Advertisement

ಸುದ್ದಿಗಳು

ಆರ್ಥಿಕ ಸಮೀಕ್ಷೆ 2022 | ಬೆಳೆ ಸಂಬಂಧಿತ ವಲಯಗಳಿಗೆ ಆದ್ಯತೆ ನೀಡಲು ಸಲಹೆ ನೀಡಿದ ಆರ್ಥಿಕ ಸಮೀಕ್ಷಾ ವರದಿ |

ಕೃಷಿ ವಲಯವು ಕೋವಿಡ್-19 ರ ನಂತರ ಬೆಳವಣಿಗೆ ಕಂಡಿದೆ ಹಾಗೂ ಸ್ಥಿರತೆಯತ್ತಲೇ ಸಾಗಿದೆ. ಹೀಗಾಗಿ ಈ ಹಣಕಾಸು ವರ್ಷದಲ್ಲಿ ಕೃಷಿ ಹಾಗೂ ಅದಕ್ಕೆ ಸಂಬಂಧಿಸಿದ ಕ್ಷೇತ್ರಗಳು  ಶೇ.3.9…

4 years ago

ವಿಶ್ವದ ಅತ್ಯಂತ ಕಿರಿಯ ಬಿಲಿಯನೇರ್ ಖ್ಯಾತಿ ಪಡೆದ 9 ವರ್ಷದ ಬಾಲಕ…!

ನೈಜೀರಿಯಾದಲ್ಲಿ ಒಂಭತ್ತು ವರ್ಷದ ಬಾಲಕ ತನ್ನ ಅದ್ದೂರಿ ಜೀವನ ಶೈಲಿಯಿಂದಾಗಿ ವಿಶ್ವದ ಅತ್ಯಂತ ಕಿರಿಯ ಬಿಲಿಯನೇರ್ ಎಂದು ಗುರುತಿಸಿದ್ದಾನೆ. ಈ ಬಾಲಕನ ಸಂಪೂರ್ಣ ಹೆಸರು ಮುಹಮ್ಮದ್ ಅವಲ್…

4 years ago

ದೇಹದ ಮೇಲೆ 85 ಚಮಚಗಳನ್ನು ಸಮತೋಲನಗೊಳಿಸಿದ ವ್ಯಕ್ತಿ | ಗಿನ್ನಿಸ್ ದಾಖಲೆ |

ಇರಾನಿನ ಎಕ್ರಾಜ್‌ನ 50 ವರ್ಷದ ಅಬೋಲ್‌ಫಜಲ್ ಸಾಬರ್ ಮೊಖ್ತಾರಿ ತನ್ನ ದೇಹದ ಮೇಲೆ 85 ಚಮಚಗಳನ್ನು ಏಕಕಾಲದಲ್ಲಿ ಸಮತೋಲನಗೊಳಿಸುವ ಮೂಲಕ ಅಸಾಮಾನ್ಯ ಗಿನ್ನೆಸ್ ದಾಖಲೆಯನ್ನು ಬರೆದಿದ್ದಾರೆ. ಚಿಕ್ಕವನಿದ್ದಾಗ…

4 years ago

ನ್ಯಾಯಬೆಲೆ ಅಂಗಡಿಗಳ ಮೂಲಕ ರಾಗಿ ಮಾರಾಟಕ್ಕೆ ನಿರ್ಧರಿಸಿದ ತಮಿಳುನಾಡು ಸರ್ಕಾರ | ರೈತರಿಗೆ ಪರೋಕ್ಷ ನೆರವು ಯೋಜನೆ | ರೈತ ಉತ್ಪಾದಕ ಸಂಸ್ಥೆಗಳ ನೆರವು |

ತಮಿಳುನಾಡು ರಾಜ್ಯದ ಮೊದಲ ಕೃಷಿ ಬಜೆಟ್‌ನಲ್ಲಿ ಕೃಷಿ ಸಚಿವರ ಘೋಷಣೆಯ ನಂತರ, ಸಹಕಾರಿ ಮತ್ತು ನಾಗರಿಕ ಸರಬರಾಜು ಇಲಾಖೆಗಳು ನಡೆಸುವ ನ್ಯಾಯಬೆಲೆ ಅಂಗಡಿಗಳಲ್ಲಿ ರಾಗಿ ಮತ್ತು ಮೌಲ್ಯವರ್ಧಿತ…

4 years ago

ಗೋವು ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿದ ದೆಹಲಿ ಹಂಸರಾಜ್ ಕಾಲೇಜು

ಗೋವುವನ್ನು ಭಾರತದಲ್ಲಿ ಹೆಚ್ಚು ಪೂಜ್ಯವಾಗಿದೆ. ಹೀಗಾಗಿ ಇಲ್ಲಿ ಗೋ ಆಧಾರಿತ ಕೃಷಿ ಹಾಗೂ ಗೋ ಸಾಕಾಣಿಕೆಗೆ ಆದ್ಯತೆ ನೀಡಲಾಗಿದೆ. ಇದೀಗ ದೆಹಲಿ ವಿಶ್ವವಿದ್ಯಾಲಯದ ಹಂಸರಾಜ್ ಕಾಲೇಜು ತನ್ನ…

