ಕೊಬ್ಬರಿ ಬೆಲೆ ಏರಿಕೆಯಾಗುತ್ತಿದ್ದು ಕ್ವಿಂಟಾಲ್‌ಗೆ 26 ಸಾವಿರ ರೂ. ಗೆ ಮಾರಾಟವಾಗುವ ಮೂಲಕ ಗರಿಷ್ಟ ದರ ದಾಖಲಿಸಿದೆ. ತೆಂಗು ಬೆಳೆಗಾರರಿಗೆ ಈ ಧಾರಣೆ ಸಂತಸ ತಂದರೂ ಈ ಬಾರಿ ಎಲ್ಲೆಡೆಯೂ ತೆಂಗು ಇಳುವರಿ ಕಡಿಮೆಯಾಗಿದ್ದು , ಧಾರಣೆ ಏರಿಕೆಯಾಗುತ್ತಿದೆ. ಹೀಗಾಗಿ ಬೆಳೆಗಾರರಿಗೂ ಧಾರಣೆ ಏರಿಕೆಯ ಖುಷಿ ಇದ್ದರೂ ತೆಂಗು ಇಳುವರಿ ಇಲ್ಲದೆ ಕಂಗಾಲಾಗಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಈ ಲಿಂಕ್ ನೋಡಿ…. https://www.citizennewsputtur.com/2025/06/blog-post_24.html
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel