Advertisement

ರಾಜ್ಯ

ಥಾಮಸ್ ಕಪ್​​​ ಗೆದ್ದು ನಾಡಿಗೆ ಕೀರ್ತಿ ತಂದ ಕನ್ನಡಿಗ ಲಕ್ಷ್ಯ ಸೇನ್​​ಗೆ ರಾಜ್ಯ ಸರ್ಕಾರ 5 ಲಕ್ಷ ರೂ. ನಗದು ಬಹುಮಾನ | ಘೋಷಣೆ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ |

ಥಾಮಸ್ ಕಪ್​​​ ಗೆದ್ದು ನಾಡಿಗೆ ಕೀರ್ತಿ ತಂದ ಕನ್ನಡಿಗ ಲಕ್ಷ್ಯ ಸೇನ್​​ಗೆ ರಾಜ್ಯ ಸರ್ಕಾರ 5 ಲಕ್ಷ ರೂ. ನಗದು ಬಹುಮಾನ ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ…

4 years ago

ಕೇರಳದ ಹಲವು ಕಡೆಗಳಲ್ಲಿ ಮಳೆ | ಕಾಸರಗೋಡಿಗೆ ಆರೆಂಜ್‌ ಎಲರ್ಟ್‌ | ಜೊತೆಗೇ ಬರುತ್ತಿದೆ ನೈಋತ್ಯ ಮಾನ್ಸೂನ್ |

 ಕೇರಳದ ಹಲವು ಜಿಲ್ಲೆಗಳಲ್ಲಿ  ಗುಡುಗು ಸಹಿತ ಮಳೆಯಾಗಿದೆ. ಮುಂದಿನ ಕೆಲವು ದಿನಗಳ ಕಾಲ ಕೇರಳ ಮತ್ತು ಲಕ್ಷದ್ವೀಪ ಸೇರಿದಂತೆ ಹಲವು ಕಡೆಗಳಲ್ಲಿ ಮಳೆಯಾಗಲಿದೆ. ಅದರ ಜೊತೆಗೇ ನೈಋತ್ಯ…

4 years ago

ಕೇರಳ ಸುದ್ದಿ | ಕೆಎಸ್‌ಆರ್‌ಟಿಸಿ ವೇತನ ಸಮಸ್ಯೆ | ಪಿಣರಾಯಿ ಭೇಟಿ ಮಾಡಿದ ಆಂಟನಿ ರಾಜು

ಕೆಎಸ್‌ಆರ್‌ಟಿಸಿಯಲ್ಲಿನ ಆರ್ಥಿಕ ಬಿಕ್ಕಟ್ಟಿನ ಕುರಿತು ಚರ್ಚಿಸಲು ಸಾರಿಗೆ ಸಚಿವ ಆಂಟನಿ ರಾಜು ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಭೇಟಿ ಮಾಡಿದ್ದಾರೆ. ವೇತನ ವಿತರಣೆಯಲ್ಲಿನ ವಿಳಂಬದ ವಿರುದ್ಧ…

4 years ago

ಹೆಚ್ಚಿನ ಮೌಲ್ಯದ ಟೆಂಡರ್‌ ಪರಿಶೀಲನೆಗೆ 3 ಸದಸ್ಯರ-ಸಮಿತಿಯನ್ನು ರಚನೆ | ಸರ್ಕಾರದ ನಿರ್ಧಾರ |

ಬೃಹತ್ ಟೆಂಡರ್‌ಗಳ ಅನುಮೋದನೆಗಾಗಿ ಮೂರು ಸದಸ್ಯರ ಟೆಂಡರ್ ಪರಿಶೀಲನಾ ಸಮಿತಿಯನ್ನು ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರತ್ನಕಲಾ ಅವರು ಸಮಿತಿಯ ನೇತೃತ್ವ…

4 years ago

ಆಯುರ್ವೇದ ಎಂಡಿ ಪರೀಕ್ಷೆ | ಗುತ್ತಿಗಾರಿನ ಮಹೇಶ್‌ ಶರ್ಮ ವಳಲಂಬೆ ಅವರಿಗೆ 4 ನೇ ರ‍್ಯಾಂಕ್‌ |

ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯ ನಡೆಸಿದ 2021 ನೇ ಸಾಲಿನ ಆಯುರ್ವೇದ ವೈದ್ಯಕೀಯ ಸ್ನಾತಕೋತ್ತರ (ಎಂ ಡಿ ) ಅಂತಿಮ ಪರೀಕ್ಷೆಯಲ್ಲಿ ಉಡುಪಿಯ ಎಸ್‌ ಡಿ…

4 years ago

ಮಲ್ಪೆಯಲ್ಲಿ ತೇಲುವ ಸೇತುವೆ…! | ಪ್ರವಾಸಿಗರಿಗೆ ಹೊಸ ಅನುಭವದ ನಿರೀಕ್ಷೆ ಕನಸಾಯಿತು ಈಗ… | ತೇಲುವ ಸೇತುವೆ ತಾತ್ಕಾಲಿಕ ಸ್ಥಗಿತ…!

