ಸುಳ್ಯ : ಮೇ.29 ರಂದು ನಡೆಯುವ ನಗರ ಪಂಚಾಯತ್ ಚುನಾವಣೆಗೆ ಸ್ಪರ್ಧಿಸುವ 13 ಅಭ್ಯರ್ಥಿಗಳನ್ನು ಕಾಂಗ್ರೆಸ್ ಘೋಷಿಸಿದೆ. ಕಾಂಗ್ರೆಸ್ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯನ್.ಜಯಪ್ರಕಾಶ್ ರೈ…
ಸುಳ್ಯ: ನಗರ ಪಂಚಾಯತ್ ಚುನಾವಣೆಗೆ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಹುತೇಕ ಅಂತಿಮಗೊಂಡಿದ್ದು ಸೋಮವಾರ ಘೋಷಣೆಯಾಗಲಿದೆ. ಬಿಜೆಪಿ ಪ್ರಮುಖರು ನಾಳೆ ಬೆಳಿಗ್ಗೆ 11ಗಂಟೆಗೆ ಪಕ್ಷದ ಕಚೇರಿಯಲ್ಲಿ…
ಸುಳ್ಯ: ಗೃಹರಕ್ಷಕ ದಳದ ದಕ್ಷಿಣ ಕನ್ನಡ ಜಿಲ್ಲಾ ಕಮಾಡೆಂಟ್ ಡಾ.ಮುರಲೀ ಮೋಹನ್ ಚೂಂತಾರು ಭೇಟಿ ನೀಡಿ ಕವಾಯತು ವೀಕ್ಷಣೆ ನಡೆಸಿದರು. ನಂತರ ಕುಂದುಕೊರತೆಗಳ ಸಭೆ ನಡೆಸಿ ಮಾತನಾಡಿದ…
ಸುಳ್ಯ: ಮೂರ್ಜೆ ತರವಾಡು ಸಂಬಂಧ ಕುಟುಂಬಸ್ಥರ ಕುಟುಂಬ ಸಮ್ಮಿಲನ ಕನಕಮಜಲು ಶ್ರೀ ಆತ್ಮಾರಾಮ ಭಜನಾ ಮಂದಿರದಲ್ಲಿ ನಡೆಯಿತು. 'ಕುಟುಂಬ, ಧರ್ಮದೈವ, ದೇವರುಗಳ ಬಗ್ಗೆ ಅತಿಥಿಗಳು ವಿಚಾರ ಮಂಡನೆ…
ಸುಳ್ಯ: ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಅಡ್ಡಮತದಾನದ ಬಳಿಕ ಸಂಘಪರಿವಾರ, ಸಹಕಾರ ಭಾರತಿ ಹಾಗೂ ಬಿಜೆಪಿ ಸೂಚನೆಯಂತೆ ಮತದಾನದಲ್ಲಿ ಭಾಗವಹಿಸಿದ ಎಲ್ಲರೂ ರಾಜೀನಾಮೆ ನೀಡಲು ತಿಳಿಸಲಾಗಿತ್ತು. ಇದೀಗ ರಾಜಿನಾಮೆ…
# ಸಹ್ಯಾದ್ರಿ ರೋಹಿತ್ , ಕಡಬ ಅಮ್ಮ, ಅಮ್ಮ ಅನ್ನೋ ಮಾತು ಬಂತು ಎಲ್ಲಿಂದ ? ಅಳುವ ಕಂದನ ಮುದ್ದು ಮುದ್ದಾದ ತೊದಲ ನುಡಿಯಿಂದ. …
ಸುಳ್ಯ: ಸುಳ್ಯದ ರಾಜೇಶ್ ಪೆಟ್ರೋಲ್ ಬಂಕ್ ಒಳಗೆ ಚಾಲಕನ ನಿಯಂತ್ರಣ ತಪ್ಪಿ ಬೊಲೆರೊ ಪಲ್ಟಿಯಾದ ಘಟನೆ ಭಾನುವಾರ ಬೆಳಿಗ್ಗೆ ಸಂಭವಿಸಿದೆ. ಬೊಲೆರೋದಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಬೊಲೆರೋಕ್ಕೆ ಹಾನಿಯಾಗಿದೆ.
ಜಾಲ್ಸೂರು : ಜಾಲ್ಸೂರಿನಲ್ಲಿ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಲಾದ ಶುದ್ಧ ನೀರಿನ ಘಟಕಕ್ಕೆ ನೀರಿನ ದಾಹವಿರುವ ಬೇಸಗೆ ಹೊತ್ತಿನಲ್ಲೂ ಉಪಯೋಗಕ್ಕೆ ಇಲ್ಲವಾಗಿದೆ. ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಸನಿಹದಲ್ಲಿರುವ…
ಅಮ್ಮನೆಂದರೆ ಎರಡಕ್ಷರ ಅಲ್ಲ. ... ಅಮ್ಮನೆಂದರೆ ಬರಿಯ ದೇಹವಲ್ಲ.... ಅಮ್ಮನೆಂದರೆ ಪ್ರೀತಿ.... ಅಮ್ಮನೆಂದರೆ ಆಸರೆ.... ಅಮ್ಮನೆಂದರೆ ಎಲ್ಲವೂ....... ಎಲ್ಲಾ ಅಮ್ಮಂದಿರಿಗೆ "ಸುಳ್ಯನ್ಯೂಸ್.ಕಾಂ" ನಮಸ್ಕರಿಸುತ್ತದೆ. ನಿಮಗೆಲ್ಲಾ ಶುಭಾಶಯ.
ಬೆಳ್ಳಾರೆ: ಆರ್ಯಭಟ ಪ್ರಶಸ್ತಿ ಪುರಸ್ಕೃತ ಗಾಯಕ ಶಶಿಧರ್ ಕೋಟೆ ಅವರಿಗೆ ಜರ್ಮನಿಯ ಇಂಟನ್ರ್ಯಾಷನಲ್ ಪೀಸ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಲಭಿಸಿದೆ.