ಚಿಲಿಪಿಲಿ | ಕುಹೂ, ಕುಹೂ ಕೋಗಿಲೆಯ ನೋಡಿದಿರಾ?

May 29, 2021
2:58 PM

ಕೋಗಿಲೆ, (Asian koel) ಕೋಕಿಲ್,ಕೋಯರಾ.( ಕುಕುಲಿಡೆ ಕುಟುಂಬ)

Advertisement
Advertisement
Advertisement
Advertisement

ಕೋಗಿಲೆಯೆಂದರೆ ನೆನಪಾಗುವುದು ಅದರ ದನಿ. ಸುಂದರವಾಗಿ , ಇಂಪಾಗಿ ಹಾಡುವವರನ್ನು ಯಾವಾಗಲೂ ಕೋಗಿಲೆಯ ಕಂಠಕ್ಕೆ ಹೋಲಿಸುತ್ತಾರೆ.  ಪಕ್ಕನೆ ಕಾಗೆಯನ್ನೇ  ನೋಡಿದಂತಾಗುತ್ತದೆ.  ತರಗತಿಯಲ್ಲಿ ಕಲಿತದ್ದು ಅದನ್ನೇ ಅಲ್ಲವೇ ! ಕೋಗಿಲೆ ಎಂದಿಗೂ ಗೂಡು ಕಟ್ಟಲಾರದು, ಅದು ಏನಿದ್ದರೂ ಕಾಗೆಯ ಗೂಡಲ್ಲೇ ಮೊಟ್ಟೆ ಇಡುತ್ತದೆ.  ಕಾಗೆ ಹಾಗೂ ಮರಿಗಳಿಗೆ ಮೋಸ ಮಾಡುತ್ತದೆ. ಇದು ಕೋಗಿಲೆಯ ಅಭ್ಯಾಸ.

Advertisement

 

Advertisement

ಗಂಡು ಕೋಗಿಲೆಯು ಹೊಳಪಿನ  ಕಪ್ಪು ಬಣ್ಣದ ಮದ್ಯಮ(42cm) ಗಾತ್ರದ ಹಕ್ಕಿ. ಹಳದಿ ಬೆರೆತ ಕೊಕ್ಕು, ಕಡು ಕೆಂಪು ಬಣ್ಣದ  ಕಣ್ಣು  ಗಂಡು ಕೋಗಿಲೆಯದಾಗಿರುತ್ತದೆ.

ಇನ್ನೂ ಹೆಣ್ಣು ಕೋಗಿಲೆ ವಿಭಿನ್ನ ವಾಗಿರುತ್ತದೆ.  ಕಂದು ಮೈ ಬಣ್ಣವಾಗಿದ್ದು, ಮೈತುಂಬಾ ಬಿಳಿ ಚುಕ್ಕಿಗಳಿವೆ.  ಹಣ್ಣುಗಳು,  ಅದರಲ್ಲೂ ಪಪ್ಪಾಯಿ ಹಣ್ಣು  ಕೋಗಿಲೆಗೆ ಬಹು ಪ್ರಿಯವಾದುದು. ಹುಳು ಹುಪ್ಪಟೆಗಳೂ ಇವುಗಳ ಆಹಾರವಾಗಿವೆ. ನೆಲಕ್ಕಿಳಿಯದ ಈ ಹಕ್ಕಿಗಳು  ಬೇಸಿಗೆಯಲ್ಲಿ ಲವಲವಿಕೆಯಿಂದ ಇರುತ್ತವೆ.  ಎಂದಿಗೂ ಗೂಡು ಕಟ್ಟದು.

Advertisement

# ಅಶ್ವಿನಿಮೂರ್ತಿ ಅಯ್ಯನಕಟ್ಟೆ

# ಛಾಯಾಚಿತ್ರ  : ರಾಧಾಕೃಷ್ಣ ರಾವ್  ಯು ಬಾಳಿಲ

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಯುವಕರಲ್ಲಿ ಹೆಚ್ಚುತ್ತಿರುವ ಸ್ಥೂಲ ಕಾಯ | ಮನ್ ಕಿ ಬಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಳವಳ
February 24, 2025
12:14 PM
by: The Rural Mirror ಸುದ್ದಿಜಾಲ
ತುಮಕೂರು ಜಿಲ್ಲೆಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ
February 24, 2025
12:09 PM
by: The Rural Mirror ಸುದ್ದಿಜಾಲ
ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!
February 20, 2025
8:07 PM
by: The Rural Mirror ಸುದ್ದಿಜಾಲ
ಸ್ವರ್ಗಕ್ಕಾಗಿ ಮೂರು ಕಾಲ್ತುಳಿತಗಳು
February 20, 2025
7:14 AM
by: ಡಾ.ಚಂದ್ರಶೇಖರ ದಾಮ್ಲೆ

You cannot copy content of this page - Copyright -The Rural Mirror