ಕೇರಳದ ಕೊಚ್ಚಿಯ ಮುನಂಬಂ ಮೀನುಗಾರಿಕಾ ಬಂದರಿಗೆ ಮರಳಿದ ಲಾಂಗ್ ಲೈನರ್ ಬೋಟ್ ನಲ್ಲಿ ತೆರಳಿದ ಮೀನುಗಾರರಿಗೆ 470 ಕೆಜಿಯ ದೈತ್ಯ ಮೀನು ಲಭ್ಯವಾಗಿದ್ದು. ಈ ಮೀನು ಇಳಿಸುವಾಗ ಜನರು ಅಚ್ಚರಿಯಿಂದ ನೋಡಿದ ಘಟನೆ ನಡೆದಿದೆ.
Advertisement
ಸ್ಥಳೀಯ ಭಾಷೆಲ್ಲಿ ಈ ಮೀನನ್ನು ಒಳಕೋಡಿಯನ್ ಎಂದು ಕರೆಯಲ್ಪಡುತ್ತದೆ. ಈ ಮೀನು ಉದ್ದವಾದ ಈಟಿಯಂತಹ ದವಡೆಯನ್ನು ಹೊಂದಿದೆ, ಹಾಗೂ 12 ಅಡಿ ಉದ್ದವಿರುವ ಈ ಮೀನನ್ನು ಎರಡು ಟ್ರಾಲಿಗಳ ಸಹಾಯದಿಂದ ಇಳಿಸಲಾಗಿದೆ. ಈ ಅಪರೂಪದ ಮೀನನ್ನು ನೋಡಲು ಜನರು ಗುಂಪಾಗಿ ಬಂದಿದ್ದರು. ಮಾತ್ರವಲ್ಲದೆ, ಇದು 35 ಸಾವಿರಕ್ಕೆ ಹರಾಜಾಗಿದೆ ಎಂದು ಮೀನುಗಾರರೊಬ್ಬರು ತಿಳಿಸಿದ್ದಾರೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement