ಚಿಲಿಪಿಲಿ | ನೀಲಿ ತಲೆಯ ಬಂಡೆ ಸಿಳ್ಳಾರ

August 23, 2021
10:47 AM

ಈ ಸುಂದರ ವರ್ಣರಂಜಿತ ಹಕ್ಕಿ ನೀಲಿ ತಲೆಯ ಬಂಡೆ ಸಿಳ್ಳಾರ. ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ಕಂಡು ಬರುತ್ತದೆ. ಹೆಚ್ಚಾಗಿ ಕಾಡು ಪ್ರದೇಶದಲ್ಲಿಯೇ ಇರುತ್ತವೆ. ಮೊದಲ ನೋಟಕ್ಕೆ ನಮ್ಮನ್ನು ತನ್ನತ್ತ ಸೆಳೆಯುವಲ್ಲಿ ಖಂಡಿತಾ ಈ ಹಕ್ಕಿ ಯಶಸ್ವಿಯಾಗುತ್ತದೆ.

Advertisement
Advertisement
Advertisement

ತನ್ನ ನೀಲಿಬಣ್ಣದ ಬೆನ್ನು ಮತ್ತು ಕೆಳಗಿನ ಹೊಟ್ಟೆಯ ಭಾಗದಲ್ಲಿರುವ ಮಣ್ಣಿನ ಬಣ್ಣ. ರೆಕ್ಕೆಯ ಬಿಳಿ ಬಣ್ಣಗಳಿಂದ ಆಕರ್ಷಣೀಯವಾಗಿದೆ ಈ ಹಕ್ಕಿ. ಇದು ಹಾರುವಾಗ ಬಲುಚೆಂದ. ಹೆಣ್ಣು ಹಕ್ಕಿಯದು ಸಾಮಾನ್ಯ ಕಂದು ಬಣ್ಣ. ಜೊತೆಗೆ ಗೀರುಗಳಿರುವ ಬೆನ್ನು ಮತ್ತು ಕೆಳಗಿನ ಭಾಗ ಕಂದು-ಬಿಳಿಯ ಪೊರೆಯಂತಿರುವ ಬಣ್ಣವಾಗಿದೆ. ಬುಲ್ ಬುಲ್ ಹಕ್ಕಿ ಗಾತ್ರದ ಈ ಹಕ್ಕಿಯು 17 ಸೆ.ಮೀ ನಷ್ಟು ದೊಡ್ಡದಾಗಿರುತ್ತದೆ.‌

Advertisement

# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

# ಛಾಯಾಚಿತ್ರ :  ರಾಧಾಕೃಷ್ಣ ರಾವ್ ಯು ಬಾಳಿಲ

Advertisement

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಮಕ್ಕಳ ಭ್ರಮೆ ಮತ್ತು ವಾಸ್ತವ
January 24, 2025
7:04 AM
by: ಡಾ.ಚಂದ್ರಶೇಖರ ದಾಮ್ಲೆ
ರೈತ ಉಪಯೋಗಿ ಬಗೆ ಬಗೆಯ ಸರಕು ಸಾಗಣೆ ಗಾಡಿಗಳು
January 23, 2025
11:24 AM
by: ಪ್ರಬಂಧ ಅಂಬುತೀರ್ಥ
ಮುಂಜಾನೆ ಏಳಬೇಕು, ಬೇಗನೇ ಏಳಬೇಕು
January 16, 2025
7:29 AM
by: ಡಾ.ಚಂದ್ರಶೇಖರ ದಾಮ್ಲೆ
ಈಗ ದೈಹಿಕ ಕೆಲಸ ಅಂದರೆ ಅಲರ್ಜಿ, ಹಿಂದೆ ಇತ್ತು ಸಿನರ್ಜಿ
January 9, 2025
10:49 AM
by: ಡಾ.ಚಂದ್ರಶೇಖರ ದಾಮ್ಲೆ

You cannot copy content of this page - Copyright -The Rural Mirror