ಸಿಮೆಂಟ್ ಕಂಪನಿಗಳು ನವೆಂಬರ್‌ನಲ್ಲಿ ಪ್ರತಿ ಚೀಲಕ್ಕೆ 10 ರಿಂದ 30 ರೂಪಾಯಿಗಳವರೆಗೆ ಬೆಲೆ ಏರಿಕೆ ಮಾಡಲು ಯೋಜಿಸುತ್ತಿವೆ.ಕಳೆದ ತಿಂಗಳು ಪ್ರತಿ ಸಿಮೆಂಟ್ ಚೀಲದ ಬೆಲೆ ಸುಮಾರು 3 ರಿಂದ 4 ರೂಪಾಯಿ ಹೆಚ್ಚಳವಾಗಿದೆ ಎಂದು ಎಮ್ಕೆ ಗ್ಲೋಬಲ್ ಫೈನಾನ್ಶಿಯಲ್ ಸರ್ವೀಸಸ್ ಲಿಮಿಟೆಡ್ ಹೇಳಿದೆ.
Advertisement
ತಿಂಗಳಿನಿಂದ ತಿಂಗಳಿಗೆ (MoM) ಆಧಾರದ ಮೇಲೆ, ದೇಶದ ಪೂರ್ವ ಮತ್ತು ದಕ್ಷಿಣ ಭಾಗದಲ್ಲಿ ಬೆಲೆಗಳು ಶೇ 2 ರಿಂದ 3 ರಷ್ಟು ಮತ್ತು ಪಶ್ಚಿಮದಲ್ಲಿ ಸುಮಾರು ಶೇಕಡಾ ಒಂದರಷ್ಟು ಹೆಚ್ಚಳವಾಗಿವೆ. ಉತ್ತರ ಮತ್ತು ಮಧ್ಯ ಪ್ರದೇಶಗಳಲ್ಲಿ ಶೇ 1 ರಿಂದ 2ರಷ್ಟು ಇಳಿಕೆಯಾಗಿದೆ ಎಂದು ವರದಿ ಹೇಳಿದೆ.
Advertisement
ಸಿಮೆಂಟ್ ಕಂಪನಿಗಳು ನವೆಂಬರ್ 22 ರಂದು ದೇಶದಲ್ಲೆಡೆ ಪ್ರತಿ ಸಿಮೆಂಟ್ ಚೀಲದ ಬೆಲೆಯನ್ನು 10 ರಿಂದ 30 ರೂಪಾಯಿಗಳವರೆಗೆ ಏರಿಸಲು ಯೋಜಿಸಿವೆ. ಆದರೆ ವಾಸ್ತವದಲ್ಲಿ ಬೆಲೆ ಎಷ್ಟು ಹೆಚ್ಚಾಗಲಿದೆ ಎಂಬುದು ಮುಂದಿನ ಕೆಲ ದಿನಗಳಲ್ಲಿ ಬಹಿರಂಗವಾಗಲಿದೆ ಎಂದು ಎಂಕೆ ಗ್ಲೋಬಲ್ ಹೇಳಿದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement