Advertisement

ಕೃಷಿ

ಎಳನೀರು ಧಾರಣೆ ಕುಸಿತ | ಬಿಸಿಲು ಆರಂಭದ ಮುನ್ನವೇ ಧಾರಣೆ ಕುಸಿತ |

ರೈತರು ಧಾರಣೆ ಕುಸಿತದ ಸಂಕಷ್ಟ ಅನುಭವಿಸುತ್ತಿರುವಾಗಲೇ ಇದೀಗ ತೆಂಗು ಕೂಡಾ ಕೈಕೊಡುತ್ತಿದೆ. ಬೇಸಿಗೆ ಆರಂಭದ ಮುನ್ನ ಎಳನೀರು ಧಾರಣೆ ಕುಸಿತವಾಗಿದೆ.  ಮಂಡ್ಯದಲ್ಲಿ  ಭತ್ತ, ರಾಗಿ ಖರೀದಿ ಆರಂಭಗೊಳ್ಳದೆ ರೈತರು…

4 years ago

ಕಾಸರಗೋಡು | ಸಿಪಿಸಿಆರ್‌ಐ ನಿರ್ದೇಶಕರಾಗಿ ಡಾ. ಕೆ ಬಿ ಹೆಬ್ಬಾರ್

ಕಾಸರಗೋಡು ಸಿಪಿಸಿಆರ್‌ಐ ನಿರ್ದೇಶಕರಾಗಿ ಹಿರಿಯ ವಿಜ್ಞಾನಿ ಡಾ.ಕೆ.ಬಾಲಚಂದ್ರ ಹೆಬ್ಬಾರ್ ಅವರು ನೇಮಕವಾಗಿದ್ದು ಜ.23 ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ಡಾ.ಕೆ.ಬಾಲಚಂದ್ರ ಹೆಬ್ಬಾರ್ ಅವರನ್ನು ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿಯ…

4 years ago

ಒಂಟೆ ಹಾಲು ಸಂಸ್ಕರಣಾ ಘಟಕ ಆರಂಭ

ಏಷ್ಯಾದ ಮೊದಲ ಡಿಯೋಡರೈಸ್ಡ್ ಒಂಟೆ ಹಾಲು ಸಂಸ್ಕರಣಾ ಘಟಕವು ಗುಜರಾತ್‌ನ ಕಛ್‌ನ ಚಂದ್ರನಿ ಗ್ರಾಮದಲ್ಲಿ ಕಾರ್ಯಾರಂಭಗೊಂಡಿದೆ. ಈಗ ಒಂಟೆ ಸಾಕಾಣಿಕೆದಾರರ ಆದಾಯ ಮತ್ತು ಜೀವನ ಪರಿಸ್ಥಿತಿಗಳು ಸುಧಾರಿಸುತ್ತಿವೆ.…

4 years ago

ಜ.29 | ‘ಅಡಿಕೆ ಚೊಗರು; ಹೊಸ ನಿರೀಕ್ಷೆಗಳ ಚಿಗುರು’ ಪುಸ್ತಕ ಬಿಡುಗಡೆ

ಕಳೆದ ನಾಲ್ಕೈದು ತಿಂಗಳಿಂದ ಅಡಿಕೆ ಪತ್ರಿಕೆ ನಡೆಸುತ್ತಿರುವ ಅಡಿಕೆ ಚೊಗರು ಅಭಿಯಾನ ಇದೀಗ ಪುಸ್ತಕ ರೂಪದಲ್ಲಿ ದಾಖಲಾಗುತ್ತಿದೆ. ಪತ್ರಿಕೋದ್ಯಮ ರಂಗದ ಅಪರೂಪದ, ವಿಶೇಷ ಪ್ರಯತ್ನವಿದು. ಒಂದು ಬೆಳೆಯ…

4 years ago

ಪ್ರಗತಿಪರ ರೈತ ಮತ್ತು ರೈತ ಮಹಿಳೆಯರಿಗೆ ಪ್ರಶಸ್ತಿ | ಅರ್ಜಿ ಆಹ್ವಾನ

ಶಿವಮೊಗ್ಗ ಜಿಲ್ಲೆಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಜಿಲ್ಲಾಮಟ್ಟದ ಪ್ರಗತಿಪರ ರೈತ ಮತ್ತು ರೈತ ಮಹಿಳೆಯರಿಗೆ ಶಿವಮೊಗ್ಗದಲ್ಲಿ ನಡೆಯುವ ಕೃಷಿ ಮೇಳದಲ್ಲಿ…

