ಚಿಲಿಪಿಲಿ | ಮಕ್ಮಲ್ ನೆತ್ತಿಯ ಮರಗುಬ್ಬಿ

March 30, 2021
8:00 AM
ಮಕ್ಮಲ್ ನೆತ್ತಿಯ ಮರಗುಬ್ಬಿ(Velvet-fronted nuthatch)
ಮಾವಿನ ಮರ ಫಲ ಹೋದ ಸಮಯ. ಒಂದಷ್ಟು ಜಾತಿಯ ಹಕ್ಕಿಗಳು  ಒಟ್ಟಾಗಿ ಕಲರವ ಮಾಡುತ್ತಿದ್ದುವು. ಅಲ್ಲಿ ಹತ್ತು ಹನ್ನೆರಡು ಜಾತಿಯ ಪಕ್ಷಿಗಳ ಸಮೂಹವಿದ್ದವು. ಅವುಗಳಲ್ಲಿ ಮಕ್ಮಲ್ ನೆತ್ತಿಯ ಮರಗುಬ್ಬಿಯೂ  ಒಂದು.
ನೇರಳೆ ಮಿಶ್ರಿತ ‌‌ ನೀಲಿ ಹಾಗೂ  ಬಿಳಿಯ  ಮೈ ಬಣ್ಣ ಕತ್ತಿನ ಕೆಳಗೆ ಹಳದಿ ಬಣ್ಣದ ಈ ಪುಟ್ಟ ಹಕ್ಕಿ(10 cm) ಯ ಕೊಕ್ಕು ಕೆಂಪು ಬಣ್ಣ.  ಹಣೆಯ ಮೇಲೆ ಕಪ್ಪಾಗಿದ್ದು ಎದೆಯ ಬಳಿ ಬಣ್ಣ. ಗಾತ್ರ ಗುಬ್ಬಿಯಷ್ಟೇ ಇರುವುದರಿಂದ ಮರ ಗುಬ್ಬಿ ಎಂಬ ಹೆಸರು ಬಂದಿರಬಹುದು.  ಜೋಡಿಯಾಗಿ ಕಂಡು ಬರುತ್ತವೆ.  ಮರದಲ್ಲಿರುವ ಹುಳು ಹುಪ್ಪಟೆಗಳು  ಇವುಗಳ  ಆಹಾರ.  ಅತ್ತಿಂದ  ಇತ್ತ,   ಗೆಲ್ಲುಗಳ ಮೇಲ್ಭಾಗ ಹಾಗೂ ಕೆಳ ಭಾಗದಲ್ಲಿ  ಹೋಗುತ್ತಾ ಬಹಳ ಚಟುವಟಿಕೆಯಿಂದಿರುವ ಹಕ್ಕಿ ಮೊದಲ ನೋಟದಲ್ಲೇ ಗಮನ ಸೆಳೆಯುತ್ತದೆ.
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
ಚಿತ್ರ  : ಯು.ರಾಧಾಕೃಷ್ಣ ರಾವ್

Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಕೇರಳದ ಕೆಲವು ಕಡೆ ತಾಪಮಾನ ಏರಿಕೆಯ ಎಚ್ಚರಿಕೆ | 3 ಡಿಗ್ರಿ ಏರಿಕೆಯ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ |
February 25, 2025
10:11 PM
by: The Rural Mirror ಸುದ್ದಿಜಾಲ
ನಾಳೆ ಶಿವರಾತ್ರಿ | ಎಲ್ಲೆಲ್ಲೂ “ಶಿವೋಹಂ…ಶಿವೋಹಂ..” |
February 25, 2025
9:41 PM
by: The Rural Mirror ಸುದ್ದಿಜಾಲ
ವಾಡಿಕೆಗಿಂತ  2.5 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲು ಅಧಿಕ
February 25, 2025
7:20 AM
by: ದ ರೂರಲ್ ಮಿರರ್.ಕಾಂ
ಕೃಷಿ ವಿಶ್ವವಿದ್ಯಾಲಯಗಳು ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡಬೇಕು
February 25, 2025
7:05 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror