಭಸಕ್ಕೆ ಬೃಹತ್ ಗಾತ್ರದ ತಿಮಿಂಗಿಲ ದಡಕ್ಕೆ ಬಂದ ವಿಡಿಯೋ ವೈರಲ್ಅಲೆಗಳ ರಭಸಕ್ಕೆ ಬೃಹತ್ ಗಾತ್ರದ ತಿಮಿಂಗಿಲ ದಡಕ್ಕೆ ಬಂದ ವಿಡಿಯೋ ವೈರಲ್

ಅಲೆಗಳ ರಭಸಕ್ಕೆ ಬೃಹತ್ ಗಾತ್ರದ ತಿಮಿಂಗಿಲ ದಡಕ್ಕೆ ಬಂದ ವಿಡಿಯೋ ವೈರಲ್

ಆಸ್ಟ್ರೇಲಿಯಾದಲ್ಲಿ ಅಲೆಗಳ ರಭಸಕ್ಕೆ ಬೃಹತ್ ಮೀನುಗಳು ದಡಕ್ಕೆ ಬಂದಿದ್ದು, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಆಸ್ಟ್ರೇಲಿಯಾದ ಟ್ಯಾಸ್ಮೆನಿಯಾದಲ್ಲಿರುವ ಪಶ್ಚಿಮ ಕರಾವಳಿ ತೀರದಲ್ಲಿ ಅಲೆಗಳ ರಭಸಕ್ಕೆ ಪೈಲಟ್…

3 years ago
ಸಚಿವರನ್ನು ಸಾಮಾಜಿಕ ಜಾಲತಾಣದಲ್ಲಿ ತರಾಟೆಗೆ ತೆಗೆದುಕೊಂಡ ಆರ್‌ಎಸ್‌ಎಸ್‌ ಪ್ರಮುಖರು | ನೀವು ಸರಿಯಾಗುವುದು ಯಾವಾಗ ಎಂದು ಪ್ರಶ್ನಿಸಿದರು…! |ಸಚಿವರನ್ನು ಸಾಮಾಜಿಕ ಜಾಲತಾಣದಲ್ಲಿ ತರಾಟೆಗೆ ತೆಗೆದುಕೊಂಡ ಆರ್‌ಎಸ್‌ಎಸ್‌ ಪ್ರಮುಖರು | ನೀವು ಸರಿಯಾಗುವುದು ಯಾವಾಗ ಎಂದು ಪ್ರಶ್ನಿಸಿದರು…! |

ಸಚಿವರನ್ನು ಸಾಮಾಜಿಕ ಜಾಲತಾಣದಲ್ಲಿ ತರಾಟೆಗೆ ತೆಗೆದುಕೊಂಡ ಆರ್‌ಎಸ್‌ಎಸ್‌ ಪ್ರಮುಖರು | ನೀವು ಸರಿಯಾಗುವುದು ಯಾವಾಗ ಎಂದು ಪ್ರಶ್ನಿಸಿದರು…! |

ತೀರಾ ವಿಷಾದದಿಂದ ಸಚಿವ ಅಂಗಾರ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಆರ್‌ಎಸ್‌ಎಸ್‌ (RSS) ಪ್ರಚಾರಕರೊಬ್ಬರು ತರಾಟೆಗೆ ತೆಗೆದುಕೊಂಡಿರುವುದು ಕಂಡುಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಪ್ರಚಾರಕರೊಬ್ಬರು ಬಹಿರಂಗವಾಗಿಯೇ ತರಾಟೆಗೆ ತೆಗೆದುಕೊಂಡಿರುವುದು ಈಗ…

3 years ago
ರಸ್ತೆ ಗುಂಡಿಗಳಲ್ಲಿ ನವ ವಧುವಿನ ಫೋಟೋ ಶೂಟ್ | ಇದೆಂತಾ ಫೋಟೊ ಶೂಟ್…!‌ | ಭಾರೀ ವೈರಲ್‌ ಆದ ಫೋಟೊ |ರಸ್ತೆ ಗುಂಡಿಗಳಲ್ಲಿ ನವ ವಧುವಿನ ಫೋಟೋ ಶೂಟ್ | ಇದೆಂತಾ ಫೋಟೊ ಶೂಟ್…!‌ | ಭಾರೀ ವೈರಲ್‌ ಆದ ಫೋಟೊ |

ರಸ್ತೆ ಗುಂಡಿಗಳಲ್ಲಿ ನವ ವಧುವಿನ ಫೋಟೋ ಶೂಟ್ | ಇದೆಂತಾ ಫೋಟೊ ಶೂಟ್…!‌ | ಭಾರೀ ವೈರಲ್‌ ಆದ ಫೋಟೊ |

ಬೇರೆ ಬೇರೆ ವಿಧದಲ್ಲಿ ಫೋಟೊ ಶೂಟ್‌ ನಡೆಯುತ್ತಿದೆ. ಆದರೆ ಕೇರಳದಲ್ಲಿ ನಡೆದ ವಿಭಿನ್ನ ಮಾದರಿಯ ಫೋಟೊ ಶೂಟ್‌ ಈಗ ವೈರಲ್‌ ಆಗಿದೆ.  ಗುಂಡಿಗಳಿಂದ ಕೂಡಿದ  ರಸ್ತೆಯಲ್ಲಿ  ವಧುವಿನ…

3 years ago