ದಕ್ಷಿಣ ಭಾರತದ ರಾಜ್ಯಗಳಲ್ಲಿ ಕೋಳಿ ಮಾಂಸದ ದರ ಏರಿಕೆಯಾಗಿದೆ. ಕಳೆದ ವಾರ 200 ರೂಪಾಯಿಗಳಿದ್ದ ಕಿಲೋ ಚಿಕನ್ ದರ ಇದೀಗ 285 ರೂಪಾಯಿವರೆಗೂ ತಲುಪಿದೆ. ಹೈದರಾಬಾದ್ ನ ಹಲವು ಹೋಟೆಲ್ ಗಳಲ್ಲಿ ಚಿಕನ್ ಬಿರಿಯಾನಿಗಳಲ್ಲಿ ಚಿಕನ್ ಪ್ರಮಾಣ ಕಡಿಮೆ ಮಾಡಲಾಗಿದೆ. ಚಿಕನ್ ದರ ಇಷ್ಟೊಂದು ಹೆಚ್ಚಾಗಿರುವುದು ಬಳಕೆದಾರರಿಗೆ ಶಾಕ್ ನೀಡಿದೆ.
Advertisement
ಕೋಳಿ ಫೀಡ್ ದರ ಏರಿಕೆ ಹಾಗೂ ಉತ್ಪಾದನೆಯಲ್ಲಿ ಕಡಿತದಿಂದಾಗಿ ಕೋಳಿ ಬೆಲೆಗಳು ಏರಿವೆ ಎಂದು ಮಾರುಕಟ್ಟೆ ವಲಯ ಹೇಳಿದೆ. ಕೊರೋನಾ ಲಾಕ್ಡೌನ್ ನಂತರ ಕೋಳಿ ಮಾಂಸದ ಉತ್ಪಾದನೆಯಲ್ಲಿ 20-25% ನಷ್ಟು ಇಳಿಕೆಯಾಗಿತ್ತು. ಇದೀಗ ಹೆಚ್ಚಿನ ಫೀಡ್ ವೆಚ್ಚಗಳು ಮತ್ತು ಕೋಳಿಗಳ ಮರಣದ ಹೆಚ್ಚಳದಿಂದಾಗಿ ಪಾರ್ಮ್ ಗಳಲ್ಲಿ ಕೋಳಿ ಬೆಲೆಗಳು ಕಳೆದ ಎರಡು ತಿಂಗಳುಗಳಲ್ಲಿ ತೀವ್ರ ಏರಿಕೆ ಕಂಡಿವೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement