Advertisement

ರಾಷ್ಟ್ರೀಯ

ಐದು ರಾಜ್ಯಗಳಿಗೆ ವಿಪತ್ತು ಪರಿಹಾರಕ್ಕಾಗಿ ಗೃಹ ಸಚಿವಾಲಯದಿಂದ 1,887 ಕೋಟಿ ರೂ ಬಿಡುಗಡೆ

ಐದು ರಾಜ್ಯಗಳಲ್ಲಿ ವಿಪತ್ತು ಪರಿಹಾರಕ್ಕಾಗಿ ಗೃಹ ಸಚಿವಾಲಯ ಬುಧವಾರ 1,887 ಕೋಟಿ ರೂ ಬಿಡುಗಡೆ ಮಾಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಧ್ಯಕ್ಷತೆಯ ಸಮಿತಿಯು…

4 years ago

ಯುವಕರಿಗೆ 1 ಲಕ್ಷಕ್ಕೂ ಹೆಚ್ಚು ಇಂಟರ್ನ್‌ಶಿಪ್ ಅವಕಾಶ | ಸಚಿವ ಧರ್ಮೇಂದ್ರ ಪ್ರಧಾನ್

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಬುಧವಾರ ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್ ಇಂಟರ್ನ್‌ಶಿಪ್ ಪೋರ್ಟಲ್ ಮೂಲಕ ಯುವಕರಿಗೆ 1 ಲಕ್ಷಕ್ಕೂ ಹೆಚ್ಚು…

4 years ago

ಪ್ಲುಟೊ ಗ್ರಹ ನಿರ್ಜೀವವಲ್ಲ| ಅಮೆರಿಕದ ನಾಸಾ ಬಾಹ್ಯಾಕಾಶ ಸಂಸ್ಥೆ ಮಾಹಿತಿ

ಪ್ಲುಟೊ ಗ್ರಹವನ್ನು ಸಂಪೂರ್ಣ ನಿಷ್ಕ್ರಿಯ ಎಂದು ವಿಜ್ಞಾನಿಗಳು ಕರೆದಿದ್ದರು. ಆದರೆ ಅದಕ್ಕೀಗ ಜೀವ ಬಂದಿದೆ, ಇದಕ್ಕೆ ಕಾರಣ ಅಮೆರಿಕದ ನಾಸಾ ಬಾಹ್ಯಾಕಾಶ ಸಂಸ್ಥೆಯ ಹಾರಿಝನ್‌ ಮಿಷನ್‌ ಕಳುಹಿಸಿರುವ…

4 years ago

ಶ್ರೀಲಂಕಾ | ಪ್ರತಿದಿನ 10 ಗಂಟೆಗಳ ಕಾಲ ವಿದ್ಯುತ್ ಕಡಿತ |

ಶ್ರೀಲಂಕಾದ ಲೋಕೋಪಯೋಗಿ ಆಯೋಗ ಬುಧವಾರದಿಂದ ಪ್ರತಿದಿನ 10 ಗಂಟೆಗಳ ಕಾಲ ವಿದ್ಯುತ್ ಕಡಿತಗೊಳಿಸುವುದಾಗಿ ಪ್ರಕಟಿಸಿದೆ.ಜಲವಿದ್ಯುತ್ ಹಾಗೂ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆ ಕುಂಠಿತಗೊಳ್ಳುತ್ತಿರುವುದು ಅದಕ್ಕೆ ಕಾರಣ…

4 years ago

ಮಧ್ಯಪ್ರದೇಶದ 5.21 ಲಕ್ಷ ‘ಗೃಹ ಪ್ರವೇಶ’ದಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ

ಮಧ್ಯಪ್ರದೇಶದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳಿಗಾಗಿ ನಿರ್ಮಾಣವಾಗಿದ್ದ 5.21 ಲಕ್ಷ ಮನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಉದ್ಘಾಟಿಸಿದರು. ವೀಡಿಯೋ ಕಾನ್ಫರೆನ್ಸ್ ಮೂಲಕ ಮೋದಿ ಕಾರ್ಯಕ್ರಮದಲ್ಲಿ…

4 years ago

ಗ್ರೀನ್ ಹೈಡ್ರೋಜನ್ ಕಾರಿನಲ್ಲಿ ಸಂಸತ್’ಗೆ ಬಂದ ಕೇಂದ್ರ ಸಚಿವ ನಿತಿನ್ ಗಡ್ಕರಿ

ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಬುಧವಾರ (ಮಾರ್ಚ್ 30) ಗ್ರೀನ್ ಹೈಡ್ರೋಜನ್ ಚಾಲಿತ ಕಾರಿನಲ್ಲಿ ಸಂಸತ್ ಗೆ ಆಗಮಿಸಿದ್ದಾರೆ. ಟೊಯೊಟೊ ಮಿರ್ರೈ ವಾಹನವು ಹೈಡ್ರೋಜನ್…

4 years ago

ಚಿನ್ನದ ಬೆಲೆಯಲ್ಲಿ ಕುಸಿತ ಕಂಡ ಭಾರತ | ಏರಿಳಿತಕ್ಕೆ ಈಗ ಅಂತಾರಾಷ್ಟ್ರೀಯ ಟ್ರೆಂಡ್ ಕಾರಣ ?

ಏರಿಕೆಯಾಗುತ್ತಲೇ ಇದ್ದ ಚಿನ್ನದ ಬೆಲೆ ಇದೀಗ ಇಳಿಕೆಯಾಗುತ್ತಿರುವುದರಿಂದ ಬಂಗಾರ ಖರೀದಿಸುವವರು ನಿಟ್ಟುಸಿರು ಬಿಡುವಂತಾಗಿದೆ. ಮಂಗಳವಾರ ಕೂಡ  ಚಿನ್ನದ ದರ ಇಳಿಕೆಯಾಗಿದ್ದು, 10 ಗ್ರಾಂ ಚಿನ್ನಕ್ಕೆ (Gold Rate)…

4 years ago

ಅಸ್ಸಾಂ – ಮೇಘಾಲಯ | 50 ವರ್ಷಗಳ ಹಿಂದಿನ ಗಡಿ ವಿವಾದ ಅಂತ್ಯ

50 ವರ್ಷಗಳ ಹಿಂದಿನ ಅಸ್ಸಾಂ ಮತ್ತು ಮೇಘಾಲಯ ರಾಜ್ಯಗಳ ಗಡಿ ವಿವಾದ ಅಂತ್ಯಗೊಂಡಿದೆ. ಇಂದು ಮಧ್ಯಾಹ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ಎರಡು…

4 years ago

ಒಡಿಶಾ| ರುಶಿಕುಲ್ಯದ ಗೋಖರ್ಕುಡ ದ್ವೀಪಕ್ಕೆ, ಮೊಟ್ಟೆ ಇಡಲು ಬಂದ ಸುಮಾರು 5 ಲಕ್ಷ ಆಲಿವ್ ರಿಡ್ಲಿ ಆಮೆಗಳು

ಸುಮಾರು 5 ಲಕ್ಷ ಆಲಿವ್ ರಿಡ್ಲಿ ಆಮೆಗಳು ಒಡಿಶಾದ ಕೇಂದ್ರಪಾರ ಜಿಲ್ಲೆಯ ಗಹಿರ್ಮತಾ ಸಮುದ್ರ ಅಭಯಾರಣ್ಯದ ಸುಮಾರು 100 ಕಿಲೋಮೀಟರ್ ದೂರದಲ್ಲಿ ರುಶಿಕುಲ್ಯದ ಗೋಖರ್ಕುಡ ಮತ್ತು ಪೊಡಂಪೇಟಾ…

4 years ago

ತೈಲ ಬೆಲೆ ಏರಿಕೆ|ಪೆಟ್ರೋಲ್‌ 80 ಪೈಸೆ, ಡೀಸೆಲ್‌ 70 ಪೈಸೆ ಹೆಚ್ಚಳ

ಇಂದೂ ಕೂಡ ಪೆಟ್ರೋಲ್‌ ಲೀಟರ್‌ಗೆ 80 ಪೈಸೆ ಹಾಗೂ ಡೀಸೆಲ್‌ 70 ಪೈಸೆ ಏರಿಕೆಯಾಗಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್‌ ಲೀಟರ್‌ಗೆ 100ರ ಗಡಿ ದಾಟಿದೆ. ಬೆಂಗಳೂರಿನಲ್ಲಿ…

4 years ago