Advertisement

MIRROR FOCUS

ಗಣೇಶೋತ್ಸವ | ದೇವರ ಪ್ರಸಾದಕ್ಕೆ FSSAI ಪರವಾನಗಿ ಕಡ್ಡಾಯ | ಖಂಡನೆ-ಸಾರ್ವಜನಿಕರಿಂದ ಅಸಮಾಧಾನ |

ಅನೇಕ ಸಮಯಗಳಿಂದ ಸಾರ್ವಜನಿಕ ಗಣೇಶ ಉತ್ಸವ ನಡೆಯುತ್ತಿದೆ. ಹೀಗಿರುವಾಗ  ಈಗ ಗಣೇಶ ಪೆಂಡಾಲ್ ಗಳಲ್ಲಿ ಪ್ರಸಾದ ಸಿದ್ಧಪಡಿಸಲು ಆಹಾರ ಸುರಕ್ಷತಾ ಇಲಾಖೆ ಪರವಾನಗಿ ಪಡೆಯಬೇಕು ಎಂದಿರುವ ರಾಜ್ಯ…

2 years ago

ಎತ್ತಿನಹೊಳೆ ಯೋಜನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ |

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯ ಎತ್ತಿನಹೊಳೆ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಚಿಕ್ಕಮಗಳೂರು, ಹಾಸನ, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ ನೀರಿನ…

2 years ago

ರೈತರ ಸೋಗಿನಲ್ಲಿ ವ್ಯಾಪಾರಿಗಳಿಂದ ಕ್ಯಾಂಪ್ಕೊಗೆ ಬರ್ಮಾ ಅಡಿಕೆ ಮಾರಾಟ | ಪತ್ತೆ ಮಾಡಿದ ಸಿಬಂದಿಗಳು | ಸದಸ್ಯತ್ವ ದುರುಪಯೋಗಕ್ಕೆ ಅವಕಾಶ ನೀಡಬೇಡಿ – ಕ್ಯಾಂಪ್ಕೊದಿಂದ ರೈತರಿಗೆ ಮನವಿ |

ಕೆಲ ವ್ಯಾಪಾರಿಗಳು ರೈತರೊಂದಿಗೆ ಸಂಬಂಧ ಇರಿಸಿಕೊಂಡು ಅವರ ಕ್ಯಾಂಪ್ಕೊ ಸದಸ್ಯತ್ವ ಚೀಟಿಯನ್ನು ಉಪಯೋಗಿಸಿ ಬರ್ಮಾ ಅಡಿಕೆಯನ್ನು ಕ್ಯಾಂಪ್ಕೊಗೆ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಪುತ್ತೂರಿನಲ್ಲಿ ಈ ಪ್ರಕರಣ…

2 years ago

ಅಡಿಕೆ ತೋಟಕ್ಕೆ ಔಷಧಿ ಸಿಂಪಡಣೆಗೆ ರಿಕ್ಷಾ…! | ಯುವ ಕೃಷಿಕನ ವಿಶೇಷ ಪ್ರಯತ್ನ |

ಅಟೋ ರಿಕ್ಷಾವನ್ನು ಉಪಯೋಗಿಸಿ ಔಷಧಿ ಸಿಂಪಡಣೆಯೂ ಆಗುವಂತೆ ಮಾಡಿದ್ದಾರೆ ಒಬ್ಬ ಯುವಕ.ಸಾಗಾಟಕ್ಕೂ, ಔಷಧಿ ಸಿಂಪಡಣೆಗೂ ಒಂದೇ ಯಂತ್ರವನ್ನು ಬಳಕೆ ಮಾಡುವ ಮೂಲಕ ಶ್ರಮವನ್ನು ಸುಲಭವಾಗಿಸಿದ್ದಾನೆ ಇಲ್ಲೊಬ್ಬ ಯುವಕ.

2 years ago

ಹತ್ತು ವರ್ಷಗಳಲ್ಲಿ ಸೌರ ವಿದ್ಯುತ್ ಕ್ಷೇತ್ರದಲ್ಲಿ ಭಾರತವು 32 ಪಟ್ಟು ಪ್ರಗತಿಯನ್ನು ಸಾಧಿಸಿದೆ | ಅಂತರಾಷ್ಟ್ರೀಯ ಸೌರ ಉತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿ |

ಕಳೆದ ಹತ್ತು ವರ್ಷಗಳಲ್ಲಿ ಸೌರ ವಿದ್ಯುತ್ ಕ್ಷೇತ್ರದಲ್ಲಿ ಭಾರತವು 32 ಪಟ್ಟು ಪ್ರಗತಿಯನ್ನು ಸಾಧಿಸಿದೆ. 2015ರಲ್ಲಿ ಹುಟ್ಟುಹಾಕಿದ ಅಂತರರಾಷ್ಟ್ರೀಯ ಸೌರ ಒಕ್ಕೂಟ ಇಂದು ಹೆಮ್ಮರವಾಗಿ ಬೆಳೆದಿದೆ. ಅತ್ಯಂತ…

2 years ago

ಪ್ಲಾಸ್ಟಿಕ್‌ ಮುಕ್ತ ಗ್ರಾಮಕ್ಕೆ ವಿಶೇಷ ಅಭಿಯಾನ |1 ಕೆಜಿ ಪ್ಲಾಸ್ಟಿಕ್‌ ತಂದು ಕೊಟ್ಟರೆ 1 ಕೆಜಿ ಸಕ್ಕರೆ..!

ಪ್ಲಾಸ್ಟಿಕ್ ಮುಕ್ತ ಅಭಿಯಾನದಲ್ಲಿ ಗ್ರಾಮಸ್ಥರು ಒಂದು ಕೆ,ಜಿ. ಪ್ಲಾಸ್ಟಿಕ್ ಅನ್ನು ಪಂಚಾಯತಿಗೆ ತಂದು ಕೊಟ್ಟರೆ ಅಂತವರಿಗೆ ಪರ್ಯಾಯವಾಗಿ ಒಂದು ಕೆ.ಜಿ. ಸಕ್ಕರೆ ನೀಡುವ ವಿಶೇಷ ಅಭಿಯಾನದ ಬಗ್ಗೆ…

2 years ago

ಸೌರ ಶಕ್ತಿ ಆಧಾರಿತವಾಗಿ ಮಹಿಳೆಯರಿಗಾಗಿ ಸ್ವಉದ್ಯೋಗ | ಏನೇನು ಮಾಡಬಹುದು..?

ಗ್ರಾಮೀಣ ಭಾಗದ ಮಹಿಳೆಯರು ಸ್ವಾವಲಂಬಿಯಾಗಬೇಕು. ಆರ್ಥಿಕವಾಗಿ ಅಭಿವೃದ್ಧಿ ಹೊಂದವುದರ ಜೊತಗೆ ಹೆಚ್ಚಿನ ಮಹಿಳೆಯರು ಸೌರ ವಿದ್ಯುತ್ ಆಧಾರಿತ ಸ್ವ-ಉದ್ಯೋಗ ಕಡೆ ಬರಬೇಕೆಂಬ ಉದ್ದೇಶದಿಂದ ಈ ಸೌರ ಸ್ವ-ಉದ್ಯೋಗ…

2 years ago

ಹವಾಮಾನ ವೈಪರೀತ್ಯ | ಉದುರಿದ ಎಳೆ ಅಡಿಕೆ-ಕೊಳೆರೋಗ | ಅಡಿಕೆ ಬೆಳೆಗಾರರಿಗೆ ಪರಿಹಾರ ನೀಡುವಂತೆ ಕ್ಯಾಂಪ್ಕೊ ಒತ್ತಾಯ |

ರಾಜ್ಯದಲ್ಲಿ ಅಡಿಕೆ ಬೆಳೆ ನಾಶದ ಬಗ್ಗೆ ತುರ್ತು ಸಮೀಕ್ಷ ನಡೆಸುವಂತೆ ಸಂಬಂಧ ಪಟ್ಟ ಇಲಾಖೆಗೆ ನಿರ್ದೇಶನ ನೀಡಿ, ಆ ಪ್ರಕಾರ ಅಡಿಕೆ ಕೃಷಿಕರಿಗೆ ಪರಿಹಾರ ಘೋಷಣೆ ಮಾಡುವಂತೆ…

2 years ago

ರೈತರ ಕಬ್ಬಿನ ಬಾಕಿಯಲ್ಲಿ 22 ಸಾವಿರ ಕೋಟಿ ಕಬ್ಬಿನ ಬಾಕಿ ಬಿಲ್ಲು ಪಾವತಿ |

ರೈತರ ಕಬ್ಬಿನ ಬಾಕಿ ಬಿಲ್ ಶೇಕಡಾ 99 ರಷ್ಟು ಪಾವತಿ ಮಾಡಲಾಗಿದೆ. ಪ್ರಸಕ್ತ ವರ್ಷದಲ್ಲಿ ಕಬ್ಬು ನುರಿಸುವ ಹಂಗಾಮು ನವೆಂಬರ್ ತಿಂಗಳಲ್ಲಿ ಪ್ರಾರಂಭಿಸಲಾಗುವುದು ಎಂದು ಕಬ್ಬು ಅಭಿವೃದ್ಧಿ…

2 years ago

ಮುಂದ್ರಾ ಬಂದರಿನಲ್ಲಿ 53 ಟನ್‌ ಅಡಿಕೆ ವಶಕ್ಕೆ | ರಾಳದ ಹೆಸರಿನಲ್ಲಿ ದುಬೈಯಿಂದ ಬಂದಿದ್ದ ಅಡಿಕೆ |

ಕಚ್‌ನ ಮುಂಡ್ರಾ ಬಂದರಿನಲ್ಲಿ ಅಕ್ರಮವಾಗಿ  ಅಡಿಕೆ ಸಾಗಾಟ ಪ್ರಕರಣ ವರದಿಯಾಗಿದ್ದು, ಸುಮಾರು 3 ಕೋಟಿ ರೂಪಾಯಿ ಮೌಲ್ಯದ 53 ಟನ್ ಅಡಿಕೆಯ ಎರಡು ಕಂಟೈನರ್‌ಗಳನ್ನು ಕಸ್ಟಮ್ಸ್ ಅಧಿಕಾರಿಗಳು…

2 years ago