ಸುಳ್ಯ ತಾಲೂಕಿನ ಚೊಕ್ಕಾಡಿಯ ಶ್ರೀ ರಾಮ ದೇವಾಲಯದಲ್ಲಿ ಲೋಕಕಲ್ಯಾಣಾರ್ಥವಾಗಿ ಅಹರ್ನಿಶಿ ರುದ್ರ ಪಾರಾಯಣ “ರಾಮಸ್ಮರಣ-ರುದ್ರಪಠನ” ಸಮಾರೋಪಗೊಂಡಿತು. 5485 ಸಂಖ್ಯೆಯ ರುದ್ರಪಠನ ನಡೆಯಿತು.
Advertisement
ಚೊಕ್ಕಾಡಿಯ ಶ್ರೀ ರಾಮ ದೇವಾಲಯದಲ್ಲಿ ಶ್ರೀರಾಮ ಸೇವಾ ಸಮಿತಿ ವತಿಯಿಂದ ಲೋಕಕಲ್ಯಾಣಾರ್ಥವಾಗಿ ನಡೆದ ಅಹರ್ನಿಶಿ ರುದ್ರ ಪಾರಾಯಣ “ರಾಮಸ್ಮರಣ-ರುದ್ರಪಠನ” ಸಮಾಪನಗೊಂಡಿತು. ಸುಳ್ಯ, ಮಡಿಕೇರಿ, ಪುತ್ತೂರು, ಕಾಸರಗೋಡು ಸೇರಿದಂತೆ ವಿವಿದೆಡೆಯಿಂದ ರುದ್ರಾಧ್ಯಾಯಿಗಳು ಆಗಮಿಸಿದ್ದರು. ನಿರಂತರವಾಗಿ ರುದ್ರಪಠಣ ನಡೆದಿತ್ತು. ಸುಮಾರು 5485 ರುದ್ರಪಾರಾಯಣ ನಡೆಯಿತು.
Advertisement
ಕೃತಜ್ಞತೆ
ರುದ್ರಪಾರಾಯಣಕ್ಕೆ ಆಗಮಿಸಿದ ಎಲ್ಲಾ ರುದ್ರಾಧ್ಯಾಯಿಗಳಿಗೆ , ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಶ್ರೀರಾಮ ಸೇವಾ ಸಮಿತಿಯು ಕೃತಜ್ಞತೆ ಸಲ್ಲಿಸುತ್ತದೆ ಎಂದು ಸೇವಾ ಸಮಿತಿ ಅಧ್ಯಕ್ಷ ಮಹೇಶ್ ಭಟ್ ಚೂಂತಾರು ತಿಳಿಸಿದ್ದಾರೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement