ಗ್ರಾಮೀಣ ಕೋಳಿ ಸಾಕಾಣೆಯನ್ನು ಪ್ರೋತ್ಸಾಹಿಸುವ ಮೂಲಕ ರೈತರ ಆದಾಯವನ್ನು ಹೆಚ್ಚಿಸಲು ಮತ್ತು ಸ್ವಯಂ ಉದ್ಯೋಗ ಅವಕಾಶವನ್ನು ಸೃಷ್ಟಿಸಲು ಭಾರತ ಸರ್ಕಾರದ ರಾಷ್ಟ್ರೀಯ ಜಾನುವಾರು ಮಿಷನ್ನ ಅಡಿಯಲ್ಲಿ ಕೋಳಿ ತಳಿ ಅಭಿವೃದ್ಧಿ ಯೋಜನೆಗೆ ಸಹಾಯಧನ ನೀಡಲಾಗುತ್ತಿದೆ. ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯ ಅಡಿಯಲ್ಲಿ ಕೋಳಿ ಸಾಕಾಣಿಕೆ ಉದ್ವನ್ನು ಸಂಘಟಿತ ತರಲು, ಗ್ರಾಮೀಣ ಕೋಳಿ ಫಾರ್ಮ್ ಗಳು, ಹ್ಯಾಚರಿಗಳು ಮತ್ತು ಮದರ್ ಯೂನಿಟ್ ಗಳ ಸ್ಥಾಪಿಸುವವರಿಗೆ ಯೋಜನಾ ಬಂಡವಾಳ ವೆಚ್ಚದ 50% ರಷ್ಟು ಸಹಾಯಧನವನ್ನು ನೀಡಲಾಗುತ್ತಿದೆ. ಇದರ ಗರಿಷ್ಠ ಮಿತಿ 25ಲಕ್ಷ ರೂ ಆಗಿದೆ. ಸಹಾಯಧನವು ವೈಯಕ್ತಿಕ ರೈತರು, ಇಪಿಎಫ್ಓ ಗಳು ಸ್ವಸಹಾಯ ಸಂಘಗಳು ಸೇರಿದಂತೆ ಇತರ ಸಂಸ್ಥೆಗಳಿಗೆ ಲಭ್ಯವಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

