ಚಿಲಿಪಿಲಿ | ಗೂಡು ಕಟ್ಟುವ ದರ್ಜಿ ಹಕ್ಕಿಯ ಟುವ್ವಿ ಟುವ್ವಿ…!

April 11, 2021
10:55 AM

ಗೂಡು ಕಟ್ಟುವ ವಿಶಿಷ್ಟವಾದ ಶೈಲಿಯಿಂದಲೇ ತನ್ನನ್ನು ಗುರುತಿಸಿಕೊಳ್ಳುವ ಹಕ್ಕಿ ಯಾವುದೆಂದರೆ ಅದುವೇ ದರ್ಜಿ ಹಕ್ಕಿ. ಸಿಂಪಿಗ,ಟುವ್ವಿ ಟುವ್ವಿ ಹಕ್ಕಿ ಎಂಬ ಹೆಸರುಗಳೂ ಇವೆ.  ಟೈಲರ್ ಹಕ್ಕಿಯೆಂದು ಆಂಗ್ಲ ಭಾಷೆಯಲ್ಲಿ, ಪತ್ರಪುಟ ಎಂದು ಸಂಸ್ಕೃತ ದಲ್ಲಿ  ಕರೆಯುತ್ತಾರೆ.

Advertisement
Advertisement

 

Advertisement

ಈ ಹಕ್ಕಿ ಕಣ್ಣಿಗೆ ಕಾಣುವುದು ಬಲು ಅಪರೂಪ. ಬಹಳ ನಾಚಿಕೆ ಪ್ರವೃತ್ತಿ ಯ  ಸ್ವಭಾವವನ್ನು ಹೊಂದಿದ್ದು ಎಲೆ, ಗಿಡಗಳ ಮರೆಯಿಂದ ಸ್ವರವನ್ನು ಕೇಳಿಯೇ ಅಲ್ಲಿ ಹಕ್ಕಿಯಿದೆಯೆಂದು ಗುರುತಿಸ ಬೇಕಷ್ಟೇ.  ಸದಾ ಚಟುವಟಿಕೆಯಿಂದಿರುವ  ಈ ಹಕ್ಕಿ ಜನವಸತಿಯ ಪಕ್ಕದ ಗಿಡ ಮರಗಳಲ್ಲೇ ಹೆಚ್ಚಾಗಿ ಗೂಡು ಕಟ್ಟುತ್ತವೆ.  ಮರದ ಎಲೆಗಳೊಂದಿಗೆ ಸುತ್ತಮುತ್ತ ಸಿಕ್ಕುವ ಅಂಟು, ಹೂವುಗಳನ್ನೂ ಕೂಡ ಗೂಡು ನಿರ್ಮಾಣದಲ್ಲಿ ಬಳಸುವುದು ಇದರ ವಿಶೇಷತೆ. ಬಹಳ ಕಲಾತ್ಮಕವಾಗಿರುತ್ತವೆ  ಹಕ್ಕಿಯ ಗೂಡು ಹದಿಮೂರು ನಮೂನೆಯ  ಟೈಲರ್ ಹಕ್ಕಿಗಳಿವೆ. ಗುಬ್ಬಚ್ಚಿಗಿಂತ ಚಿಕ್ಕವು. 10 ರಿಂದ14 ಸೆಂಮೀ ನಷ್ಟು ದೊಡ್ಡದಿರುವ ಈ ಹಕ್ಕಿಯು 6 ರಿಂದ10 gm ನಷ್ಟು ತೂಕವಿರುತ್ತದೆ.

Advertisement

#ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

ಚಿತ್ರ :‌ ಯು. ರಾಧಾಕೃಷ್ಣ ರಾವ್, ಬಾಳಿಲ

Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ತಾಪಮಾನ – ಬರಗಾಲ – ಪೆನ್ ಡ್ರೈವ್ ಮತ್ತು ಸೆಕ್ಸ್… ಯಾವುದು ನಮ್ಮ ಆದ್ಯತೆಯಾಗಬೇಕು……. |
May 2, 2024
6:51 AM
by: ವಿವೇಕಾನಂದ ಎಚ್‌ ಕೆ
ತಾಪಮಾನದಿಂದ ಅಡಿಕೆ ಕೃಷಿ ರಕ್ಷಣೆ | ಗೋವು ಹಾಗೂ ಗೋಉತ್ಪನ್ನ ಪರಿಣಾಮಕಾರಿ ಹೇಗೆ..? | ಗೋ ಆಧಾರಿತ ಕೃಷಿಯ ಬಗ್ಗೆ ಜಾಗೃತಿ ಏಕೆ ಬೇಕು ?
May 2, 2024
6:38 AM
by: ಮುರಳಿಕೃಷ್ಣ ಕೆ ಜಿ
ಜೀವಕ್ಕೇ ಅಮೃತ – ಜೀವಾಮೃತ | ಜೀವಾಮೃತವು ಗಿಡ-ಮರಗಳನ್ನು ಬಿಸಿ ಮತ್ತು ಬರ, ನೀರಿನ ಕೊರತೆಯ ಸಹಿಷ್ಣುತೆ ಹೆಚ್ಚಿಸುತ್ತದೆ | |
May 1, 2024
5:44 PM
by: The Rural Mirror ಸುದ್ದಿಜಾಲ
ನಮ್ಮ ಮಕ್ಕಳಿಗಾಗಿ ಒಂದು ನೀತಿ ಕಥೆ | ಸಾಧ್ಯವಾದರೆ ಇದನ್ನು ಮಕ್ಕಳಿಗೆ ಓದಿ ಹೇಳಿ ಅಥವಾ ಓದಲು ಹೇಳಿ |
May 1, 2024
4:34 PM
by: ವಿವೇಕಾನಂದ ಎಚ್‌ ಕೆ

You cannot copy content of this page - Copyright -The Rural Mirror