ಚಿಲಿಪಿಲಿ | ಬೂದು ಮಂಗಟ್ಟೆ ಹಕ್ಕಿ | ಹಕ್ಕಿಗಳ ನಡುವೆ ಎದ್ದು ಕೇಳುವ ಸದ್ದು |

April 13, 2022
11:07 AM
ಬೂದು ಮಂಗಟ್ಟೆ ಹಕ್ಕಿ. Gray horn bill, Malbar grey hornbill.
ಕಂದು ಬಣ್ಣದ ದೊಡ್ಡ (59cm) ಹಕ್ಕಿಯಾಗಿದೆ.‌‌  ಕೊಕ್ಕಿನ ಮೇಲೆ ಸಣ್ಣಕೆ ಇನ್ನೊಂದು ಕೊಕ್ಕಿನಂತಹ  ರಚನೆ ಕಾಣ ಬಹುದಾಗಿದೆ.  ಹೆಣ್ಣು ಹಕ್ಕಿಗೆ ಕೊಕ್ಕಿನ ಮೇಲಿರುವ  ಕೊಂಬು ಚಿಕ್ಕದಾಗಿರುತ್ತದೆ. ಬಲಿಷ್ಠವಾದ ಕೊಕ್ಕು ಈ ಹಕ್ಕಿಯದಾಗಿದೆ. ಬಾಲದ ಪುಕ್ಕಗಳು  ಉದ್ದವಾಗಿದ್ದು  ತುದಿಯಲ್ಲಿ  ಬಿಳಿಮಚ್ಚೆಯಿರುತ್ತದೆ.  ಮಲಬಾರ್  ಗ್ರೇ ಹಾರ್ನ್ ಬಿಲ್  ಹಕ್ಕಿಯು ಮಲಬಾರ್ ಪ್ರದೇಶ , ರಾಜಸ್ಥಾನ,  ಅಸ್ಸಾಂ, ಭಾರತ ಹಾಗೂ ಪಾಕಿಸ್ತಾನಗಳಲ್ಲಿ ಕಂಡು ಬರುತ್ತವೆ.  ದಟ್ಟ  ಕಾಡುಗಳಲ್ಲಿ  ಹೆಚ್ಚಾಗಿ ಈ ಹಕ್ಕಿ ಇರುತ್ತವೆ.‌
ಹಣ್ಣು ತಿನ್ನುವ ಹಕ್ಕಿಗಳೊಂದಿಗೆ   ಈ ಹಕ್ಕಿಯೂ ಸೇರಿ ಕೊಳ್ಳುತ್ತದೆ.  ಇದರ ಸ್ವರ  ವಿಚಿತ್ರವಾಗಿ ಹತ್ತು ಹಕ್ಕಿಗಳ  ನಡುವೆ ಎದ್ದು ಕೇಳುವಂತಿರುತ್ತದೆ. ಜೊತೆ ಜೊತೆಯಾಗಿ ಗಂಡು ಹೆಣ್ಣು ಹಕ್ಕಿಗಳಿರುತ್ತವೆ. ಮಾರ್ಚ್ ನಿಂದ ಜೂನ್ ವರೆಗೆ ಮರಗಳ ಪೊಟರೆಗಳಲ್ಲಿ ಗೂಡು ಕಟ್ಟುತ್ತದೆ.  ಹೆಣ್ಣು ಹಕ್ಕಿಯ ಪುಕ್ಕಗಳು ಕಾವು ಕೊಡುವ ಸಮಯದಲ್ಲಿ ಉದುರುತ್ತವೆ. ಹಾರಲಾರದ ಹೆಣ್ಣು ಹಕ್ಕಿಗೆ ಗಂಡು ಹಕ್ಕಿಯೇ ಆಹಾರ  ಒದಗಿಸುತ್ತದೆ.
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
# ಛಾಯಾಚಿತ್ರ : ಕೃಷ್ಣಮೂರ್ತಿ ಪಿ.ಜಿ. ಅಯ್ಯನಕಟ್ಟೆ
Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಮಲೆನಾಡಗಿಡ್ಡ ಉಳಿಸುವ ಆಂದೋಲನಕ್ಕೆ ತೊಡಗುವ ಅನಿವಾರ್ಯತೆ ಇದೆ : ಗೋ ಸಂತತಿಯ ಉಳಿವು ಅಂದರೆ ಧರ್ಮದ ಉಳಿವು
April 25, 2024
11:48 PM
by: The Rural Mirror ಸುದ್ದಿಜಾಲ
ಹೊಸ ಬೆಳೆ | ರೈತರು ಚಿಂತನೆ ಮಾಡಬೇಕಾದ್ದೇನು…? ಕರಾವಳಿ, ಮಲೆನಾಡಿನಲ್ಲಿ ಉತ್ಪತ್ತಿ ನೀಡುವ “ಪರ್ಯಾಯ ಬೆಳೆಯ ಅಗತ್ಯವಿದೆ” |
April 24, 2024
2:57 PM
by: ಪ್ರಬಂಧ ಅಂಬುತೀರ್ಥ
ಚುನಾವಣೆ ಹಾಗೂ “ನೀತಿ” ಸಂಹಿತೆ ಮತ್ತು ಜಗಳ…! |
April 18, 2024
3:00 PM
by: ಮಹೇಶ್ ಪುಚ್ಚಪ್ಪಾಡಿ
ದೇವರು ಧರ್ಮ ಭಕ್ತಿ ಒಂದು ಒಣ ಆಡಂಬರವಲ್ಲ, ಅದು ನಮ್ಮ ಆತ್ಮಸಾಕ್ಷಿಯ ನಡವಳಿಕೆ | ರಾಮನವಮಿ ಪ್ರಯುಕ್ತ ಬರೆಯುತ್ತಾರೆ ವಿವೇಕಾನಂದ. ಎಚ್. ಕೆ.
April 17, 2024
4:37 PM
by: ವಿವೇಕಾನಂದ ಎಚ್‌ ಕೆ

You cannot copy content of this page - Copyright -The Rural Mirror