4 years ago

ಜ.21 ರಂದು ತಾರಸಿ, ಕೈತೋಟ ತರಬೇತಿ

ಸಿರಿ ತೋಟಗಾರಿಕೆ ಸಂಘದಿಂದ  ಜ.21ರ ಶನಿವಾರ ಕೈತೋಟ ಮತ್ತು ತಾರಸಿ ತೋಟ ತರಬೇತಿಯನ್ನು ನಗರದ ಕದ್ರಿ ಬಾಲಭವನದಲ್ಲಿ (ಕದ್ರಿ ಉದ್ಯಾನವನದ ಹತ್ತಿರ) ಹಮ್ಮಿಕೊಳ್ಳಲಾಗಿದೆ.  ಆಸಕ್ತರು ಮಂಗಳೂರಿನ ಬೆಂದೂರ್…

4 years ago

ಅಡಿಕೆ ಚೊಗರು-ಹೊಸ ನಿರೀಕ್ಷೆಗಳ ಚಿಗುರು | ಅಡಿಕೆಯ ಹೊಸ ಸಾಧ್ಯತೆಗಳ ಕಡೆಗೆ ಬೆಳಕು | ಪುಸ್ತಕ ಬಿಡುಗಡೆಗೆ ಸಿದ್ಧತೆ |

ಕೃಷಿ ಮಾಧ್ಯಮ ಕೇಂದ್ರ ಮತ್ತು ಫಾರ್ಮರ್ ಫಸ್ಟ್ ಟ್ರಸ್ಟ್‌ ವತಿಯಿಂದ ಕೃಷಿಕರ ಸಂಗಾತಿ, ಕೃಷಿ ಮಾಸಿಕ ಪತ್ರಿಕೆ ಅಡಿಕೆ ಪತ್ರಿಕೆಯ  ವತಿಯಿಂದ ನಡೆಯುತ್ತಿರುವ ಅಡಿಕೆಯ ಚೊಗರಿನ ವಿನೂತನ…

4 years ago

ಜಿಜ್ಞಾಸೆ | ದಕ್ಷಿಣ ಕನ್ನಡದಲ್ಲಿ ಡ್ರೋನ್ ಬಳಸಿ ಕೀಟನಾಶಕ ಸಿಂಪಡಣೆ ಅನಿವಾರ್ಯವೇ? |

ಸುಮಾರು 102 ವಿವಿಧ ಜಾತಿಯ ಕೀಟಗಳು ಅಡಿಕೆಯನ್ನು ಬಾಧಿಸುತ್ತವೆ ಎಂಬ ವರದಿಯಿದೆ. ಆದರೆ, ಬೇರು ಹುಳ, ಪೆಂತಿ ಮತ್ತು ಮೈಟ್ ಅಡಿಕೆಗೆ ಹೆಚ್ಚು ಹಾನಿಯುಂಟು ಮಾಡುವ ಕೀಟಗಳು.…

4 years ago

ಅಡಿಕೆ ಧಾರಣೆ ಏರಿಕೆ | ಚಾಲಿ ಹಳೆ ಅಡಿಕೆ @500 | ಹೊಸ ಅಡಿಕೆ @400

ಚಾಲಿ ಅಡಿಕೆ ಧಾರಣೆ ಏರಿಕೆ ಕಂಡಿದೆ. ಸಂಕ್ರಾಂತಿ ನಂತರ ಅಡಿಕೆ ಧಾರಣೆ ಏರಿಕೆಯಾಗಲಿದೆ ಎನ್ನುವ ಭರವಸೆ ನಿಜವಾಗಿದೆ. ಚಾಲಿ ಹಳೆ ಅಡಿಕೆ 500 ರೂಪಾಯಿ ಹಾಗೂ ಹೊಸ…

4 years ago

ಆಧುನಿಕ ಮೀನು ಕೃಷಿ ತಂತ್ರಜ್ಞಾನ ಕುರಿತು ಮಾಹಿತಿ ಕಾರ್ಯಾಗಾರ | ಅಡಿಕೆಯ ಜೊತೆಗೆ ಮೀನು ಸಾಕಾಣಿಕೆಗೆ ಅನುಕೂಲ |

ಆಧುನಿಕ ತಂತ್ರಜ್ಞಾನ ಬಳಸಿಕೊಂಡು ವೈಜ್ಞಾನಿಕ ರೀತಿಯಲ್ಲಿ ಮೀನುಗಾರಿಕೆಯಲ್ಲಿ ತೊಡಗಿದಲ್ಲಿ ಉತ್ತಮ ಲಾಭ ಗಳಿಸಬಹುದು ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು  ಜಲಸಾರಿಗೆ  ಸಚಿವರಾದ ಎಸ್. ಅಂಗಾರ ಹೇಳಿದ್ದಾರೆ.…

4 years ago