 ಕಡಲತೀರವನ್ನು ಹೆಚ್ಚು ಆಕರ್ಷಕವಾಗಿಸಲು ಮಲ್ಪೆ ಕಡಲತೀರದಲ್ಲಿ ತೇಲುವ ಸೇತುವೆಯನ್ನು ವಾರದ ಹಿಂದಷ್ಟೇ ನಿರ್ಮಿಸಲಾಗಿದೆ. ಮಲ್ಪೆಯಲ್ಲಿರುವ ಪ್ರವಾಸಿಗರು ಮತ್ತು ಬೀಚ್ ಪ್ರೇಮಿಗಳು ಈಗ ಸಮುದ್ರದ ಅಲೆಗಳ ಮೇಲೆ ನಡೆಯುವ…

4 years ago

ಮಾಯದಂತಹ ಮಳೆ ಬಂತಣ್ಣ…! | ಹಲವು ಕಡೆ 50 ಮಿಮೀ ಗಿಂತ ಹೆಚ್ಚು ಮಳೆ |

ಬುಧವಾರ ಸುರಿದ ಮಳೆ ಭರ್ಜರಿಯಾಗಿತ್ತು. ಮೇ ತಿಂಗಳಲ್ಲಿ ಅಬ್ಬರಿದ ಮಳೆ ಹಲವು ಕಡೆಗಳಲ್ಲಿ 50 ಮಿಮೀ ಗಿಂತಲೂ ಅಧಿಕ ಸುರಿದಿದೆ. ಇಡೀ ರಾತ್ರಿಯೂ ತುಂತುರು ಮಳೆಯಾಗಿದೆ. ಸುಳ್ಯದಲ್ಲಿ  63…

4 years ago

ಅಬ್ಬರಿಸಿದ ವರುಣ | ದಕ್ಷಿಣ ಕನ್ನಡ ಜಿಲ್ಲೆಯ ವಿವಿದೆಡೆ ಭಾರೀ ಮಳೆ | ಬೆಂಗಳೂರು ಸೇರಿ ವಿವಿದೆಡೆ ಮಳೆ | ಹೈದರಾಬಾದ್‌ -ತೆಲಂಗಾಣದಲ್ಲಿ ಮಳೆಯಿಂದ ಸಂಕಷ್ಟ |

ದಕ್ಷಿಣ ಕನ್ನಡ ಜಿಲ್ಲೆಯ ವಿವಿದೆಡೆ ಬುಧವಾರ ಭರ್ಜರಿ ಮಳೆಯಾಗಿದೆ. ಸುಳ್ಯ ತಾಲೂಕಿನಲ್ಲಿ  ಮಧ್ಯಾಹ್ನ 2.30 ರಿಂದ ಆರಂಭವಾದ ಮಳೆ ಸಂಜೆಯವರೆಗೆ ಧಾರಾಕಾರವಾಗಿ ಸುರಿಯಿತು. ಸುಳ್ಯ ನಗರದಲ್ಲಿ  56…

4 years ago

ಕುಕ್ಕೆ ಸುಬ್ರಹ್ಮಣ್ಯ | ಭಕ್ತಾದಿಗಳಿಗೆ ವಸತಿಗೆ ವ್ಯವಸ್ಥೆ | ದೇವಸ್ಥಾನದಿಂದ ಭಕ್ತರಿಗೆ ಮಾಹಿತಿ |

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ಸೋಮವಾರ ರಾತ್ರಿ ರಥಬೀದಿಯಲ್ಲಿ  ಭಕ್ತಾದಿಗಳು ಮಲಗಿರುವ ಬಗ್ಗೆ ದೇವಸ್ಥಾನದ ವತಿಯಿಂದ ಸ್ಪಷ್ಟನೆ ನೀಡಲಾಗಿದೆ. ಕ್ಷೇತ್ರಕ್ಕೆ ಆಗಮಿಸುವ ಎಲ್ಲಾ ಭಕ್ತಾದಿಗಳು ವಸತಿ ಇಲ್ಲದೇ…

4 years ago

ಕುಕ್ಕೆ ಸುಬ್ರಹ್ಮಣ್ಯದ ರಥಬೀದಿಯಲ್ಲಿ ಮಲಗಿದ ಭಕ್ತಾದಿಗಳು…! | ರಾಜ್ಯದ ನಂಬರ್‌ ವನ್‌ ದೇವಸ್ಥಾನದಲ್ಲಿ ಈ ಅವ್ಯವಸ್ಥೆಯೇ ? | ಮುಜರಾಯಿ ಇಲಾಖೆ ಮೌನ ಏಕೆ ? |

ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ ಭಕ್ತಾದಿಗಳು ರಥಬೀದಿಯಲ್ಲಿ, ರಸ್ತೆಯ ಫುಟ್‌ ಪಾತ್‌ ನಲ್ಲಿ ಮಲಗಿದರು. ಇಂತಹದ್ದೊಂದು ವಿಷಾದ ಸಂಗತಿ ಸೋಮವಾರ ರಾತ್ರಿ ನಡೆದಿದೆ. ರಾಜ್ಯದ ನಂಬರ್‌ ವನ್‌ ದೇವಸ್ಥಾನದಲ್ಲಿನ…

4 years ago