4 years ago

2025 ವೇಳೆಗೆ 2 ಲಕ್ಷ ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ | ಪ್ರಯಾಣದ ಸಮಯ ಮತ್ತು ಇಂಧನ ವೆಚ್ಚ ಕಡಿತವೇ ಗುರಿ | ಕೇಂದ್ರ ಸಚಿವ ನಿತಿನ್ ಗಡ್ಕರಿ

2025 ರ ವೇಳೆಗೆ 2 ಲಕ್ಷ ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿಯನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಪ್ರಯತ್ನ ಮಾಡುತ್ತಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ …

4 years ago

71019 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ | ಮಳೆ ಹಾನಿಯ ನಡುವೆಯೂ ರೈತರಿಗೆ ಉತ್ತಮ ಬೆಳೆ |

ಪ್ರಕೃತಿ ವಿಕೋಪದ ನಡುವೆಯೂ ರಾಜ್ಯದಲ್ಲಿ ರೈತರು ಬೆಳೆಸಿದ ಮೆಕ್ಕೆಜೋಳಕ್ಕೆ ಭರ್ಜರಿಯಾದ ಫಸಲು ಬಂದಿರುವುದರಿಂದ ರೈತರೆಲ್ಲರ ಮುಖದಲ್ಲಿ ಮಂದಹಾಸವೂ ಬೀರಿದೆ. ಮುಂಗಾರು ಹಂಗಾಮಿನಲ್ಲಿ ಅಕಾಲಿಕ ಮಳೆಯಿಂದ ಬೆಳೆ ನೀರಿನಿಂದ…

4 years ago

300 ಹಾವುಗಳನ್ನು ಗೋಣಿಚೀಲದಲ್ಲಿ ತುಂಬಿಕೊಂಡು ಕಾಡಿಗೆ ತಂದ ವ್ಯಕ್ತಿ…! | ವಿಡಿಯೋ ವೈರಲ್

ವ್ಯಕ್ತಿಯೊಬ್ಬ ಸುಮಾರು 300 ಹಾವುಗಳನ್ನು ಗೋಣಿಚೀಲದಲ್ಲಿ ತಂದು ಕಾಡಿಗೆ ಬಿಟ್ಟಿರುವ ವಿಡಿಯೋ ಇದೀಗ ವೈರಲ್‌ ಆಗಿದೆ. ಮೆಮೆವಾಲನ್ಯೂಸ್ ಹೆಸರಿನ ಇನ್‌ಸ್ಟ್ರಾಗ್ರಾಮ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಲಾಗಿದ್ದು, ಇದೀಗ…

4 years ago

ಕರ್ನಾಟಕದ ಹೊಯ್ಸಳ ದೇವಾಲಯಗಳು 2022-23ರ ವಿಶ್ವ ಪರಂಪರೆಯ ಪಟ್ಟಿಗೆ ಭಾರತದ ನಾಮನಿರ್ದೇಶನ |

ಕರ್ನಾಟಕದ ಬೇಲೂರು, ಹಳೇಬೀಡು ಮತ್ತು ಸೋಮನಾಥಪುರ ಹೊಯ್ಸಳ ದೇವಾಲಯಗಳನ್ನು 2022-23 ಸಾಲಿನ ವಿಶ್ವ ಪರಂಪರೆಯ ಪಟ್ಟಿಗೆ ಭಾರತದ ನಾಮನಿರ್ದೇಶನವನ್ನಾಗಿ ಅಂತಿಮಗೊಳಿಸಲಾಗಿದೆ ಎಂದು ಕೇಂದ್ರ ಸಂಸ್ಕ್ರತಿ ಸಚಿವಾಲಯ ಸೋಮವಾರ…

4 years ago

ಹೊಸ ಜಾತಿಯ ಲೀಫ್‌ಹಾಪರ್ ಕಂಡುಹಿಡಿದ ವಿಜ್ಞಾನಿಗಳು…! |

ಉಗಾಂಡಾದ ಪಶ್ಚಿಮ ಭಾಗದಲ್ಲಿ ಹೊಸ ಜಾತಿಯ ಲೀಫ್‌ಹಾಪರ್ ಕೀಟವು ಕಂಡುಬಂದಿದ್ದು, ಕೆಂಪು ಕಣ್ಣುಗಳು, ಲೋಹೀಯ ನೋಟ ಹೊಂದಿರುವ ಕೀಟವು 1969 ರ ನಂತರ ಈ ಜೀವಿಗಳ ಗುಂಪಿನಿಂದ…

4 years ago