ಈಚೆಗೆ ಬಟ್ಟೆಯ ಬಣ್ಣದ ಬಗ್ಗೆ ಕುತೂಹಲ ಹೆಚ್ಚಾಗುತ್ತಿದೆ. ನೈಸರ್ಗಿಕ ಬಣ್ಣದ ಬಟ್ಟೆಗಳ ಕಡೆಗೆ ಹೆಚ್ಚು ಜನರು ಮನಸ್ಸು ಮಾಡುತ್ತಿದ್ದಾರೆ. ಅಡಿಕೆ ಚೊಗರು ಹಾಗೂ ಇತರ ನೈಸರ್ಗಿಕ ವಸ್ತುಗಳನ್ನು ಬಳಸಿ ಬಟ್ಟೆಯ ಬಣ್ಣ ತಯಾರಿಕೆ ಮಾಡಬಹುದಾಗಿದೆ. ಸದ್ಯ ಅವಿಭಜಿತ ದ ಕ ಜಿಲ್ಲೆಯಲ್ಲಿ ಕೇವಲ ಇಬ್ಬರು ಮಾತ್ರಾ ಬಟ್ಟೆಗೆ ಬಣ್ಣ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಕೈಮಗ್ಗಗಳೂ ಮುಚ್ಚುವ ಹಂತಕ್ಕೆ ಬಂದಿದೆ. ಇಂತಹ ಸಂದರ್ಭದಲ್ಲಿ ಇನ್ನಷ್ಟು ಮಂದಿ ಈ ಕ್ಷೇತ್ರಕ್ಕೆ ಬರಬೇಕಾಗಿದೆ. ಈ ನಡುವೆ ನೈಸರ್ಗಿಕ ಬಣ್ಣಗಳೂ ಸದ್ದು ಮಾಡುತ್ತಿವೆ… ಈ ಬಗ್ಗೆ ಬಟ್ಟೆಗೆ ಬಣ್ಣ ಹಾಕುವ ಮಂದಿಯೇ ಹೀಗೆ ಹೇಳುತ್ತಾರೆ…(ವಿಡಿಯೋ…)
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement