ಚಂದಮಾಮ ಮಕ್ಕಳ ಪತ್ರಿಕೆಯಲ್ಲಿ ವಿಕ್ರಮ ಬೇತಾಳ ಕಥೆಯ ಮೂಲಕ ಖ್ಯಾತಿ ಪಡೆದಿದ್ದ ಕಲಾವಿದ ಕರಟಲೋವು ಶಿವಶಂಕರನ್ (96) ಅನಾರೋಗ್ಯದ ಹಿನ್ನೆಲೆಯಲ್ಲಿ ತಮಿಳುನಾಡಿನ ತಿರುಪ್ಪೂರು ಜಿಲ್ಲೆಯಲ್ಲಿ ನಿಧನರಾಗಿದ್ದಾರೆ.
ಶಿವಶಂಕರನ್ ಅವರು ಚಂದಮಾಮ ಮಕ್ಕಳ ನಿಯತಕಾಲಿಕೆ ಮೂಲಕ ಖ್ಯಾತಿ ಪಡೆದಿದ್ದರು. ಸುಮಾರು 60 ವರ್ಷಗಳ ಕಾಲ ಚಂದಮಾಮಾದಲ್ಲಿ ವಿಕ್ರಮ ಬೇತಾಳ ಕಥೆ, ಕಲೆಯ ಮೂಲಕ ಗಮನಸೆಳೆದಿದ್ದರು. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಿಧನರಾದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel