ಅಡಿಕೆ ಆಮದು ತಡೆಯ ಬಗ್ಗೆ ಸೂಕ್ತ ಕ್ರಮದ ಜೊತೆಗೆ ಅಡಿಕೆ ಬೇಡಿಕೆ ಹಾಗೂ ಪೂರೈಕೆಯ ವ್ಯತ್ಯಾಸದ ಕಡೆಗೂ ಗಮನಹರಿಸಬೇಕಿದೆ.
ರಬ್ಬರ್ ಧಾರಣೆ ಏರಿಕೆಯಾಗುತ್ತಿದೆ. ದೇಶೀಯ ರಬ್ಬರ್ ಉತ್ಪಾದನೆ ಕುಂಠಿತವಾಗಿದ್ದು ಬೇಡಿಕೆ ಹೆಚ್ಚಳವಾಗಿದೆ. ಈ ನಡುವೆ ರಫ್ತು ಕೂಡಾ ಹೆಚ್ಚಳವಾಗುತ್ತಿದೆ.
ಗ್ರಾಮೀಣ ಭಾಗದಲ್ಲಿ ಅನೇಕ ಸಾಧಕ ಮಹಿಳೆಯರು ಇದ್ದಾರೆ. ಅನೇಕ ಮಹಿಳೆಯರಿಗೆ ಶ್ರಮ ಎನ್ನುವುದು ಅವರ ಬದುಕಿನ ಭಾಗವೂ ಆಗಿರುತ್ತದೆ. ಅದೇ ಸಾಧನೆಯಾಗಿಯೂ ಬೆಳೆದಿರುತ್ತದೆ. ಗುರುತಿಸುವ ಮನಸ್ಸುಗಳು, ಕಣ್ಣುಗಳು…
ಮಾರ್ಚ್ ನಿಂದ ಮೇ ತಿಂಗಳ ಕೊನೆಯ ತನಕ ಭಾರತದ ಹೆಚ್ಚಿನ ಭಾಗಗಳಲ್ಲಿಉಷ್ಣ ಮಾರುತ ಬೀಸುವ ಆತಂಕ ಇದೆ. ರಾಜ್ಯದಲ್ಲಿ ಏನೇನು ಪರಿಣಾಮವಾಗಬಹುದು ?
ರಾಜ್ಯದೆಲ್ಲೆಡೆ ವಾತಾವರಣದ ಉಷ್ಣತೆ ಏರಿಕೆಯಾಗುತ್ತಿದೆ. ಹೀಟ್‌ವೇವ್ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಸುಬ್ರಹ್ಮಣ್ಯ ಸೇರಿದಂತೆ ಮಲೆನಾಡು ಭಾಗದಲ್ಲಿ ಕೂಡಾ ಕಳೆದ ಕೆಲವು ವರ್ಷಗಳಿಂದ ವಾತಾವರಣದ ಉಷ್ಣತೆ ಏರಿಕೆಯಾಗುತ್ತಿದೆ.
ಅನ್ನದಾತ(Farmer) ಸದಾ ಕಷ್ಟದಲ್ಲೇ ಜೀವನ ನಡೆಸುವವನು. ಪ್ರಕೃತಿಯ ಆಟಕ್ಕೆ ತಕ್ಕಂತೆ ರೈತ ತನ್ನ ಜೀವನವನ್ನು ರೂಪಿಸಿಕೊಳ್ಳಬೇಕು. ಅದರಲ್ಲೂ ಈ ಬಾರಿ ಮುಂಗಾರು(Mansoon Rain) ಕೈಕೊಟ್ಟ ಕಾರಣ ಮಳೆಯನ್ನೇ…
ಕೃಷಿ ಚಟುವಟಿಕೆಯ ವೇಳೆ ಈಗ ಎಚ್ಚರ ಇರಬೇಕಾದ್ದು ಅಗತ್ಯ ಇದೆ. ಹಾವು ಕಡಿತಕ್ಕೆ ಒಳಗಾಗದಂತೆ ವಹಿಸಿಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಏನು ?
ಒಂಟೆಯ ಕಣ್ಣೀರಿಗೆ ಜೀವ ಉಳಿಸುವ ಶಕ್ತಿ ಇದೆ ಎಂದು ಸಂಶೋಧನೆಯೊಂದು ಹೇಳಿದೆ.
ಗ್ರಾಮೀಣ ಭಾಗದ ಅಭಿವೃದ್ಧಿ ಹಾಗೂ ದೇವಸ್ಥಾನಗಳು ಭಕ್ತಾದಿಗಳಿಗೆ ನೀಡಬಹುದಾದ ಕೊಡುಗೆಯ ಮಾದರಿ ಉದಾಹರಣೆ ಕೊಲ್ಲಮೊಗ್ರದ ಕೊಚ್ಚಿಲ ಮಯೂರ ವಾಹನ ದೇವಸ್ಥಾನ.
ಸಮಾಜ ಸೇವಾ ಸಂಸ್ಥೆಯಲ್ಲಿ ಪಾರದರ್ಶಕತೆ ಇದ್ದರೆ ದಾನಿಗಳು ಹೇಗೆ ನೆರವಾಗುತ್ತಾರೆ ಎನ್ನುವುದಕ್ಕೆ ಉಡುಪಿಯ ಯಕ್ಷಗಾನ ಕಲಾರಂಗ ಸಾಕ್ಷಿ. ಇಂತಹದ್ದೊಂದು ಸಂಸ್ಥೆಗೆ ಡಾ.ಮನೋಹರ ಉಪಾಧ್ಯ ಅವರ ಕುಟುಂಬವು ಮನೆಯನ್ನು…